CONNECT WITH US  

ಗಣೇಶ ಚತುರ್ಥಿ: ಮಾಂಸ ಮಾರಾಟ ನಿಷೇಧ

ಬೆಂಗಳೂರು: ಗಣೇಶ ಚತುರ್ಥಿ ಪ್ರಯುಕ್ತ, ಸೆ.13 ರಂದು ಬೆಂಗಳೂರು ಮಹಾನಗರ ಪಾಲಿಕೆ ಪ್ರಾಣಿ ವಧೆ ಮತ್ತು ಮಾಂಸ ಮಾರಾಟದ ಮೇಲೆ ನಿಷೇಧ ಹೇರಿದೆ ಎಂದು ಪಾಲಿಕೆ ಜಂಟಿ ನಿರ್ದೇಶಕರ (ಪಶುಪಾಲನೆ) ಪ್ರಕಟಣೆ ತಿಳಿಸಿದೆ.

Trending videos

Back to Top