ಕ್ಯಾಲಿಫೋರ್ನಿಯಾ ಶೂಟೌಟ್‌ ಗೆ ನಾಲ್ವರ ಬಲಿ

Team Udayavani, Nov 2, 2019, 2:08 AM IST

ವಾಷಿಂಗ್ಟನ್‌: ಗುರುವಾರವಷ್ಟೇ ಲಾಸ್‌ಏಂಜಲೀಸ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಮೂವರು ಸತ್ತಿದ್ದ ದುರ್ಘ‌ಟನೆಯಿಂದ ಜನರು ಹೊರಬರುವ ಮೊದಲೇ, ಅಮೆರಿಕದಲ್ಲಿ ಮತ್ತೂಂದು ಶೂಟೌಟ್‌ ನಡೆದಿದೆ.

ಶುಕ್ರವಾರ ಸಂಜೆ ಸ್ಯಾನ್‌ ಫ್ರಾನ್ಸಿಸ್ಕೋದಿಂದ 30 ಕಿ.ಮೀ. ದೂರ ವಿರುವ ಒರಿಂಡಾ ಪ್ರಾಂತ್ಯದಲ್ಲಿನ ಮನೆಯೊಂದರಲ್ಲಿ ಹ್ಯಾಲೊವೀನ್‌ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲಿದ್ದ ಅಜ್ಞಾತ ವ್ಯಕ್ತಿಯೊಬ್ಬ ಏಕಾಏಕಿ ಶೂಟೌಟ್‌ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಅಸು ನೀಗಿ, 9 ಮಂದಿ ಗಾಯಗೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ