Udayavni Special

ನಾ ನಿನಗೆ ನೀ ನನಗೆ…


Team Udayavani, Jun 3, 2020, 4:37 AM IST

naa-neenahe

ಹೆಣ್ಣು ಸಮಾಜದ ಕಣ್ಣು. ಸ್ತ್ರೀ ಇರುವ ಮನೆ ಅಚ್ಚುಕಟ್ಟಾಗಿ ಇರುತ್ತದೆ. “ಗೃಹಿಣೀ ಗೃಹ ಮುಚ್ಯತೇ’ ಎನ್ನುವುದೇ ಆ ಕಾರಣಕ್ಕೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ, ಅವಳ ವಿಶೇಷತೆಗಳಿಗೆ ತಕ್ಕುದಾದ ವಿಶೇಷ ಗೌರವ, ಜವಾಬ್ದಾರಿಗಳನ್ನು  ವಹಿಸಿದ್ದಾರೆ. ಶಿಕ್ಷಣವಿಲ್ಲದೆ ಸ್ವೇಚ್ಛೆಯಿಂದ ವರ್ತಿಸುವುದು ಎಂದೂ ಸ್ವಾತಂತ್ರ್ಯವಾಗದು. ಸ್ವಾತಂತ್ರ್ಯ, ಮನುಜನಿಗೆ ನಿಸರ್ಗದತ್ತವಾಗಿ ಬಂದ ತಂತ್ರ.

ಅದರಂತೆ ನಡೆಯುವುದೇ ನಿಜವಾದ ಸ್ವಾತಂತ್ರ್ಯ. ಪುರುಷ ಒಂದು ಬಗೆಯ ಶರೀರ,  ಮನಸ್ಸುಗಳನ್ನು ಹೊತ್ತು ಬಂದಿದ್ದಾನೆ. ಸ್ತ್ರೀ ಇನ್ನೊಂದು ಬಗೆಯ ದೇಹ, ಮನಸ್ಸುಗಳನ್ನು ಹೊಂದಿ ಬಂದಿದ್ದಾಳೆ. ಅದರಂತೆ, ನಿರ್ವಹಿಸುವ ಕೆಲಸವೂ ಕೆಲವೊಮ್ಮೆ ಬೇರೆ ಬೇರೆಯಾಗಿರುತ್ತವೆ. ಇಬ್ಬರೂ, ಅವರವರಿಗೆ ಒದಗಿ ಬಂದ  ಸೌಲಭ್ಯಕ್ಕೆ ಅನುಗುಣವಾಗಿ, ಒಳ್ಳೆಯ ಜೀವನವನ್ನು ನಿರ್ವಹಿಸುವಂತಾಗುವುದೇ ಸಹಬಾಳ್ವೆ. ಅವನ ಉಡುಪನ್ನು ಇವಳು ಧರಿಸುವುದು,

ಇವಳ ಉಡುಪನ್ನು ಅವನು ತೊಡುವುದು, ಸಮಾನತೆ ಎನಿಸಿಕೊಳ್ಳುವುದಿಲ್ಲ. ಶಿವ ಶಕ್ತತ್ಮಕಂ ಇದಂ ಜಗತ್‌- ಅಂದರೆ, ಶಿವ- ಶಕ್ತಿಯರು ಸೇರಿಯೇ ಈ ಸೃಷ್ಟಿ. ಸ್ತ್ರೀ, ಶಕ್ತಿ ಸ್ವರೂಪಿಣಿ. ಇದು ಭಾರತೀಯರ ದೃಷ್ಟಿಕೋನ. ಇಲ್ಲಿ ನಾ ಹೆಚ್ಚು, ನೀ ಕಡಿಮೆ ಎಂಬ ಪ್ರಶ್ನೆ ಇಲ್ಲ. ಪುರುಷ ಮತ್ತು ಸ್ತ್ರೀ ಇಬ್ಬರೂ, ಯೋಗ-ಭೋಗಮಯ ಜೀವನ ನಡೆಸಲು,  ಪರಸ್ಪರರನ್ನು ಅವಲಂಬಿಸಿದ್ದಾರೆ.

ಒಬ್ಬರ  ಅವಶ್ಯಕತೆಯನ್ನು ಇನ್ನೊಬ್ಬರು ಪೂರೈಸಬಲ್ಲರು. ಪರಮಾರ್ಥವನ್ನು ಸಾಧಿಸಬಲ್ಲರು. ಇದಕ್ಕಾಗಿಯೇ ಗೃಹಸ್ಥಾಶ್ರಮ-ವಿವಾಹವೆಂಬ ಪದತಿ ಚಾಲ್ತಿಯಲ್ಲಿರುವುದು.  ಹೀಗಿರುವಾಗ,  ಒಬ್ಬರನ್ನೊಬ್ಬರು ಪೂಜ್ಯ ಭಾವದಿಂದ ನೋಡುವುದು ಮುಖ್ಯ. ಪ್ರವಚನಗಳ, ಒಳ್ಳೆಯ ಕೆಲಸಗಳ ಆರಂಭದಲ್ಲಿ, ಸ್ತ್ರೀ ಹಸ್ತದಿಂದ ದೀಪ ಬೆಳಗಿಸುವ ಮೂಲಕ, ವಿದ್ಯಾದೇವಿಯ ಅನುಗ್ರಹ ಪಡೆಯಬೇಕು ಎಂಬುದು ಶ್ರೀರಂಗ ಮಹಾಗುರುಗಳ  ಪಾಠವಾಗಿತ್ತು.

* ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bondage

ಮದುವೆ ಎಂಬುದು ಬಂಧನವಾದಾಗ…

self teach

ಸ್ವಾವಲಂಬನೆಯ ಪಾಠ ಕಲಿಸಿತು ಕೋವಿಡ್‌ 19!

balya-male

ಬಾಲ್ಯದ ಮಳೆ ದಿನಗಳು…

utsaha

ಉತ್ಸಾಹವಿದ್ದರೆ ಸಾಲದು ಧೈರ್ಯವೂ ಬೇಕು

i know

ನಿಂಗೆ ಗೊತ್ತಿರುತ್ತೆ ಅಂದುಕೊಂಡೆ…‌

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಭೀಮಾ ನದಿಯಿಂದ ಕಲುಷಿತ ನೀರು ಪೂರೈಕೆ

ಭೀಮಾ ನದಿಯಿಂದ ಕಲುಷಿತ ನೀರು ಪೂರೈಕೆ

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್ ಲೈನ್‌ಗೆ ಅನುಮೋದನೆ

ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪಿಟ್ ಲೈನ್‌ಗೆ ಅನುಮೋದನೆ

ಉಡುಪಿ: ಸಹೋದರನ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಹೋಟೆಲ್ ಮಾಲಕ

ಉಡುಪಿ: ಸಹೋದರನ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಹೋಟೆಲ್ ಮಾಲಕ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

ಬಾಬು ಜಗಜೀವನರಾಂ ಆದರ್ಶ ಪಾಲಿಸಿ

ಮಾಸಾಂತ್ಯದೊಳಗೆ ತೊಗರಿ ಬೆಳೆ ವಿಮೆ ಪ್ರೀಮಿಯಂ ತುಂಬಿ

ಮಾಸಾಂತ್ಯದೊಳಗೆ ತೊಗರಿ ಬೆಳೆ ವಿಮೆ ಪ್ರೀಮಿಯಂ ತುಂಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.