CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಮಿಸ್ಟರ್ ಪರ್ಫೆಕ್ಟ್' ಆದ ಅನೂಪ್‌: ಸಸ್ಪೆನ್ಸ್‌, ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ

ಅನೂಪ್‌ ಸಾ.ರಾ.ಗೋವಿಂದು ಅಭಿನಯದ "ಮಿಸ್ಟರ್ ಪರ್ಫೆಕ್ಟ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಸ್ಪೆನ್ಸ್‌, ಥ್ರಿಲ್ಲರ್ ಕಥಾಹಂದರವನ್ನೊಳಗೊಂಡ ಈ ಚಿತ್ರದಲ್ಲಿ ಅನೂಪ್ ಇಲ್ಲಿಯವರೆಗೂ ಮಾಡದೇ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, "ಪ್ಲಸ್‌' ಚಿತ್ರದಲ್ಲಿ ನಟಿಸಿದ್ದ ಶಾಲಿನಿ ಈ ಚಿತ್ರದ ನಾಯಕಿ. ಜೊತೆಗೆ ಬುಲೆಟ್‌ ಪ್ರಕಾಶ್‌ ಕಾಮಿಡಿ ಕೂಡಾ ಇದೆ. ಇನ್ನು ಈ ಚಿತ್ರವನ್ನು ಎ.ರಮೇಶ್‌ ಬಾಬು ನಿರ್ದೇಶಿಸಿದರೆ, ಸತೀಶ್‌ ಬಾಬು ಸಂಗೀತ ನೀಡುತ್ತಿದ್ದಾರೆ. ಅಲ್ಲದೇ ಆವುಲ ಸುಬ್ಬರಾಯುಡು ಈ ಚಿತ್ರದ ನಿರ್ಮಾಪಕರು. ಚಿತ್ರದ ಸಸ್ಪೆನ್ಸ್‌, ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ.

Back to Top