CONNECT WITH US  

ವಿಶೇಷ

ಮೂರೂ ಜನರದು ಒಕ್ಕೊರಲಿನ ನಿರ್ಣಯ: "ಈಗ ಸದ್ಯ ಮೂಲಾ ನಕ್ಷತ್ರ. ಅದೂ ಎರಡನೆಯ ಚರಣದಲ್ಲಿದೆ. ಅದು ಸರಿದು ಹೋಗುವವರೆಗೆ ಏನಾದರಾಗಲಿ ಆಪರೇಷನ್‌ ಬೇಡ!' ನನ್ನದು ವಿಚಿತ್ರ ಸ್ಥಿತಿ. ಮಗುವಿನ ಸಂಕಟ ನನಗೆ ತಿಳಿಯುತ್ತಿದೆ....

ಮಹಾನ್‌ ದೇಶಪ್ರೇಮಿ, ಚತುರ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ರಾಜಕಾರಣಿ, ತುಳುನಾಡನ್ನು ಕೇಂದ್ರೀಕರಿಸಿಕೊಂಡು ಪಶ್ಚಿಮ ಕರಾವಳಿ ಜಿಲ್ಲೆಗಳ ನವನಿರ್ಮಾಣದ ಹರಿಕಾರ ಉಳ್ಳಾಲ ಶ್ರೀನಿವಾಸ ಮಲ್ಯರ ಹೆಸರು ಈ...

ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ ಎಂದು ಪೈಗಂಬರರು ಹೇಳಿರುವುದು ಉಲ್ಲೇಖನೀಯ. ಪ್ರವಾದಿಯವರ ಕಾಲದಲ್ಲಿ ತಾವು ಉಣ್ಣುವುದಕ್ಕೆ ಮುಂಚಿತವಾಗಿ ತಮ್ಮ ನೆರೆಹೊರೆಯವರಿಗೆ ಸಾಕಷ್ಟು...

ಸದ್ಯ ಸೋಷಿಯಲ್‌ ಮೀಡಿಯಾ ಸೈಟ್‌ಗಳಲ್ಲಿ ಖಾತೆ ತೆರೆಯುತ್ತಿರುವ ವೇಗ ನೋಡಿದರೆ ಇನ್ನೊಂದು 50 ವರ್ಷಗಳಲ್ಲಿ ಜೀವಂತ ವ್ಯಕ್ತಿಗಳ ಖಾತೆಗಳಿಗಿಂತ ಮೃತರ ಖಾತೆಗಳೇ ಹೆಚ್ಚಿರುತ್ತವೆ. ಅಂದರೆ ಅದೊಂದು ಡಿಜಿಟಲ್‌ ಸ್ಮಶಾನವೇ...

ಈ ಶತಮಾನದಲ್ಲಿ ಎಲ್ಲವೂ ಬದಲಾಗಿದೆ- ಬದಲಾಗುತ್ತಿದೆ. ವಿಜ್ಞಾನವು ಬೆಳೆಯುತ್ತಿದ್ದಂತೆಯೇ ಜಗತ್ತಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಕ್ರಾಂತಿ ಉಂಟಾತ್ತಿದೆಯೆನ್ನಬಹುದು. ಅದರಲ್ಲೂ ಈ ವಿಜ್ಞಾನದ ಬಿರುಗಾಳಿ ಭಾರತದಲ್ಲಿ...

ಚಿತ್ರಕಾರನು ಇಕಾರಸ್‌ನ ದುರಂತ ಅಂತ್ಯವನ್ನು ಈ ರೀತಿ ಕಡೆಗಣಿಸಿರುವುದು ಒಂದೆಡೆ ಅತ್ಯಂತ ಭಯಹುಟ್ಟಿಸುತ್ತದೆ. ಇಕಾರಸ್‌ನಂಥ ವೀರ ಸಾಯುತ್ತಿದ್ದರೂ ಕೂಡ ಯಾರೂ ಕೇರ್‌ ಮಾಡುತ್ತಿಲ್ಲವಲ್ಲ, ಅವನ ಬದುಕಿನ ಅಂತ್ಯದ...

ಸ್ವಾಮಿ ಶ್ರೀ ಜಗದಾತ್ಮಾನಂದರಲ್ಲಿ ಕಷ್ಟದಲ್ಲಿರುವ ಯುವಕರು/ಯುವತಿಯರು ತಮ್ಮ ದುಃಖಗಳನ್ನು ತೋಡಿಕೊಂಡು "ಬದುಕು ಬರಡಾಯಿತು' ಎಂದರೆ, ಅವರು ಲೋಕದಲ್ಲಿ ಕಷ್ಟ ಅನುಭವಿಸುತ್ತಿರುವವರನ್ನು ಕಣ್ಣಾರೆ ಕಂಡು ಬರಲು...

ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್‌ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು,...

ಅವನ ರಕ್ತ, ಮೂತ್ರ ಇತ್ಯಾದಿಗಳನ್ನು ಪರೀಕ್ಷೆ ಮಾಡಿಸಿ, ಎಕ್ಸ್‌ರೇ ತೆಗೆಯಿಸಿ, ಒಂದು ರೀತಿಯ ಸಂಪೂರ್ಣ ಚೆಕ್‌ ಅಪ್‌ಗ್ಳನ್ನೂ ಮುಗಿಸಿದೆ. ಎಲ್ಲ ಮುಗಿಸಿ ಅವನಿಗೆ...

ನ್ಯಾಯ ಶಾಸ್ತ್ರದಲ್ಲಿ ಸತ್ಯ ಮತ್ತು ನ್ಯಾಯದ ನಡುವಿನ ಸಂಬಂಧ ತುಂಬಾ ವಿಶಿಷ್ಟವಾದದು. ಸತ್ಯ ಶೋಧನೆಯೇ ನ್ಯಾಯಿಕ ವಿಚಾರಣೆಯ ಪ್ರಮುಖ ಧ್ಯೇಯಗಳಲ್ಲೊಂದು. ಸತ್ಯ ಸೋತರೆ ನ್ಯಾಯವೂ ಸೋಲುತ್ತದೆಯೆಂಬುದು ಬಲವಾದ ನಂಬಿಕೆ. ಈ...

ಹಲವು ಮಕ್ಕಳು ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ. ನೋಡುವ...

ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ಪಡೆದು ಸಜ್ಜಾಗಿದ್ದ.

ಸರ್ವ ಸಮ್ಮತದ ನಾಯಕರೆಂದು ಕರೆಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಮೇಲ್ಪಂಕ್ತಿ ಹಾಕಿದ ಅಜಾತಶತ್ರು ಅನಂತ ಕುಮಾರ್‌.  ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿ ಹೆಬ್ಟಾಗಿಲು ಎಂದು ಕರೆಸಿಕೊಂಡದಕ್ಕೆ ಕಾರಣೀಕರ್ತರು ನಮ್ಮ...

ಅನಂತಕುಮಾರ ಅವರನ್ನು ನಾನು ಬಾಲ್ಯದಿಂದಲೇ ಬಲ್ಲೆ. ನನ್ನ ಹಾಗೂ ಅವರ ತಂದೆ ರೈಲ್ವೆ ನೌಕರರಾಗಿದ್ದರಿಂದ ಹುಬ್ಬಳ್ಳಿಯ ಎಂಟಿಎಸ್‌ ಕಾಲೋನಿಯಲ್ಲಿ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಬಾಲ್ಯದಲ್ಲಿ ಇಬ್ಬರು ಕೂಡಿ...

ಶಿಕ್ಷಣ ವ್ಯಾಪಾರೀಕರಣ ಹಾಗೂ ಡೊನೇಷನ್‌ ಹಾವಳಿ ವಿರುದ್ಧ ಕರ್ನಾಟಕದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆರಂಭದಲ್ಲಿ ಹಮ್ಮಿಕೊಂಡಿದ್ದ ಹೋರಾಟದ ಮುಂದಾಳತ್ವ ವಹಿಸಿದ್ದರು ಅನಂತ್‌ ಕುಮಾರ್‌. ಅಂದಿನ ಸರ್ಕಾರದ...

ಅಭಿವೃದ್ಧಿಗಾಗಿ ಸರ್ಕಾರ ತಕ್ಷಣದ ಫ‌ಲಿತಾಂಶಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆರ್‌ಬಿಐ ದೀರ್ಘ‌ಕಾಲೀನ ಮತ್ತು ಶಾಶ್ವತ ಉಪಶಮನಕ್ಕೆ ಆದ್ಯತೆ ನೀಡುತ್ತದೆ. ಭಿನ್ನಮತದಿಂದ ಏನೂ ಸಾಧಿಸಲಾಗದು. ಸರ್ಕಾರ ಆರ್‌...

ಹಳ್ಳಿಗಳಲ್ಲಿ ಜಮೀನ್ದಾರರು ಜಮೀನ್ದಾರರಾಗೇ ಇದ್ದಾರೆ, ಬಡವರ ಭೂಮಿಗಳು ಒಡೆದು ಚೂರಾಗಿವೆ. ಇರುವ ಅಲ್ಪ ಭೂಮಿಯಲ್ಲೇ ಸಣ್ಣ ಹಿಡುವಳಿದಾರರಾಗಿ ಹೊಟ್ಟೆ ತುಂಬಿಸಿಕೊಳ್ಳಲು ಇವರ ತಂದೆ ತಾಯಿಗಳು ಪಡುತ್ತಿರುವ...

ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿ ಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ನಿಂತಿರುವುದು ಮಾತ್ರವಲ್ಲ, ಬಹುತೇಕ ಆಚರಣೆಗಳು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣವಾದವುಗಳಾಗಿವೆ.

ಜಗತ್ತಿನ ಏಳಿಗೆ ಹೊಂದಿರುವ ನಾಡುಗಳನ್ನು ನೋಡಿದರೆ ಎಲ್ಲಕ್ಕಿಂತ ಮುಖ್ಯವಾಗಿ ಕಂಡುಬರುವುದೇನೆಂದರೆ ಅಲ್ಲೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಒತ್ತು ಕೊಡಲಾಗಿರುತ್ತದೆ ಮತ್ತು ಆ ಕಲಿಕೆ ಆಯಾ ನಾಡಿನ...

Back to Top