CONNECT WITH US  

ನಗರಮುಖಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ನಗರ ಪರಂಪರೆ ನಮಗೆ ಹೊಸದಲ್ಲ. ಗ್ರಾಮೀಣ ಪ್ರದೇಶ, ಕೃಷಿ ಪ್ರದೇಶವೆಂದು ನಮ್ಮ ದೇಶ ಎಲ್ಲೆಡೆ ಜನಪ್ರಿಯವಾಗಿದ್ದರೂ ಅದರೊಟ್ಟಿಗೇ ಹತ್ತಾರು ನಗರಗಳು ಬೆಳೆದಿವೆ, ಬಾಳಿವೆ ಹಾಗೂ ಬಾಳುತ್ತಿವೆ. ಹರಪ್ಪ ಸಂಸ್ಕೃತಿಯ ನಗರವೂ...

ಸಾಂದರ್ಭಿಕ ಚಿತ್ರ

ನಗರವಾಸಿಗಳು ಬೇಸಗೆಗೆ ಹೆದರುವುದಿಲ್ಲ. ಆದರೆ ಮಳೆಗಾಲಕ್ಕೆ ಕಂಗಾಲಾಗಿ ಹೋಗುತ್ತಾರೆ. ಒಂದು ಮಳೆ ಸುರಿದರೆ ಸಾಕು, ದಿಕ್ಕೇ ತೋಚದೆ ನಿಂತುಬಿಡುತ್ತಾರೆ. ಎಷ್ಟು ವಿಚಿತ್ರವಾದ ಸ್ಥಿತಿ.

ತುಂಬಿ ತುಳುಕುತ್ತಿರುವ ನಗರಗಳ ಬಗ್ಗೆ ಮಾತನಾಡುತ್ತಿರುವಾಗ ತುಂಬಿ ತುಳುಕುವ ರೈಲಿನ ಸದ್ದು ಕೇಳುತ್ತಿದೆ. ಕೊನೆಗೂ ಸರಕಾರಗಳು ಸಬ್‌ ಅರ್ಬನ್‌ ರೈಲು (ಉಪನಗರ) ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದು...

ಸಮರ್ಥ, ದಕ್ಷ ಹಾಗೂ ಸಮರ್ಪಕ ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆ ಹೊಂದಿರದ ದೇಶವನ್ನು ಹೇಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಹೇಳುವುದು? ನೀವೇ ಹೇಳಿ.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅಂದುಕೊಂಡದ್ದಕ್ಕಿಂತ ನೂರೋ, ಇನ್ನೂರೋ ಪಟ್ಟು ಬೆಳೆದಿರುವ ಮಹಾನಗರವನ್ನು ಅಂಕೆ ಯಲ್ಲಿಟ್ಟುಕೊಳ್ಳುವುದೇ ಮುಖ್ಯ. ಅಂಕೆಯಲ್ಲಿಟ್ಟುಕೊಳ್ಳುವು ದೆಂದರೆ ಬರೀ ಸುರಕ್ಷತೆ, ಭದ್ರತೆಯ...

ನಾಲ್ಕು ಜತೆ ಎತ್ತುಗಳು ಒಂದು ನಗರದ ಗಡಿಯನ್ನು ನಿರ್ಧರಿಸಿದ್ದವೆಂದರೆ ಎಷ್ಟು ಸೋಜಿಗದ ಸಂಗತಿ. ಅವುಗಳಿಗೆ ಇದ್ದ ನಗರದ ಆರೋಗ್ಯದ ಬಗೆಗಿನ ಕಾಳಜಿ ಇಂದು ನಮಗಿಲ್ಲ. ನಮಗೆ ನಗರವೆಂದರೆ ಬೆಳೆಯುತ್ತಲೇ ಇರಬೇಕು!...

ಬೆಂಗಳೂರಿಗೆ ಮತ್ತೆ ಅದೇ ಅಂದವನ್ನು ತಂದುಕೊಡಬೇಕಾದರೆ ಏನು ಮಾಡಬೇಕು ಎಂಬುದು ಖಂಡಿತ ಮಿಲಿಯನ್‌ ಡಾಲರ್‌ ಪ್ರಶ್ನೆಯಲ್ಲ. ಅದಕ್ಕಿರುವ ಬಹಳ ಸರಳ ಉತ್ತರವೆಂದರೆ ನಮ್ಮನ್ನಾಳುವವರೂ ಬೆಂಗಳೂರಿನ ನಿರ್ಮಾತೃ...

ನಮ್ಮ ಯೋಚನಾ ಕ್ರಮವೇ ಬದಲಾಗಬೇಕಾದ ಹೊತ್ತಿದು. ಇತಿಹಾಸದಿಂದ ಲಾಭವೇನಿದೆ ಎಂದು ಹಲವರು ಕೇಳುವುದಿದೆ.ಅದರಿಂದ ಬಹಳಷ್ಟು ಲಾಭವಿದೆ. ಅದರಲ್ಲೂ ಪ್ರತಿ ಊರುಗಳೂ ನಗರಗಳಾಗಿ ಮಾರ್ಪಡುತ್ತಿರುವ ಹೊತ್ತಿನಲ್ಲಿ ಇತಿಹಾಸದಿಂದ...

ನಮ್ಮ ನಗರಗಳು ಹೊಗೆ ಗೂಡುಗಳಾಗುತ್ತಿವೆ. ಏಕೆಂದರೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಅದರ ಗಂಭೀರತೆ ಇಂಥದೊಂದು ಪ್ರಶ್ನೆಗೆ...

ಮಾರುಕಟ್ಟೆ ನಿರ್ದೇಶಿತ ನಗರ ಅಭಿವೃದ್ಧಿ ನಮಗೆ ತಂದುಕೊಡುವ ಲಾಭವೇ ಬೇರೆ. ವಿಚಿತ್ರವೆಂದರೆ ನಮ್ಮ ಹಲವು ನಗರಗಳು ಈ ಲಾಭದ ಆಸೆಗೆ ಬಿದ್ದು ಎದುರಿಸುತ್ತಿರುವ ಸಮಸ್ಯೆಗಳೇ ಬೇರೆ.

ಆದರ್ಶ ಗ್ರಾಮದ ಪರಿಕಲ್ಪನೆಯನ್ನು ಬಿತ್ತಿದ ನಾವು ಆದರ್ಶ ನಗರದ ಕನಸನ್ನು ಕಾಣಲು ಏಕೆ ಪ್ರಯತ್ನಿಸಲಿಲ್ಲ ಎಂಬುದೇ ಸದ್ಯ ಆಲೋಚಿಸಬೇಕಾದ ಪ್ರಶ್ನೆ.

ಜಗತ್ತಿನಲ್ಲಿ ಈಗ ಇರುವ ಪ್ರಶ್ನೆಯೇ ಅದು. ನಗರಗಳು ತಮ್ಮ ಚುಂಬಕ ಶಕ್ತಿ ಕಳೆದುಕೊಳ್ಳದಂತೆ ಏನು ಮಾಡಬೇಕೆಂಬುದು. ವಸತಿ ಸಮಸ್ಯೆಯ ಸಮರ್ಥ ನಿರ್ವಹಣೆಯೂ ಆ ನಿಟ್ಟಿನಲ್ಲಿ ಪರಿಹಾರವಾಗಿ ತೋರಬಲ್ಲದು....ಹೊಗೆಯುಗುಳುವ ವಾಹನಗಳನ್ನು ಇನ್ನು ಮರೆತುಬಿಡಿ. ಇನ್ನೇನಿದ್ದರೂ ಎಲೆಕ್ಟ್ರಿಕ್‌ ವಾಹನಗಳ ಮಾತು. ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಯುಗ. ...

ನಾವು ಬಳಸುವ ಉತ್ಪನ್ನಗಳ ಸಂಪೂರ್ಣ ಬಳಕೆ ಹಾಗೂ ಬೇಡವೆನಿಸಿದ್ದರ ಮರುಬಳಕೆಯತ್ತ ಗಮನಿಸುವುದೂ ಪರಿಸರ ಸ್ನೇಹಿ ಬದುಕಿನ ಕ್ರಮದಲ್ಲಿ ಒಂದು. ಇದರತ್ತ ಸಂಚರಿಸಲು ನಮ್ಮ ಆರ್ಥಿಕ ಅಹಂಕಾರಕ್ಕೆ ಮದ್ದು ಹುಡುಕಬೇಕು...

ಹೊಗೆ ಕೊಳವೆಯೊಳಗೆ ಹೋಗಿಬರುವ ಅನುಭವ ಬಹಳ ಕಠಿಣವಾದುದು. ದಿಲ್ಲಿಯ ಸ್ಥಿತಿ ಹಾಗೆಯೇ ಇದೆ ಎನ್ನುತ್ತಿದ್ದಾರೆ ಪ್ರತ್ಯಕ್ಷ ದರ್ಶಿಗಳು. ಈಗಲಾದರೂ ನಮ್ಮ ಸಣ್ಣ ಸಣ್ಣ ನಗರಗಳನ್ನು ಉಳಿಸಿಕೊಳ್ಳೋಣ

ನಮ್ಮ ದೇಶವೇ ಪರಂಪರೆಯ ಜಗತ್ತು. ಪ್ರತಿ ರಾಜ್ಯದ ಯಾವು ದಾದರೂ ಊರುಗಳಲ್ಲಿ ದೇಶಿ ಪರಂಪರೆಯ ಸೊಗಡು ಇದ್ದೇ ಇದೆ. ಆಧುನಿಕತೆಯ ಮಹಾ ಪ್ರವಾಹ ಬಂದಾಗ ಹಲವು ಊರುಗಳು ಪಾರಂಪರಿಕ ಬೇರಿನ ಸಾಮರ್ಥ್ಯದಿಂದಲೇ ಬದುಕಿಕೊಂಡವು....

ಇದೂ ಒಂದು ನಗರದ ಕಥೆ. ಆರಂಭವಾಗುವುದು ನಗರದ ಒಂದು ಭಾಗದಿಂದ. ಕೊನೆಗೊಳ್ಳುವುದು ಗಂಗೆಯ ತಟದಲ್ಲಿ. ಯಾವ ಪವಿತ್ರ ಭಾವನೆಯೂ ಗಂಗೆ ಅಪವಿತ್ರವಾಗುವುದನ್ನು ತಡೆಯುತ್ತಿಲ್ಲ ಎಂಬುದೇ ಖೇದಕರ.

ನಾವು ಮೋಡ ಸೃಷ್ಟಿಸಿ ಮಳೆ ತರಲು ಹೊರಡಬಹುದು. ಆದರೆ ಮಳೆ ತರುವುದು ಕಷ್ಟ ಎಂಬುದು ಸ್ಪಷ್ಟ. ನದಿಯೊಂದನ್ನು ಹಾಳು ಮಾಡಿದರೆ ಸೃಷ್ಟಿಸುವುದೂ ಅಸಾಧ್ಯ.

Yellow River

ನೀವು ಹ್ವಾಂಗ್‌ ಹೆ ನದಿ ಬಗ್ಗೆ ಕೇಳಿರಬಹುದು. ಹಳದಿ ನದಿಯೆಂದೇ ಪ್ರಸಿದ್ಧಿ. ಅದೇ ಯೆಲ್ಲೋ ರಿವರ್‌. ಚೀನ ದೇಶದ ಎರಡನೇ ಅತಿ ಉದ್ದವಾದ ನದಿ. ಏಷ್ಯಾ ಉಪಖಂಡದಲ್ಲಿ ಮೂರನೆಯದು. ಜಗತ್ತಿನ ಲೆಕ್ಕದಲ್ಲಿ ಹೇಳುವುದಾದರೆ...

ಇದು ನಮ್ಮ ನಮ್ಮ ನದಿಗಳ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವ ಕಾಲ. ಆದಷ್ಟು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆಯನ್ನು ಹೊರುವ ಹೊತ್ತು. ಸರಕಾರಕ್ಕೆ, ಆಡಳಿತದ ಅಂಕಿತಕ್ಕೆ ಕಾಯದೇ ನಾಗರಿಕರಾದ ನಾವೇ ನೇತೃತ್ವ...

Back to Top