CONNECT WITH US  

ಮಹಿಳಾ ಹಾಕಿ : ಜಪಾನ್ ಗೆ ಶರಣಾದ ಭಾರತಕ್ಕೆ ಬೆಳ್ಳಿ ಸಮಾಧಾನ

ಜಕಾರ್ತ: ಮಹಿಳಾ ಹಾಕಿ ಫೈನಲ್ ಹಣಾಹಣಿಯಲ್ಲಿ ಚಿನ್ನದ ಪದಕ ಭರವಸೆ ಮೂಡಿಸಿದ್ದ ಭಾರತೀಯ ಮಹಿಳಾ ತಂಡವು ಎದುರಾಳಿ ಜಪಾನ್ ವಿರುದ್ಧ 1-2 ಅಂತರದಲ್ಲಿ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಈ ಮೂಲಕ 36 ವರ್ಷಗಳ ಬಳಿಕ ಏಷ್ಯಾಡ್ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಸುವರ್ಣಾವಕಾಶದಿಂದ ವಂಚಿತವಾಗಿದೆ.

Trending videos

Back to Top