CONNECT WITH US  

ವಿನೋದ ವಿಶೇಷ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ಪ್ರಯಾಣಿಕರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಸೌಕರ್ಯದಿಂದ ಪ್ರಯಾಣಿಕರಿಗೆ ಅನೂಕೂಲವಾಗಿದ್ದು, ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಲು ಸಹಾಯಕವಾಯಿತು. ಧರ್ಮಸ್ಥಳ...
ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ? ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!
ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನ ಟ್ಯಾಕ್ಸಿ ಚಾಲಕರೊಬ್ಬರ ಪ್ರಾಮಾಣಿಕತೆ ಅಮೆರಿಕದಲ್ಲೂ ಸುದ್ದಿಯಾಗಿದೆ. ಟಾಕ್ಸಿ ಚಾಲಕ ವೀರಫೊಲ್‌ ಕ್ಲಾಮ್‌ಸಿರಿ(57) ತನ್ನ ಕೈಗೆ ಸಿಕ್ಕ ಭಾರಿ ಮೊತ್ತದ ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದ ಕಾರಣ...
ಬೆಂಗಳೂರು: ರಾಜಧಾನಿಯಲ್ಲಿ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಲಸಿಗರ ಬೆಂಗಳೂರು ಪ್ರವೇಶಕ್ಕೆ ನಿಷೇಧ ಹೇರುವ ಮಹತ್ವದ ಆದೇಶ ಹೊರಡಿಸಿದ್ದಾರೆ! ಶುಕ್ರವಾರ ಮಧ್ಯರಾತ್ರಿ ಈ ಆದೇಶ ಹೊರಬಿದ್ದಿದ್ದು, ಅಮೆರಿಕ ಅಧ್ಯಕ್ಷ...
ಹುಡುಗ ನೋಡೋದಿಕ್ಕೆ ಸುರಸುಂದರಾಂಗ, ಆದ್ರೆ ಟ್ಯಾಲೆಂಟು, ಸ್ಮಾರ್ಟು ಅಂತ ಏನಿಲ್ಲ ಅಂದ್ರೆ ಅಷ್ಟೇ! ಹುಡ್ಗಿರು ಅಂತಹವರನ್ನು ಇಷ್ಟ ಪಡೋದಿಲ್ಲ ಅಂತ ಇದೀಗ ಗೊತ್ತಾಗಿದೆ. ಬರೀ ಸುರಸುಂದರಾಂಗ ಆದ್ರೆ ಸಾಕು ಅಂತ ಯಾವ ಹುಡ್ಗಿಯೂ ಹೇಳಲ್ಲ ಅಂತ ಸಮೀಕ್ಷೆ...
ಜೀವ ಇಲ್ಲದಿದ್ದರೂ  ಸದಾ ತನ್ನ ಮಟ್ಟ ಕಾಯ್ದುಕೊಳ್ಳುತ್ತದೆ ನೀರು , ಟೀಕಿಸುವ ಭರದಲ್ಲಿ  ತೀರಾ ಕೆಳಮಟ್ಟಕ್ಕೆ  ಇಳಿಯುತ್ತಾರೆ ನಾಯಕರು ! ಎಚ್‌.ಡುಂಡಿರಾಜ್‌
ಟ್ರಂಪ್‌ರಿಂದಾಗಿ ಜಗದಂತ್ಯದ ಗಡಿಯಾರದ ಮುಳ್ಳು 30 ಸೆಕೆಂಡು ಮುಂದಕ್ಕೆ * ಟ್ರಂಪ್‌ ಬಂದ್ಮೇಲೆ ಗಡಿಯಾರದ ಮುಳ್ಳೂ ಹೆದರಿ ಓಡ್ತಿದೆಯಾ ಅಂತ! ತಮಿಳುನಾಡಿನಿಂದ ಹಾವು ಹಿಡಿಯುವವರನ್ನು ಕರೆಸಿಕೊಂಡ ಅಮೆರಿಕ * ಜಲ್ಲಿಕಟ್ಟು ಗೂಳಿ ಹಿಡಿದ್ಮೇಲೆ ಹಾವು...
ಮೋದಿ ಮಲ್ಯರನ್ನು ವಾಪಸ್‌ ತರಲಿಲ್ಲ ಎಂದು ಹಂಗಿಸುತ್ತಿದ್ದ ಕಾಂಗ್ರೆಸ್‌, ಈಗ ಯುಕೆ ಕೋರ್ಟ್‌ ತೀರ್ಪು ಕೇಳಿ, ಇದರ ಶ್ರೇಯಸ್ಸೆಲ್ಲ ಮೋದಿಗೆ ಸಲ್ಲಬೇಕಿಲ್ಲ ಎನ್ನುತ್ತಿದೆ. ಎರಡು ನಾಲಿಗೆಯೇಕೆ?  ●ಈಶ್ವರ್‌ ಸಂಗಂ ಮಲ್ಯ ಹಣ ವಾಪಸ್‌ ಕೊಟ್ಟರೂ...
ಅರವಿಂದ್‌ ಲಿಂಬಾವಳಿ ಕ್ರಿಕೆಟರ್‌ನಿಂದ ಕಾಮಿಡಿ ಶೋ ತೀರ್ಪುಗಾರನವರೆಗೂ, ನಂತರ ಖಲಿಸ್ತಾನ ಉಗ್ರರೊಂದಿಗೆ ವೇದಿಕೆ ಹಂಚಿಕೊಳ್ಳುವವರೆಗೂ ಸಾಗಿದ ನವಜೋತ್‌ ಸಿಂಗ್‌ ಸಿಧು, ಕಾಂಗ್ರೆಸ್‌ ಮತ್ತು ಅದರ ಸಿದ್ಧಾಂತ ಒಬ್ಬ ವ್ಯಕ್ತಿಗೆ ಏನು ಮಾಡಬಲ್ಲದು...
1 ರೂಪಾಯಿಗೆ ಬೆಲೆಯೇ ಇಲ್ಲ ಅಂದ್ಮೇಲೆ, ಚಲಾವಣೆಗೆ ತಂದು ಏನು ಪ್ರಯೋಜನ?

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಹೊಂದಿರದ ಕೋವಿಂದ್ ಇನ್ಮುಂದೆ ರಾಷ್ಟ್ರಪತಿ...

ಅಂತಿಮ ಪಂದ್ಯದಲ್ಲಿ
ಹೀನಾಯ ಸೋಲು
ಆದರೂ ಒಂದು ಸಂತೋಷ
ಕೊನೆಗೂ ತಂಡದ
ಎಲ್ಲ ಸದಸ್ಯರಿಗೆ
ಸಿಕ್ಕಿತು ಬ್ಯಾಟಿಂಗ್‌ ಅವಕಾಶ!
-ಎಚ್‌. ಡುಂಡಿರಾಜ್‌

ಬೆಂಗಳೂರು: ನಗರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ ನಡೆದಿದ್ದು , 5 ವರ್ಷದ ಬಾಲಕಿಯನ್ನು ಅಪಹರಿಸಿ ಬರ್ಬರವಾಗಿ ಗ್ಯಾಂಗ್‌ ರೇಪ್‌ ಎಸಗಿ ಎಸೆದು ಹೋಗಿರುವ ಹೇಯ ಘಟನೆ ಶುಕ್ರವಾರ...

ದೇಶಾದ್ಯಂತ ಎಟಿಎಂಗಳ ಎದುರು ದೊಡ್ಡ ಸಾಲು. 500, 1000 ರೂ. ನೋಟು ನಿಷೇಧದ ಬಳಿಕ ನಗದು ಸಮಸ್ಯೆ ಕಾಡಿದ್ದು ನೋಟುಗಳನ್ನು ಪೂರೈಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅವಿರತ ಶ್ರಮ ವಹಿಸುತ್ತಿದೆ.

ಸಾಮಾಜಿಕ ತಾಣಗಳ ಯುಗದಲ್ಲಿ ನೀವು ಅದೇಷ್ಟೋ ಫ‌ನ್ನಿ ವಿಡಿಯೋಗಳನ್ನು ನೋಡಿರುತ್ತೀರಿ...ಆದರೆ ಅವೆಲ್ಲಕ್ಕಿಂತಲೂ  ರಂಜನೀಯವಾಗಿರುವ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿರುವ ಈ ವಿಡಿಯೋ ನೋಡಿ ...

ಮೋದಿ: ದೇಶವನ್ನು ಕ್ಯಾಶ್‌ಲೆಸ್‌ ಮಾಡ್ಬೇಕು... ಅನುಪಮ್‌ ಖೇರ್‌: ಅದಿಕ್ಯಾಕೆ ಚಿಂತೆ ನಾನಿಲ್ವೇ...
ಮೋದಿ: ಅರೆ ನಾನು ಹೇಳಿದ್ದು ಕ್ಯಾಶ್‌ಲೆಸ್‌ "ಕೇಶ-ಲೆಸ್‌' ಅಲ್ಲ!
„*ದಿ ಲೈಯಿಂಗ್‌ ಲಾಮಾ

ವಾಷಿಂಗ್ಟನ್‌ : ದಿನಪೂರ್ತಿಯ ಕೆಲಸ ಮುಗಿಸಿ ಪ್ರೀತಿಯ ಡ್ಯಾಡಿ ಸಂಜೆ ಮನೆಗೆ ಮರಳಿದಾಗ ಆತನ ಮುದ್ದಿನ ಮಗು ಆತನನ್ನು ಕಾಣುತ್ತಲೇ ಎಷ್ಟೊಂದು ಖುಷಿಯಿಂದ ನೆಗೆದಾಡುತ್ತಾ ಅಪ್ಪನನ್ನು...

Back to Top