ಹಬ್ಬದ ಖರೀದಿಗೆ ಬೆಸ್ಟ್‌ ಮೊಬೈಲ್‌ಗ‌ಳು


Team Udayavani, Sep 29, 2019, 5:00 AM IST

t-18

ಹಬ್ಬಕ್ಕೊಂದು ಒಳ್ಳೆ ಮೊಬೈಲ್‌ ಖರೀದಿಸಬೇಕು ಎನ್ನುವ ಆಸೆ ಇರಬಹುದು. ಆದರೆ ಯಾವ ಮೊಬೈಲ್‌ ಬೆಸ್ಟ್‌ ಎನ್ನುವುದರಲ್ಲಿ ಗೊಂದಲ. ಕಾರಣ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಲವಾರು ಮೊಬೈಲ್‌ಗ‌ಳು ಬಂದಿದ್ದು ಗ್ರಾಹಕರಿಗೆ ಅಚ್ಚುಮೆಚ್ಚಾಗಿವೆ. ಇವುಗಳಲ್ಲೇ 20 ಸಾವಿರ ಒಳಗಿನ, ಉತ್ತಮ ಎನ್ನುವ ಮೊಬೈಲ್‌ಗ‌ಳ ಪಟ್ಟಿ ಇಲ್ಲಿದೆ.

20 ಸಾವಿರೂ. ಒಳಗಿನ ದರ
ರಿಯೇಲ್‌ ಮಿ ಎಕ್ಸ್‌
ಪೂರ್ಣ ಸ್ಕ್ರೀನ್‌ ಇರುವ ಸ್ಮಾರ್ಟ್‌ ಫೋನ್‌. ಇದರಲ್ಲಿ ಕೆಮರಾ ಬಟನ್‌ ಪ್ರಸ್‌ ಮಾಡಿದರೆ, ಥಟ್ಟನೆ ಲೆನ್ಸ್‌ ಹೊರಚಾಚುತ್ತದೆ. ಪಾಪ್‌ ಅಪ್‌ ಕೆಮರಾ ಇದರ ವಿಶೇಷತೆ. ಸೋನಿ ಸೆನ್ಸರ್‌ ಇರುವ ಕೆಮರಾ ಇದ್ದರಲ್ಲಿದ್ದು ಸ್ನ್ಯಾಪ್‌ಡ್ರಾಗನ್‌ 710 ಪ್ರೊಸೆಸರ್‌ ಇದೆ. 8 ಜಿಬಿವರೆಗೆ ರ್ಯಾಮ್‌, 128 ಜಿ.ಬಿ. ರೋಮ್‌ ಹೊಂದಿದೆ. ಗೇಮಿಂಗ್‌ ಮೋಡ್‌ ಇದ್ದು, ಸ್ಕ್ರೀನ್‌ ಅದಕ್ಕೆ ತಕ್ಕಂತೆ ಬದಲಾಗುತ್ತದೆ.

ಸ್ಕ್ರೀನ್‌ ಗಾತ್ರ: 6.53 ಇಂಚು
ಕೆಮರಾ: 48+5| 16 ಮೆಗಾಪಿಕ್ಸೆಲ್‌
ರ್ಯಾಮ್‌: 8 ಜಿಬಿ
ರೋಮ್‌: 128 ಜಿ.ಬಿ
ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್‌ ಎಸ್‌ಡಿಎಂ 710 ಆಕ್ಟಾಕೋರ್‌
ಬ್ಯಾಟರಿ: 3765 ಎಂಎಎಚ್‌

ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಂ 40
6.3 ಇಂಚಿನ ಇನ್ಫಿನಿಟಿ ಒ ಡಿಸ್ಪ್ಲೇ ಹೊಂದಿರುವ ಫೋನ್‌. ಟಿಎಫ್ಟಿ ಪ್ಯಾನೆಲ್‌ ಇದ್ದು, ಸ್ಕ್ರೀನ್‌ ಗ್ರೇಡಿಯೆಂಟ್‌ ಫಿನಿಶ್‌ ಇದೆ. 32 ಮೆಗಾ ಪಿಕ್ಸೆಲ್‌ನ ಪ್ರೈಮರಿ ಕೆಮರಾ 8 ಮೆಗಾ ಪಿಕ್ಸೆಲ್‌ನ ಅಲ್ಟ್ರಾ ವೈಡ್‌ ಮತ್ತು 5 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌ ಹೊಂದಿದೆ. ಸ್ನ್ಯಾಪ್‌ಡ್ರಾಗನ್‌ 675 ಪ್ರೊಸೆಸರ್‌ ಹೊಂದಿದ್ದು 6 ಜಿ.ಬಿ. ರ್ಯಾಮ್‌ ಮತ್ತು 128 ಜಿ.ಬಿ. ರೋಮ್‌ ಹೊಂದಿದೆ.

ಸ್ಕ್ರೀನ್‌ ಗಾತ್ರ: 6.3 ಇಂಚು
ಕೆಮರಾ: 32+8+5| 16 ಮೆಗಾಪಿಕ್ಸೆಲ್‌
ರ್ಯಾಮ್‌: 8 ಜಿಬಿ
ರೋಮ್‌: 128 ಜಿ.ಬಿ
ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್‌ 675
ಬ್ಯಾಟರಿ: 3500 ಎಂಎಎಚ್‌

ಮೊಟೊರೋಲಾ ಒನ್‌ ವಿಷನ್‌
ಅಮೋಲ್ಡ್‌ ಡಿಸ್ಪ್ಲೇ ಹೊಂದಿದ ಹೊಂದಿದ ಸ್ಕ್ರೀನ್‌ ಇದರಲ್ಲಿದೆ. ಸ್ಯಾಮ್ಸಂಗ್‌ ಆಕ್ಟಾಕೋರ್‌ ಪ್ರೊಸೆಸರ್‌ ಇದ್ದಲ್ಲಿದೆ. 48 ಮೆಗಾಪಿಕ್ಸೆಲ್‌ ಕೆಮರಾ ಇದ್ದು, ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯಬಲ್ಲದು. 4 ಜಿಬಿ ರ್ಯಾಮ್‌ 128 ಜಿಬಿ ರೋಮ್‌ ಹೊಂದಿದೆ.

ಸ್ಕ್ರೀನ್‌ ಗಾತ್ರ: 6.3 ಇಂಚು
ಕೆಮರಾ: 48+5+5| 25 ಮೆಗಾಪಿಕ್ಸೆಲ್‌
ರ್ಯಾಮ್‌: 4 ಜಿಬಿ
ರೋಮ್‌: 128 ಜಿ.ಬಿ
ಪ್ರೊಸೆಸರ್‌: ಎಕ್ಸ್‌ನೋಸ್‌ 9609 ಅಕ್ಟಾಕೋರ್‌
ಬ್ಯಾಟರಿ: 3500 ಎಂಎಎಚ್‌

ಶಿಓಮಿ ರೆಡ್ಮಿ ನೋಟ್‌ 7 ಪ್ರೊ
48 ಮೆಗಾಪಿಕ್ಸೆಲ್‌ ಕೆಮರಾ ಹೊಂದಿ ರುವ ಫೋನ್‌ ಉತ್ತಮ ಗೇಮಿಂಗ್‌ ಫೀಚರ್ ಅನ್ನು ಹೊಂದಿದೆ. ಕ್ವಾಲ್ಕಮ್‌ 675 ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದ್ದು, ಉತ್ತಮ ವಿನ್ಯಾಸವನ್ನು ಹೊಂದಿದೆ. ಸ್ಮಾರ್ಟ್‌ ಹೋಂ ಕಂಟ್ರೋಲ್‌ ಆ್ಯಪ್‌ ಇದರಲ್ಲಿ ಇನ್‌ಬಿಲ್ಡ್‌ ಇದೆ. 4 ಸಾವಿರ ಎಂಎಎಚ್‌ ಬ್ಯಾಟರಿ ಹೊಂದಿದೆ. 4ಜಿಬಿ ಮತ್ತು 6 ಜಿಬಿ ರ್ಯಾಮ್‌, 64 ಜಿ.ಬಿ. ರೋಮ್‌ ಹೊಂದಿದೆ.

ಸ್ಕ್ರೀನ್‌ ಗಾತ್ರ: 6.3 ಇಂಚು
ಕೆಮರಾ: 48+5|13 ಮೆಗಾಪಿಕ್ಸೆಲ್‌
ರ್ಯಾಮ್‌: 4/6 ಜಿಬಿ
ರೋಮ್‌: 64 ಜಿ.ಬಿ
ಪ್ರೊಸೆಸರ್‌: ಕ್ವಾಲ್ಕಂ ಎಸ್‌ಡಿಎಂ 675
ಬ್ಯಾಟರಿ: 4000 ಎಂಎಎಚ್‌

ಒಪ್ಪೊ ಕೆ3
ಎಡ್ಜ್ ಟು ಎಡ್ಜ್ ಡಿಸ್ಪ್ಲೇ ಇರುವ ಫೋನ್‌ ಇದು. ಪಾಪ್‌ ಅಪ್‌ ಕೆಮರಾ ಅತಿ ವೇಗವಾಗಿ ಕಾರ್ಯನಿರ್ವಹಿಸುವ ಫೇಸ್‌ ರೆಕಗ್ನಿಶನ್‌ ಆ್ಯಪ್‌ ಇದೆ. ಸ್ನ್ಯಾಪ್‌ಡ್ರಾಗನ್‌ 710 ಪ್ರೊಸೆಸರ್‌ ಮತ್ತು 6/8 ಜಿ.ಬಿ. ರ್ಯಾಮ್‌, 64/128 ಜಿ.ಬಿ. ರೋಮ್‌ ಇದೆ.16 ಮತ್ತು 2 ಮೆಗಾಪಿಕ್ಸೆಲ್‌ನ ಕೆಮರಾ ಮತ್ತು ವೈಡ್‌ ಆ್ಯಂಗಲ್‌ ಲೆನ್ಸ್‌ ಕೂಡ ಇದರಲ್ಲಿದೆ.

ಸ್ಕ್ರೀನ್‌ ಗಾತ್ರ: 6.5 ಇಂಚು
ಕೆಮರಾ: 16+2| 16 ಮೆಗಾಪಿಕ್ಸೆಲ್‌
ರ್ಯಾಮ್‌: 8 ಜಿಬಿ
ರೋಮ್‌: 64/128 ಜಿ.ಬಿ
ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್‌ 710 ಅಕ್ಟಾಕೋರ್‌
ಬ್ಯಾಟರಿ: 3765 ಎಂಎಎಚ್‌

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.