Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

Team Udayavani, May 23, 2024, 9:29 AM IST

Archery World Cup: ಆರ್ಚರಿ ವಿಶ್ವಕಪ್‌ ಸ್ಟೇಜ್‌-2: ವನಿತಾ ಕಾಂಪೌಂಡ್‌ ತಂಡ ಫೈನಲ್‌ಗೆ

ಯೆಚಿಯಾನ್‌ (ದಕ್ಷಿಣ ಕೊರಿಯಾ): ನಂ.1 ಹಾಗೂ ಹಾಲಿ ಚಾಂಪಿಯನ್‌ ಖ್ಯಾತಿಯ ಭಾರತದ ವನಿತಾ ಕಾಂಪೌಂಡ್‌ ತಂಡ ಆರ್ಚರಿ ವಿಶ್ವಕಪ್‌ ಸ್ಟೇಜ್‌-2 ಪಂದ್ಯಾ ವಳಿಯ ಫೈನಲ್‌ ಪ್ರವೇಶಿಸಿದೆ. ಆದರೆ ಪುರುಷರ ತಂಡ ಕಂಚಿನ ಪದಕವನ್ನೂ ಕಳೆದುಕೊಂಡು ನಿರಾಸೆ ಮೂಡಿಸಿತು.

ಜ್ಯೋತಿ ಸುರೇಖಾ ವೆನ್ನಮ್‌, ಪರ್ಣೀತ್‌ ಕೌರ್‌ ಮತ್ತು ಅದಿತಿ ಸ್ವಾಮಿ ಅವರನ್ನೊಳಗೊಂಡ ಭಾರತ ತಂಡ ಸೆಮಿಫೈನಲ್‌ನಲ್ಲಿ ವಿಶ್ವದ ನಂ.4 ಅಮೆರಿಕವನ್ನು 233-229 ಅಂಕ ಗಳಿಂದ ಹಿಮ್ಮೆಟ್ಟಿಸಿತು. ಶನಿವಾರದ ಫೈನಲ್‌ನಲ್ಲಿ ಭಾರತ ವಿಶ್ವದ ನಂ.7 ತಂಡವಾದ ಟರ್ಕಿಯನ್ನು ಎದುರಿಸ ಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಟರ್ಕಿ ಆತಿಥೇಯ ದಕ್ಷಿಣ ಕೊರಿಯಾ ವನ್ನು 236-234 ಅಂತರದಿಂದ ಪರಾಭವಗೊಳಿಸಿತು.

ಪುರುಷರಿಗೆ ಪದಕವಿಲ್ಲ
ಪ್ರಿಯಾಂಶ್‌, ಪ್ರಥಮೇಶ್‌ ಮತ್ತು ಹಿರಿಯ ಬಿಲ್ಗಾರ ಅಭಿಷೇಕ್‌ ವರ್ಮ ಅವರನ್ನು ಒಳಗೊಂಡ ಭಾರತದ ಪುರುಷರ ತಂಡ ಕಂಚಿನ ಪದಕ ಸ್ಪರ್ಧೆ ಯಲ್ಲಿ ಆಸ್ಟ್ರೇಲಿಯ ವಿರುದ್ಧ ಶೂಟ್‌-ಆಫ್ನಲ್ಲಿ ಸೋಲನುಭವಿಸಿತು.

ಇದನ್ನೂ ಓದಿ: Fuel: ಡೀಸೆಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಕೆಎಸ್‍ಆರ್‌ಟಿಸಿ ಬಸ್, ಪ್ರಯಾಣಿಕರಿಂದ ಹಿಡಿಶಾಪ

ಟಾಪ್ ನ್ಯೂಸ್

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; Udupi-based student passed away suspected dengue fever

Hubli; ಶಂಕಿತ ಡೆಂಗ್ಯೂ ಜ್ವರದಿಂದ ಉಡುಪಿ ಮೂಲದ ವಿದ್ಯಾರ್ಥಿನಿ ಸಾವು

Desi Swara: ಬೊಟ್ಟು ಎಂದು ಬೆಟ್ಟು ಮಾಡದಿರಿ: ನಾನಾ ಬಣ್ಣಗಳಲ್ಲಿ, ವಿಧಗಳಲ್ಲಿ ಲಭ್ಯ

Desi Swara: ಬೊಟ್ಟು ಎಂದು ಬೆಟ್ಟು ಮಾಡದಿರಿ: ನಾನಾ ಬಣ್ಣಗಳಲ್ಲಿ, ವಿಧಗಳಲ್ಲಿ ಲಭ್ಯ

Shivarajkumar’s bhairathi ranagal movie coming in September

Shiva Rajkumar; ‘ಭೈರತಿ ರಣಗಲ್‌’ ಬಿಡುಗಡೆ ಮುಂದಕ್ಕೆ ಅಧಿಕೃತ

BY-raghavendra

Shimoga; ಕಾಂಗ್ರೆಸ್ ನ ಸೇಡಿನ ರಾಜಕೀಯ ಜನರಿಗೆ ಅರ್ಥವಾಗುತ್ತದೆ: ಸಂಸದ ರಾಘವೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; “Take care of Shami first…”: Former bowling coach advises Gautam Gambhir

Team India; “ಶಮಿಯನ್ನು ಮೊದಲು ನೋಡಿಕೊಳ್ಳಿ…”: ಗೌತಿಗೆ ಸಲಹೆ ನೀಡಿದ ಮಾಜಿ ಬೌಲಿಂಗ್ ಕೋಚ್

1-t-I

4ನೇ ಟಿ20; ಸೋಲಿನ ಭೀತಿಯಲ್ಲಿ ಜಿಂಬಾಬ್ವೆ ಸರಣಿ ಗೆಲುವಿಗೆ ಕಿರಿಯರು ಸಜ್ಜು

P-V-sindhu

Paris ಒಲಿಂಪಿಕ್ಸ್‌ ; ಸುಲಭ ಗುಂಪಿನಲ್ಲಿ ಸಿಂಧು, ಪ್ರಣಯ್‌

1-JA-1

England ವೇಗದ ಬೌಲರ್‌; ಜೇಮ್ಸ್‌  ಆ್ಯಂಡರ್ಸನ್‌ಗೆ ಗೆಲುವಿನ ವಿದಾಯ

1-trr

Wimbledon ಕ್ವೀನ್‌;ಕ್ರೆಜಿಕೋವಾ-ಪೌಲಿನಿ ಪೈಪೋಟಿ

MUST WATCH

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

udayavani youtube

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸ ಸೇರ್ಪಡೆ

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Sandalwood: ದರ್ಶನ್‌ ಜೈಲಿನಿಂದ ಹೊರಬಂದು ʼKGFʼಗಿಂತ ದೊಡ್ಡ ಸಿನಿಮಾ ಮಾಡ್ತಾರೆ: ನಟಿ ಸಂಜನಾ

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

6-kushtagi

Kushtagi: ಶ್ರುತಿ‌ ವರ್ಗಾವಣೆ; ನೂತನ ತಹಶೀಲ್ದಾರ್ ಆಗಿ ಅಶೋಕ ಶಿಗ್ಗಾವಿ ನೇಮಕ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಪರಿಶೀಲನೆ

Raibag: ತೋಟದ ಶಾಲೆಗೆ ಧಿಡೀರ್ ಭೇಟಿ ನೀಡಿದ ಶಾಸಕ… ಮೂಲಭೂತ ಸೌಕರ್ಯಗಳ ಪರಿಶೀಲನೆ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Hubli; ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.