ಕಂಪನಿ ಚಿನ್ಹೆಗಳ ಹಿಂದಿನ ಅರ್ಥ
Team Udayavani, Jun 29, 2020, 5:02 AM IST
ಹೆಸರಾಂತ ಎಫ್.ಎಂ.ಸಿ.ಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಸಂಸ್ಥೆ ಹಿಂದೂಸ್ತಾನ್ ಲೀವರ್, ತನ್ನ ಹೆಸ ರನ್ನು ಯುನಿಲೀವರ್ ಎಂದು ಬದಲಾಯಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಲೋಗೋ ಕೂಡಾ ಬದಲಾಗಿತ್ತು. ಲೋಗೋ ದಲ್ಲಿ ಕಾಣುವ “ಯು’ ಅಕ್ಷರದಲ್ಲಿ 24 ಸಂಕೇತಗಳು ಅಡಕ ವಾಗಿವೆ. ಅವು ಸಂಸ್ಥೆಯ ಗುರಿ, ಕಾರ್ಯೋದ್ದೇಶಗಳ ಪ್ರತೀಕವಾಗಿವೆ.
ವಿಕಿಪೀಡಿಯ: ಆನ್ಲೈನ್ ಎನ್ ಸೈಕ್ಲೊಪೀಡಿಯ ಎಂದೇ ಹೆಸರಾಗಿರುವ “ವಿಕಿಪೀಡಿಯ’ ಲೋಗೋದಲ್ಲಿ, ಅಪೂರ್ಣವಾದ ಭೂಗೋಳವನ್ನು ಕಾಣಬಹುದು. ಜಲ್ ತುಣುಕುಗಳನ್ನು ಒಂದಕ್ಕೊಂದು ಜೋಡಿಸಿ ರೂಪಿಸಲಾಗಿರುವ, ಅಪೂರ್ಣವಾದ ಲೋಗೋ ಇದು. ಅದರಲ್ಲಿ ಪ್ರತಿ ಪಜಲ್ ತುಣುಕಿನ ಮೇಲೆ ಒಂದೊಂದು ಭಾಷೆಯ ಅಕ್ಷರವನ್ನು ನೋಡಬಹುದು. ಗ್ರೀಕ್ನ ಒಮೇಗಾ, ಲ್ಯಾಟಿನ್, ಹಿಂದಿ, ಅಷ್ಟೇ ಏಕೆ? ಕನ್ನಡದ ವಿ ಅಕ್ಷರವನ್ನೂ ಲೋಗೊದಲ್ಲಿ ಸೇರಿಸಿರುವುದು ಕನ್ನಡ ಭಾಷೆಗೆ ಸಂದ ಗೌರವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ