ನೀಲಗಿರಿ ಪರ್ವತದ ಸೌಂದರ್ಯ ಸವಿಯಲು 2.66 ಲಕ್ಷಕ್ಕೆ ರೈಲು ಬಾಡಿಗೆ!
Team Udayavani, Dec 10, 2019, 1:23 AM IST
ಊಟಿ: 6 ದೇಶಗಳ ಒಟ್ಟು 71 ಪ್ರವಾಸಿಗರು ನೀಲಗಿರಿ ಪರ್ವತದ ಸೌಂದರ್ಯ ಸವಿಯಲೆಂದು ಬರೋಬ್ಬರಿ 2.66 ಲಕ್ಷ ರೂ. ಪಾವತಿಸಿ ಹೆರಿಟೇಜ್ ಮೌಂಟೇನ್ ರೈಲನ್ನು ಬಾಡಿಗೆಗೆ ಪಡೆದಿದ್ದಾರೆ!
ದಕ್ಷಿಣ ರೈಲ್ವೇಯ ಸೇಲಂ ವಿಭಾಗ ಶತಮಾನಗಳಷ್ಟು ಹಳೆಯದಾದ ನೀಲಗಿರಿ ಪರ್ವತ ರೈಲಿನಲ್ಲಿ ಮೆಟ್ಟುಪಾಳಯಂನಿಂದ ಊಟಿವರೆಗೆ ಇಂಥ ವಿಶೇಷ ಪ್ರವಾಸವನ್ನು ಆಯೋಜಿಸುತ್ತಿರುತ್ತದೆ. ಅದರಂತೆ, ಬ್ರಿಟನ್, ಬೆಲ್ಜಿಯಂ, ಅಮೆರಿಕ ಮತ್ತು ಆಸ್ಟ್ರೇಲಿಯಾದ ಪ್ರವಾಸಿಗರು 2.66 ಲಕ್ಷ ರೂ.ಗೆ ಈ ರೈಲನ್ನು ಬಾಡಿಗೆ ಪಡೆದು ಸಂಚರಿಸಿದ್ದಾರೆ. ಜತೆಗೆ, ರೈಲ್ವೇ ದುರಸ್ತಿ ಸ್ಥಳವನ್ನೂ ಸಂದರ್ಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ