![ಕೆಎಸ್ಆರ್ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!](https://www.udayavani.com/wp-content/uploads/2024/06/KSRTC-3-415x234.jpg)
Paytmಗೆ 550 ಕೋಟಿ ರೂ ನಷ್ಟ: ಉದ್ಯೋಗ ಕಡಿತಕ್ಕೆ ಚಿಂತನೆ?
Team Udayavani, May 22, 2024, 7:08 PM IST
![Paytmಗೆ 550 ಕೋಟಿ ರೂ ನಷ್ಟ: ಉದ್ಯೋಗ ಕಡಿತಕ್ಕೆ ಚಿಂತನೆ?](https://www.udayavani.com/wp-content/uploads/2024/05/paytm-1-620x372.jpg)
ನವದೆಹಲಿ: ಮಾ.31ಕ್ಕೆ ಮುಕ್ತಾಯಗೊಂಡ ಕಳೆದ ವಿತ್ತೀಯ ವರ್ಷದಲ್ಲಿ ಪೇಟಿಎಂಗೆ 550 ಕೋಟಿ ರೂ. ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಕೆಲವೊಂದು ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಪೇಟಿಎಂ ಹಣಕಾಸಿನ ಅಂಗ ಸಂಸ್ಥೆಯಾದ ಪೇಟಿಎಂ ಪೇಮೆಂಟ್ ಬ್ಯಾಂಕ್ ಕೂಡ ನಷ್ಟ ಅನುಭವಿಸಿದ್ದು, ಗ್ರಾಹಕರಿಗೆ ಕೆಲ ಪೇಮೆಂಟ್ ಸೇವೆ ಹಾಗೂ ಸಾಲ ಸೌಲಭ್ಯವನ್ನು ಕಡಿತಗೊಳಿಸಿದೆ. ಶೀಘ್ರ ಈ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಸಂಸ್ಥೆಯ ಶೇರು ಪಾಲುದಾರ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಓಟಿಟಿಗೆ ಲಗ್ಗೆ ಇಡಲಿದೆ ಪೃಥ್ವಿರಾಜ್ ʼಆಡುಜೀವಿತಂʼ: ಈ ದಿನ ಸ್ಟ್ರೀಮಿಂಗ್ ಆಗೋದು ಪಕ್ಕಾ?
ಟಾಪ್ ನ್ಯೂಸ್
![ಕೆಎಸ್ಆರ್ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!](https://www.udayavani.com/wp-content/uploads/2024/06/KSRTC-3-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.