CONNECT WITH US  

ಅಮೆರಿಕದ ಜಲಪಾತದಲ್ಲಿ ಕಾಲುಜಾರಿ ಬಿದ್ದು ಭಾರತೀಯ ಸಾವು

ವಾಷಿಂಗ್ಟನ್‌: ಅಮೆರಿಕದ ನಾರ್ಥ್ ಕರೊಲಿನಾದ ಎಲ್ಕ್ ನದಿ ಜಲಪಾತದದಲ್ಲಿ ಕಾಲು ಜಾರಿ ಬಿದ್ದು ಭಾರತೀಯ ಸಾಫ್ಟ್ವೇರ್‌ ಇಂಜಿನಿಯರ್‌ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ಗೊಗಿನೇನಿ ನಾಗಾರ್ಜುನ(32) ಮೃತ ವ್ಯಕ್ತಿ.

ಜಲಪಾತದ ತಳಕ್ಕೆ ಹತ್ತಿರವಿದ್ದ ಕಲ್ಲುಬಂಡೆ ಮೇಲೆ ಅವರು ಹಾರಿದಾಗ ಆಯತಪ್ಪಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದರು. ರಕ್ಷಣಾ ಕಾರ್ಯಕರ್ತರು 2 ಗಂಟೆ ಕಾರ್ಯಾಚರಣೆ ನಡೆಸಿ ನಾಗಾರ್ಜುನ ಅವರ ಮೃತದೇಹ ಹೊರತೆಗೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Trending videos

Back to Top