Dakshina Kannada News| Local Breaking News – Udayavani
   CONNECT WITH US  
echo "sudina logo";

ದಕ್ಷಿಣಕನ್ನಡ

ನಾರಾವಿ ಗ್ರಾ.ಪಂ.ನ 2018-19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು.

ವೇಣೂರು: ವಾಡಿಕೆಗಿಂತ ಅಧಿಕ ಮಳೆ ಸುರಿದು ಅಡಿಕೆ ಕೃಷಿ ನಾಶವಾಗಿದೆ. ವ್ಯಾಪಕವಾಗಿ ಅಡಿಕೆ ಕೊಳೆರೋಗಗಳಿಗೆ ತುತ್ತಾದ ಕಾರಣ ಅಡಿಕೆ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂಬ ಮಹತ್ವರ...

ರಸ್ತೆಗಳು ಕೆಸರಿನಿಂದ ಕೂಡಿ ವಾಹನಗಳು ಸಂಚಾರಿಸಲು ಪರದಾಡುತ್ತಿರುವುದು.

ನೆಲ್ಯಾಡಿ : ಕಾಂಚನದಿಂದ ಶಾಂತಿನಗರ ಮೂಲಕ ಮೇಲೂರುಗೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯು ಪಾಜಳಿಕೆ ಎನ್ನುವಲ್ಲಿ ಕುಸಿತವಾಗಿದೆ. ಈ ರಸ್ತೆಯಲ್ಲಿ ಬಸ್ಸು ಹಾಗೂ ಇತರ ವಾಹನಗಳ ಸಂಚಾರ...

ಜೋಡುಪಾಲ: ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಜನಜೀವನ ತತ್ತರಗೊಂಡಿದೆ. ಧಾರಾಕಾರವಾಗಿ ಹರಿದು ಬರುತ್ತಿರುವ ಕೆಸರು ನೀರಿನ ನಡುವೆ ರಕ್ಷಣಾ ಕಾರ್ಯ ಸಾಗಿದೆ. ಮಣ್ಣಿನಡಿ ಸಿಲುಕಿದ್ದ ಯುವತಿಯೊಬ್ಬರ...

ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಅಂಗಾರ ಭೇಟಿ ನೀಡಿದರು.

ಕಡಬ : ಅತಿವೃಷ್ಟಿಯ ಹಿನ್ನಲೆಯಲ್ಲಿ ಕಡಬ ಪರಿಸರದ ನೂಜಿಬಾಳ್ತಿಲ, ಇಚಿಲಂಪಾಡಿ, ಮೂರಾಜೆ ಪಟ್ನ ಪ್ರದೇಶದಲ್ಲಿ ಕೃಷಿ ಹಾಗೂ ಆಸ್ತಿಪಾಸ್ತಿ ಹಾನಿಯಾದ ಪ್ರದೇಶಗಳಿಗೆ ಸುಳ್ಯ ಶಾಸಕ ಎಸ್‌.ಅಂಗಾರ ಅವರು...

ನೀರು ಪಾಲಾಗಿದ್ದ ಇಬ್ಬರ ಶವ ಪತ್ತೆ
ಪಡುಪೆರಾರ, ಮೂಡು ಪೆರಾರದಲ್ಲಿ ದುರಂತ

ಮೂಡಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಫ‌ುಟ್‌ ಬಾಲ್‌ ಪಂದ್ಯವನ್ನು ಉದ್ಘಾಟಿಸಲಾಯಿತು.

ಮೂಡಬಿದಿರೆ : ಫ‌ುಟ್‌ಬಾಲ್‌ ಎಂದರೆ ವೇಗವಾಗಿ ಓಡುವ ಆಟ.

ಬೆಳ್ತಂಗಡಿ: ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ನೇತೃತ್ವದಲ್ಲಿ ಸ್ವಾತಂತ್ರ್ಯದ ಸಂದರ್ಭ ಹಮ್ಮಿಕೊಂಡಿದ್ದ ಮಂದಿರ, ಬಸದಿ, ಚರ್ಚ್‌ ಹಾಗೂ ಮಸೀದಿ ಸಹಿತ ರಾಜ್ಯದೆಲ್ಲೆಡೆ 10,281ಕ್ಕೂ ಮಿಕ್ಕಿ...

ಮಂಗಳೂರು: ಕೇರಳದಲ್ಲಿ ಧಾರಾ ಕಾರ ಮಳೆ ಮತ್ತು ಗಾಳಿ ನಿರಂತರವಾಗಿ ಬರು ತ್ತಲೇ ಇತ್ತು. ಆ ದೃಶ್ಯ ಭಯಾನಕ. ಗಂಟೆಗೊಮ್ಮೆ 15 ನಿಮಿಷ ಕಾಲ ಸ್ವಲ್ಪ ಬಿಡುವು ನೀಡುತ್ತಿತ್ತು, ಬಿಡುವು ಸಿಕ್ಕಿದಾಗ...

ಪುತ್ತೂರು : ಪ್ರವಾಹದ ಕಾರಣದಿಂದ ನೆಲೆ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ನೆರವಾಗಲು ಪುತ್ತೂರಿನ ವಿವಿಧ ಸಂಘಟನೆಗಳು ಕೈಜೋಡಿಸಿದೆ. ಅಗತ್ಯ ಸಾಮಗ್ರಿ, ಆರ್ಥಿಕ ನೆರವನ್ನು ಶನಿವಾರ...

ಬಿಸಿಲೆ ಘಾಟಿ ರಸ್ತೆಗೆ ಬಿದ್ದಿರುವ ಮರ.

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಜೋಡಿಸುವ ಬಿಸಿಲೆ ಘಾಟ್‌ ರಸ್ತೆಗೆ ಅಲ್ಲಲ್ಲಿ ಬೃಹತ್‌ ಗಾತ್ರದ ಮರಗಳು ಬಿದ್ದು ಸಂಚಾರ ಕಡಿತಗೊಂಡಿದೆ. ಈ ರಸ್ತೆಯ ಪ್ರಸಿದ್ಧ ಶ್ರೀ...

ಮಂಗಳೂರು: ದಕ್ಷಿಣ ಕನ್ನಡ, ಕೊಡಗು ಹಾಗೂ ನೆರೆಯ ಕೇರಳದಲ್ಲಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ಆವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ತಂಡಗಳನ್ನು ರಚಿಸಿ...

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಮಳೆ ಇಳಿಮುಖವಾಗಿದೆ. ಆದರೆ ದ.ಕ.ದ ಕೆಲವು ತಗ್ಗು ಪ್ರದೇಶಗಳಲ್ಲಿ ನೆರೆ ನಿಂತಿದ್ದು, ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಮಂಗಳೂರು ನಗರದಲ್ಲಿ...

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಸಾಲಿನ ಪುಷ್ಪಗಿರಿ ತಪ್ಪಲಿನಲ್ಲಿರುವ ದಕ್ಷಿಣ ಕನ್ನಡ - ಕೊಡಗು ಗಡಿಭಾಗದಲ್ಲಿ ಭಾರಿ ಭೂಕುಸಿತ ಕಂಡುಬರುತ್ತಿದೆ. ಗಾಳಿಬೀಡು, ಮಾಯಿಲಕೋಟೆ, ಕಡಮಕಲ್ಲು, ಕೂಜುಮಲೆ,...

ಮಹಾನಗರ : ಕೊಡಗು ಜಿಲ್ಲೆ ಪ್ರವಾಹ ಸಂತ್ರಸ್ತರಿಗೆ ಇದೀಗ ವಿವಿಧ ಕಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಯುವಕರು, ಸ್ವಯಂ ಸೇವಕರು ಮತ್ತು ವಿವಿಧ ಸಂಘಟನೆಗಳು ಈ ನೆರವಿನ ಹಸ್ತಾಂತರ...

ಕೊಲ್ಲೂರು: ಕೇರಳದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 1 ಕೋಟಿ ರೂ. ಹಾಗೂ ಕೊಡಗಿನಲ್ಲಿ ಸಂತ್ರಸ್ತರಿಗೆ 25 ಲಕ್ಷ ರೂ. ಒದಗಿಸುವ ಬಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ...

ಪುತ್ತೂರಿನಲ್ಲಿ ವಾಹನ ದಟ್ಟಣೆಯಿಂದ ನಡುರಸ್ತೆಯಲ್ಲಿ ಸಿಕ್ಕಿಬಿದ್ದಿರುವ ಆ್ಯಂಬುಲೆನ್ಸ್‌. ​​​​​​​(ಸಂಗ್ರಹ ಚಿತ್ರ)

ಪುತ್ತೂರು: ನಗರ ವ್ಯಾಪ್ತಿಯ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಜಾರಿಗೊಳಿಸಿದ ಪರಿಣಾಮವೋ ಎಂಬಂತೆ, ಟ್ರಾಫಿಕ್‌ ಪ್ರಕರಣ ಹಾಗೂ ದಂಡದ ಪ್ರಮಾಣ ಇಳಿಕೆಯಾಗಿದೆ. ಎಪ್ರಿಲ್‌ನಲ್ಲಿ...

ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಉಂಟಾದ ಟ್ರಾಫಿಕ್‌ ಜಾಮ್‌ ಸಮಸ್ಯೆ ಶನಿವಾರ ಬೆಳಗ್ಗಿನವರೆಗೂ ಮುಂದುವರಿದು ಪ್ರಯಾಣಿಕರು ಪರದಾಡಿದರು. ಶುಕ್ರವಾರ ಕಂಟೈನರ್‌ ಲಾರಿ...

(ಕಡತ ಚಿತ್ರ)

ಮಹಾನಗರ: ಕರಾವಳಿ, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಶಿರಾಡಿ, ಸಂಪಾಜೆ ಘಾಟಿಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಸ್‌ ಸಂಚಾರ ವ್ಯತ್ಯಯಗೊಂಡಿತ್ತು. ನಾಲ್ಕು ದಿನಗಳಲ್ಲಿ ಕೆಎಸ್ಸಾರ್ಟಿಸಿ...

ಬಜ್ಪೆ: ಎರಡು ದಿನಗಳ ಹಿಂದೆ ಮೂಡುಪೆರಾರ ನೆಲ್ಲಿಕಾಡು ತೋಡಿಗೆ ಕಾಲು ಜಾರಿ ಬಿದ್ದಿದ್ದ ದಿವಾಕರ(32) ಅವರ ಶವ ಎಕ್ಕಾರು ಕನಿಕಟ್ಟ ಸೇತುವೆ ಬಳಿ ಪತ್ತೆಯಾದರೆ, ಪಡುಪೆರಾರ ಗ್ರಾಮದ ಕತ್ತಲ್‌ಸಾರ್...

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ಎಡಕುಮೇರಿ ಬಳಿ ರೈಲು ಹಳಿ ಮೇಲೆ ಮಣ್ಣು ಬಿದ್ದಿದ್ದು, ತೆರವುಗೊಳಿಸುವ ಕೆಲಸ ತೀವ್ರ ಗತಿಯಲ್ಲಿ ನಡೆಯುತ್ತಿದೆ. 

Back to Top