ಇಂಗ್ಲೆಂಡಿಗೆ ಹೊರಟ ಆಸಿಫ್ ಅಲಿ
Team Udayavani, May 26, 2019, 10:12 AM IST
ಲಾಹೋರ್: ಮಗಳ ಅಂತ್ಯ ಸಂಸ್ಕಾರ ಮುಗಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಆಸಿಫ್ ಅಲಿ ಶನಿವಾರ ವಿಶ್ವಕಪ್ ತಂಡವನ್ನು ಕೂಡಿಕೊಳ್ಳಲು ಲಂಡನ್ನತ್ತ ಪ್ರಯಾಣ ಬೆಳೆಸಿದರು.
ಕಳೆದ ರವಿವಾರ ಅಲಿ ಅವರ 19 ತಿಂಗಳ ಪುತ್ರಿ ದುವಾ ಫಾತಿಮಾ ಕ್ಯಾನ್ಸರ್ಗೆ ಬಲಿಯಾಗಿದ್ದಳು. ಗುರುವಾರ ಫೈಸಲಾಬಾದ್ನಲ್ಲಿ ಆಕೆಯ ಅಂತ್ಯಕ್ರಿಯೆ ನಡೆಯಿತು.
“ನಾನು ದುವಾ ಫಾತಿಮಾಳನ್ನು ಓರ್ವ ಹೋರಾಟಗಾರ್ತಿಯಾಗಿ ನೆನಪಿಸಿಕೊಳ್ಳುತ್ತ ಇರುತ್ತೇನೆ. ಆಕೆ ನನ್ನ ಶಕ್ತಿಯಾಗಿದ್ದಳು, ನನ್ನ ಸ್ಫೂರ್ತಿಯಾಗಿದ್ದಳು. ಅವಳ ನೆನಪು ಸದಾ ನನ್ನೊಡನಿರುತ್ತದೆ. ನನ್ನ ರಾಜಕುಮಾರಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವೆಲ್ಲ ಮತ್ತೂಮ್ಮೆ ಪ್ರಾರ್ಥಿಸಿ…’ ಎಂದು ಆಸಿಫ್ ಅಲಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು