CONNECT WITH US  

ನಸುಕಿನ ನಸುನಗು 

ಮರಿಪಚ್ಚ: ಅಪ್ಪಾ, ಸ್ಕೂಲ್‌ಡೇ ನಾಟಕಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ...
ಪಚ್ಚ: ಹೌದಾ? ಯಾವ ಪಾತ್ರ? 
ಮರಿಪಚ್ಚ: ಗಂಡನ ಪಾತ್ರ.
ಪಚ್ಚ: ಪೆದ್ದಾ... ಯಾವುದಾದ್ರೂ ಡೈಲಾಗ್‌ ಇರೋ ಪಾತ್ರ ಕೇಳ್ಳೋದಲ್ವಾ!?

Trending videos

Back to Top