Udayavni Special

ವೈಟ್‌ ಫೀಲ್ಡ್‌ ಕಲಾ ಸ್ವರ್ಗ 

Team Udayavani, Mar 9, 2019, 2:42 AM IST

87.jpg

ವಿ ಆರ್‌ ಬೆಂಗಳೂರು’ ವತಿಯಿಂದ “ವೈಟ್‌ಫೀಲ್ಡ್‌ ಆರ್ಟ್‌ ಕಲೆಕ್ಟಿವ್‌’ಎಂಬ ವಾರ್ಷಿಕ ಕಲಾ ಉತ್ಸವ ನಡೆಯುತ್ತಿದೆ. ಫೆ.21ರಂದು ಉದ್ಘಾಟನೆಗೊಂಡ ಈ ಉತ್ಸವದಲ್ಲಿ, ಖ್ಯಾತ ಕಲಾವಿದರಾದ ಬೋಸ್‌ ಕೃಷ್ಣಮಾಚಾರಿ, ಯೂಸುಫ್ ಅರಕ್ಕಲ್‌, ಗೋಗಿ ಸರೋಜ್‌ಪಾಲ್‌, ಫ‌ರ್ಹಾದ್‌ ಹುಸೇನ್‌, ವಿಕಾಸ್‌, ಮುರಳಿ ಚೀರೋತ್‌, ಎಸ್‌.ಜಿ. ವಾಸುದೇವ್‌, ಎಸ್‌. ಹರ್ಷವರ್ಧನ ಅವರ ಕುಂಚದಿಂದ ಮೂಡಿರುವ ಚಿತ್ರಗಳು ಹಾಗೂ ಎಂ.ಎಫ್. ಹುಸೇನ್‌ ಹಾಗೋ ಜೋಗನ್‌ ಚೌಧರಿ ಅವರ ಸಹಿ ಇರುವ ಪ್ರಿಂಟ್‌ಗಳು ಪ್ರದರ್ಶನದಲ್ಲಿವೆ.

ಖ್ಯಾತ ಕಲಾವಿದರು ಮತ್ತು ಕಲಾಸಂಸ್ಥೆಗಳು ಕ್ಯುರೇಟ್‌ ಮಾಡಿರುವ ನೂರಕ್ಕೂ ಹೆಚ್ಚು ಇನ್‌ ಸ್ಟಲೇಷನ್‌ ಮತ್ತು ಫೈನ್‌ ಆರ್ಟ್ಸ್ ಕೃತಿಗಳು ಇವೆ. ಕರ್ನಾಟಕ ಚಿತ್ರಕಲಾ ಪರಿಷತ್‌, ಚೋಳಮಂಡಲ್‌ ಆರ್ಟಿಸ್ಟ್‌ ವಿಲೇಜ್‌, ಪಾಂಡಿಚೆರಿ, ಕುಂಭಕೋಣಂ ಮತ್ತು ಚೆನ್ನೈನ ಸರ್ಕಾರಿ ಫೈನ್‌ ಆರ್ಟ್‌ ಕಾಲೇಜುಗಳು ಕಲೋತ್ಸವಕ್ಕೆ ಸಹಕಾರ ನೀಡಿವೆ. ಮಾ.21ರವರೆಗೆ ನಡೆಯುವ ಈ ಕಲೋತ್ಸವದಲ್ಲಿ, ಆರ್ಟ್‌ ಪಾಪ್‌ ಅಪ್ಸ್‌, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಬೆಂಗಳೂರನ್ನು ಕೇಂದ್ರೀಕರಿಸಿ ಆನ್‌ಲೈನ್‌ ಫೋಟೋಗ್ರಫಿ ಸ್ಪರ್ಧೆ ಮತ್ತು ಕಲೆಗೆ ಸಂಬಂಧಿಸಿದ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ.

ಎಲ್ಲಿ?
ವಿಆರ್‌ ಬೆಂಗಳೂರು, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಮಹದೇವಪುರ  ಯಾವಾಗ? ಮಾ. 21ರವರೆಗೆ ಬೆಳಗ್ಗೆ 10-7

ಟಾಪ್ ನ್ಯೂಸ್

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುದಾಬಿಯಿಂದ 1 ಮಿಲಿಯನ್ ಅನುದಾನ!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

cm

ಮುಂದಿನ‌ ವರ್ಷ ಅದ್ದೂರಿ ದಸರಾ : ಸಿಎಂ ಬಸವರಾಜ್ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

12

ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

Public outrage over legislators’ dirty talk – issue at Nelamangala

ಶಾಸಕರ ದರ್ಪದ ಮಾತಿಗೆ ಸಾರ್ವಜನಿಕರ ಆಕ್ರೋಶ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುದಾಬಿಯಿಂದ 1 ಮಿಲಿಯನ್ ಅನುದಾನ!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

ಮಾಜಿ ಅಂಡರ್19 ನಾಯಕ, ಸೌರಾಷ್ಟ್ರದ ಯುವ ಆಟಗಾರ ಹೃದಯಾಘಾತದಿಂದ ನಿಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.