CONNECT WITH US  

ಮಿಶಿಗನ್‌ ಲೇಕ್‌ ದಡದಲ್ಲಿ ಹಿಮ ಬಂಡೆ ನಿರ್ಮಾಣ

ಶಿಕಾಗೋ: ಶಿಕಾಗೋದಲ್ಲೀಗ ಥರಗುಟ್ಟುವ ಚಳಿ. ದಿನದ ಉಷ್ಣಾಂಶ ಇಲ್ಲೀಗ ಮೈನ್‌ 13 ಡಿಗ್ರಿ. ಪರಿಣಾಮವಾಗಿ ಮಿಶಿಗನ್‌ ಲೇಕ್‌ನ ತಟದಲ್ಲಿ ಬಂಡೆಗಳ ಉಪಾದಿಯಲ್ಲಿ ಹಿಮವು ಗಟ್ಟಿಗಟ್ಟಿದೆ. ಇಲಿನಾಯ್ಸನಲ್ಲಿ ಕೂಡ ಪರಿಸ್ಥಿತಿ ಹೀಗೇ ಇದೆ. ಇಲ್ಲಿನ ಉಷ್ಣಾಂಶವು ಮೈನಸ್‌ 20ರಿಂದ 30ರಷ್ಟಿದೆ. ಜನಜೀವನವ ಶೀತ ಮಾರುತದಿಂದ ಸಂಪೂರ್ಣವಾಗಿ ಹೆಪ್ಪುಗಟ್ಟಿ ಹೋಗಿದೆ. 
 

Trending videos

Back to Top