![PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?](https://www.udayavani.com/wp-content/uploads/2024/06/Pope-415x233.jpg)
Mount ಎವರೆಸ್ಟ್ನಲ್ಲಿ ಈವರೆಗೆ 7 ಸಾವು
Team Udayavani, May 26, 2024, 6:45 AM IST
![Mount ಎವರೆಸ್ಟ್ನಲ್ಲಿ ಈವರೆಗೆ 7 ಸಾವು](https://www.udayavani.com/wp-content/uploads/2024/05/mount-everest-620x431.jpg)
ನವದೆಹಲಿ: ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ನಲ್ಲಿ ಪರ್ವತಾರೋಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಸಂದಣಿಯಿಂದ ಈ ವರ್ಷ 7 ಸಾವು ಸಂಭವಿಸಿದೆ.
ಅಧಿಕ ಜನಸಂದಣಿಯ ಪರಿಣಾಮ ಪರ್ವತಾರೋಹಿಗಳಿಗೆ ಶಿಖರ ಏರುವ ಹಾಗೂ ಇಳಿಯುವ ಸಮಯದಲ್ಲಿ ತೊಂದರೆ ಉಂಟಾಗುತ್ತಿದೆ.
ಒಂದೆಡೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಎದುರಾದರೆ, ಇನ್ನೊಂದೆಡೆ ಕಿರಿದಾದ ದಾರಿಯಲ್ಲಿ ಹಿಮ ಕುಸಿತದಿಂದ ಅನೇಕರು ಸಾವನ್ನಪ್ಪಿತ್ತಿರುವ ಘಟನೆ ವರದಿಯಾಗಿವೆ. ಎವರೆಸ್ಟ್ನಲ್ಲಿ ಅಧಿಕ ಜನಸಂದಣಿಯ ವಿಡಿಯೋಗಳು ಕೂಡ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
![PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?](https://www.udayavani.com/wp-content/uploads/2024/06/Pope-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?](https://www.udayavani.com/wp-content/uploads/2024/06/Pope-150x84.jpg)
PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?
![Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/06/snake-1-150x84.jpg)
Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು
![panaji](https://www.udayavani.com/wp-content/uploads/2024/06/panaji-150x90.jpg)
Panaji: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು
![ಕಾಂಚನ್ಜುಂಗಾ ಎಕ್ಸ್ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ](https://www.udayavani.com/wp-content/uploads/2024/06/train2-150x84.jpg)
ಕಾಂಚನ್ಜುಂಗಾ ಎಕ್ಸ್ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ
![Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ](https://www.udayavani.com/wp-content/uploads/2024/06/train1-150x85.jpg)
Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ
MUST WATCH
ಹೊಸ ಸೇರ್ಪಡೆ
![Dhruva sarja’s bahaddur movie re releasing after 10 years](https://www.udayavani.com/wp-content/uploads/2024/06/bahaddur-150x83.jpg)
Dhruva Sarja; 10 ವರ್ಷಗಳ ನಂತರ ‘ಬಹದ್ದೂರ್’ ಮತ್ತೆ ರಿಲೀಸ್
![PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?](https://www.udayavani.com/wp-content/uploads/2024/06/Pope-150x84.jpg)
PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?
![Zap-X for painless treatment of brain tumors](https://www.udayavani.com/wp-content/uploads/2024/06/Zap-X-150x83.jpg)
ZAP-X Radiosurgery; ಬ್ರೈನ್ ಟ್ಯೂಮರ್ ನೋವುರಹಿತ ಚಿಕಿತ್ಸೆಗೆ ಝ್ಯಾಪ್- ಎಕ್ಸ್
![12-uppinangady](https://www.udayavani.com/wp-content/uploads/2024/06/12-uppinangady-150x90.jpg)
Uppinangady: ಮಹಿಳೆ ಸಾವು; ಕೊಲೆ ಶಂಕೆ
![Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/06/snake-1-150x84.jpg)
Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.