CONNECT WITH US  

ಸಲ್ಮಾನ್ ಖಾನ್ ಅಭಿನಯದ 'ಪ್ರೇಮ್ ರತನ್ ಧನ್ ಪಾಯೊ' ಚಿತ್ರದ ಕಲರ್'ಫುಲ್ ಟ್ರೈಲರ್

ಭಜರಂಗಿ ಭಾಯಿಜಾನ್ ಚಿತ್ರದ ನಂತರ ಸಲ್ಮಾನ್ ಖಾನ್ ಅಭಿನಯದ ಹೊಸ ಚಿತ್ರ  'ಪ್ರೇಮ್ ರತನ್ ಧನ್ ಪಾಯೊ' ಬಿಡುಗಡೆಗೆ ರೆಡಿಯಾಗುತ್ತಿದೆ. ಸಲ್ಲು ಮಿಯಾಗೆ ನಾಯಕಿಯಾಗಿ ಸೋನಂ ಕಪೂರ್ ನಟಿಸಿದ್ದಾರೆ. ಸೂರಜ್ ಬರ್ಜತ್ಯ ನಿರ್ದೇಶಿಸಿರುವ ಈ ಚಿತ್ರದ ಕಲರ್'ಫುಲ್ ಟ್ರೈಲರ್ ನೋಡಿ.

-ಕಪ್ಪು ಮೂಗುತ್ತಿ

Back to Top