![ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ](https://www.udayavani.com/wp-content/uploads/2024/06/ED-415x249.jpg)
Note; ಭಾರತದ ಎರಡು 10 ನೋಟುಗಳು 2.75 ಲಕ್ಷ ರೂ.ಗೆ ಹರಾಜು?
Team Udayavani, May 25, 2024, 6:40 AM IST
![1——-f–wrwere](https://www.udayavani.com/wp-content/uploads/2024/05/1-f-wrwere-620x349.jpg)
ಲಂಡನ್: 1918ರಲ್ಲಿ ಮುಳುಗಿದ ಹಡಗೊಂದರಲ್ಲಿ ದೊರೆತ 10 ರೂ. ಮೌಲ್ಯದ ಎರಡು ನೋಟುಗಳನ್ನು ಲಂಡನ್ನ ಹರಾಜು ಸಂಸ್ಥೆಯೊಂದು ಸದ್ಯದಲ್ಲೇ ಹರಾಜು ಹಾಕುತ್ತಿದೆ. ಮೇ 29ರಂದು ನಡೆಯುವ ನೂನನ್ಸ್ ಮೇಫೇರ್ ಹರಾಜಿನಲ್ಲಿ ವಿಶ್ವದ ವಿವಿಧ ಬ್ಯಾಂಕ್ ನೋಟುಗಳ ಹರಾಜು ನಡೆಯಲಿದ್ದು, ಭಾರತದ ಎರಡು 10 ರೂ. ನೋಟುಗಳಿಗೆ 2,000(2.11 ಲಕ್ಷ ರೂ.)ಗಳಿಂದ 2,600 ಗ್ರೇಟ್ ಬ್ರಿಟನ್ ಪೌಂಡ್(2.75 ಲಕ್ಷ ರೂ.) ಗಳು ದೊರೆಯುವ ನಿರೀಕ್ಷೆ ಇದೆ. 1918ರಲ್ಲಿ ಬಾಂಬೆಯಿಂದ ಲಂಡನ್ಗೆ ತೆರಳುತ್ತಿದ್ದ ಹಡಗು, ಜರ್ಮನ್ ಯು ಬೋಟ್ನಿಂದ ಮುಳುಗಡೆಯಾಗಿತ್ತು. 5, 10ರೂ. ಮುಖಬೆಲೆಯ ಬಹಳಷ್ಟು ನೋಟುಗಳು ನೀರು ಪಾಲಾಗಿ, ಕೆಲವು ನೋಟುಗಳು ಮಾತ್ರ ಹಾಗೇ ಉಳಿದುಕೊಂಡಿದ್ದವು. ಈ 10 ರೂ. ನೋಟುಗಳ ಜತೆಗೆ ಬ್ರಿಟಿಷ್ ಆಳ್ವಿಕೆ ಕಾಲದ 100 ಹಾಗೂ 5 ರೂ. ನೋಟುಗಳನ್ನೂ ಹರಾಜು ಹಾಕಲಾಗುತ್ತಿದೆ.
ಟಾಪ್ ನ್ಯೂಸ್
![ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ](https://www.udayavani.com/wp-content/uploads/2024/06/ED-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-wqeqwewqe](https://www.udayavani.com/wp-content/uploads/2024/06/1-wqeqwewqe-1-150x84.jpg)
Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು
![police USA](https://www.udayavani.com/wp-content/uploads/2024/06/police-USA-150x84.jpg)
ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್: ಇಬ್ಬರು ಸಾವು
![Marriage of 72-year-old man with 12-year-old girl; The father sold his daughter for money!](https://www.udayavani.com/wp-content/uploads/2024/06/child-150x83.jpg)
Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!
![Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ](https://www.udayavani.com/wp-content/uploads/2024/06/u-s-150x83.jpg)
Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ
![ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು](https://www.udayavani.com/wp-content/uploads/2024/06/rafa-150x83.jpg)
Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.