CONNECT WITH US  

ಲೈಟ್‌ ವೈಟ್‌ ಅಂಬ್ರೆಲ್ಲಾ!

ಮಳೆಗಾಲ ಬಂತು. ಮೂಲೆಯಲ್ಲಿದ್ದ ಕೊಡೆಗಳಿಗೆ ಜೀವ ಬಂದಿದೆ. ಅವು ಮತ್ತೆ ರಾಜಠೀವಿಯಲ್ಲಿ ರಸ್ತೆ ಸಂಚಾರಕ್ಕೆ ಹೊರಟಿವೆ. ಆದರೆ ಸ್ವಲ್ಪ ತೂತಾದ ಅಥವಾ ಹಾಳಾದ ಕೊಡೆಗಳು ಅವಸಾನದ ದಿನವನ್ನೇ ಎದುರುನೋಡುತ್ತಿವೆ. ಇಂಥ ಕೊಡೆಗಳಿಗೆ ಮರುಜನ್ಮ ನೀಡಿ ಪುಣ್ಯಕಟ್ಟಿಕೊಳ್ಳುವ ಭಾಗ್ಯ ನಿಮಗೀಗ ಒದಗಿಬಂದಿದೆ. ಹಾಳಾದ ಕೊಡೆಯ ಕೈ ಮುರಿದು, ಕೊಡೆಯಲ್ಲಿ ಸಣ್ಣದೊಂದು ತೂತು ಮಾಡಿ ಲೈಟ್‌ಗೆ ನೇತುಹಾಕಿ. ಸ್ಟಾರ್‌ಹೊಟೇಲ್‌ ಖದರು ನಿಮ್ಮ ಮನೆಗೆ ಬಂದಂಗಿರುತ್ತೆ!

Trending videos

Back to Top