CONNECT WITH US  

ಪಂಚರ್‌!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರೀ ಲಂಚ ಸ್ವೀಕಾರದ ಗಂಭೀರ ಆರೋಪ.
*ಅಂತೂ ರಾಹುಲ್‌ ರಾಕ್ಸ್‌!

ಹಳೇ ನೋಟು ಜಮೆ: 5,000 ರೂ.ನಿರ್ಬಂಧ ಸಡಿಲ. ಕೆವೈಸಿ ಪಾಲಿಸುವ ಗ್ರಾಹಕರಿಗೆ ಯಾವುದೇ ವಿಚಾರಣೆ ಇಲ್ಲ
* ರಿವರ್ಸ್‌ ಬ್ಯಾಂಕ್‌ ಆಫ್ ಇಂಡಿಯಾ!

ಟಿಟಿಡಿಯ ಮಾಜಿ ಸದಸ್ಯ, 150 ಕೋಟಿ ರೂ. ಸಂಪತ್ತಿನ ಒಡೆಯ ಶೇಖರ್‌ ರೆಡ್ಡಿ ಅರೆಸ್ಟ್‌.
* ದೇವರ ದುಡ್ಡಿಗೂ ಬೆಲೆಯಿಲ್ಲವೇ!

ತಮಿಳ್ನಾಡು ಮುಖ್ಯ ಕಾರ್ಯದರ್ಶಿಗೆ ಐಟಿ ಶಾಕ್‌.
*"ಅಮ್ಮ' ಇಲ್ಲದ ತಬ್ಬಲಿಗಳಿಗೇ ಕಷ್ಟ ಬರೋದು!

ಕಳ್ಳನೊಂದಿಗೆ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿದ ವಿಶ್ವ ನಂ.11 ಟೆನಿಸ್‌ ಆಟಗಾರ್ತಿ
* ಕಳ್ಳನೊಂದಿಗೆ ಪ್ರೀತಿ ಮಾಡಲು ಸಾಧ್ಯವಿತ್ತೇ?

Trending videos

Back to Top