ಕಾರನ್ನೇ ಮೂರು ಬಾರಿ ಪಲ್ಟಿ ಮಾಡಿ ಚಟ್ನಿ ಮಾಡಿದ ಖಡ್ಗಮೃಗ!
ವೈರಲ್ ಆಯ್ತು ಖಡ್ಗ ಮೃಗ ಒಂದರ ಕೋಪ-ತಾಪ
Team Udayavani, Aug 29, 2019, 7:30 PM IST
ಹೂಡೆನ್ ಹೆಗೆನ್: ಕೋಪ ಬಂದರೆ ಕಾಡು ಪ್ರಾಣಿಗಳು ಏನು ಮಾಡುತ್ತವೆ ಎನ್ನುವುದು ತಿಳಿಯಲಾರದು. ಇನ್ನು ಶಕ್ತಿಶಾಲಿ ಪ್ರಾಣಿಯಾದ ಖಡ್ಗಮೃಗ ಬಗ್ಗೆ ಕೇಳಬೇಕೆ? ಜರ್ಮನಿಯ ಹೂಡೆನ್ ಹೆಗೆನ್ ಎಂಬಲ್ಲಿ ಅದ್ಯಾಕೋ ಘೇಂಡಾಮೃಗಕ್ಕೆ ಕೋಪಬಂದಿದ್ದು, ಎದುರಿಗೆ ಸಿಕ್ಕಿದ ಕಾರನ್ನು ಮೂರು ಬಾರಿ ಪಲ್ಟಿ ಮಾಡಿದೆ.
ಈ ಖಡ್ಗಮೃಗ ಇಲ್ಲಿನ ಸೆರೆಂಗೆಟಿ ಸಾರಿಗೆ ಸೇರಿದ್ದು, 30 ವರ್ಷ ವಯಸ್ಸಿನದ್ದು. ಅದರ ಹೆಸರು ಕ್ಯುಸಿನಿ. ಕಾರನ್ನು ಚಾಲನೆ ಮಾಡಿಕೊಂಡು ಸಾರಿಯ ಪಾಲಕನೊಬ್ಬ ಬಂದಿದ್ದು, ಆತ ಕಾರಿನಲ್ಲಿದ್ದಾಗಲೇ ಎದುರಾದ ಖಡ್ಗಮೃಗ ತನ್ನ ತಾಕತ್ತು ಪ್ರದರ್ಶಿಸಿದೆ.
ಪಾರ್ಕ್ಗೆ ಪ್ರವಾಸ ಬಂದ ಪ್ರವಾಸಿ ಇಗೋರ್ ಪಿಟ್ರೋವ್ ಎಂಬವರು ಖಡ್ಗಮೃಗದ ಕೋಪವನ್ನು ವೀಡಿಯೋ ಮಾಡಿದ್ದಾರೆ. ಅದರ ಕೋಪಕ್ಕೆ ಕಾರು ಪುಡಿಯಾಗಿದೆ. ಈ ಕ್ಯುಸಿನಿ ಯಾಕೆ ಹೀಗೆ ಮಾಡಿತು ಎಂದು ಯಾರಿಗೂ ತಿಳಿದಿಲ್ಲ. 18 ತಿಂಗಳ ಹಿಂದೆ ಅದು ಪಾರ್ಕ್ಗೆ ಬಂದಿದ್ದು, ಇಲ್ಲಿಯತನಕ ಈ ಖಡ್ಗಮೃಗ ಪ್ರವಾಸಿಗರಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಪಾರ್ಕ್ನ ಅಧೀಕ್ಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…