CONNECT WITH US  

ನಸುಕಿನ ನಸುನಗು 

ಪಚ್ಚನ ಹೆಂಡತಿ ರಸ್ತೆಗೆ ಓಡೋಡಿ ಬಂದು ಬಸ್‌ ನಿಲ್ಲಿಸಿದ್ಲು 
ಡ್ರೈವರ್‌: ಯಾಕೆ ಏನಾಯ್ತು..? ಬಸ್ಸಲ್ಲಿ ಬರ್ತೀರಾ..?
ಪಚ್ಚನ ಹೆಂಡತಿ: ಇಲ್ಲಾರೀ.. ಮಗು ಅಳ್ತಾ ಇದೆ ಒಂದ್ಸಲ ಪೋಂ.. ಪೋಂ.. ಹಾರನ್‌ ಮಾಡಿ!

Trending videos

Back to Top