ಗ್ರೀನ್‌ ಮತ್ತು ಆರೆಂಜ್‌ ಝೋನ್‌ನಲ್ಲಿ ಹ್ಯಾಪಿ ಶಾಪಿಂಗ್‌


Team Udayavani, May 11, 2020, 12:27 PM IST

ಗ್ರೀನ್‌ ಮತ್ತು ಆರೆಂಜ್‌ ಝೋನ್‌ನಲ್ಲಿ ಹ್ಯಾಪಿ ಶಾಪಿಂಗ್‌

ಸಾಂದರ್ಭಿಕ ಚಿತ್ರ

ಇ ಕಾಮರ್ಸ್‌ ತಾಣಗಳಾದ ಅಮೇಜಾನ್‌, ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ ಡೀಲ್‌ ಹಾಗೂ ಪೇಟಿಎಂ ಮಾಲ್, ಇದುವರೆಗೂ ಸರ್ಕಾರದ ಆಣತಿಯಂತೆ ಅಗತ್ಯ ವಸ್ತುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದವು. ನಾನ್‌ ಎಸೆನ್ಶಿಯಲ್‌ ವಸ್ತುಗಳ ಮಾರಾಟದ ಮೇಲಿನ ನಿರ್ಬಂಧವನ್ನು, ಈಗ ತೆರವುಗೊಳಿಸಲಾಗಿದೆ. ಇ ಕಾಮರ್ಸ್‌ ಸಂಸ್ಥೆಗಳು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರವೇ ನಾನ್‌ ಎಸೆನ್ಶಿಯಲ್‌ ವಸ್ತುಗಳ ಮಾರಾಟದಲ್ಲಿ ತೊಡಗಲಿವೆ. ರೆಡ್‌ ಝೋನಿನಲ್ಲಿ, ಎಂದಿನಂತೆ ಅಗತ್ಯ ವಸ್ತುಗಳನ್ನು ಮಾತ್ರವೇ ಡೆಲಿವರಿ ಮಾಡಲಿದೆ. ಆನ್‌ ಲೈನ್‌ ಖರೀದಿಗೆ ಅವಕಾಶ ನೀಡುವುದರಿಂದ, ಜನರು ಅಂಗಡಿ ಮಳಿಗೆಗಳಿಗೆ ತೆರಳುವುದು ಕಡಿಮೆಯಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿದೆ ಎನ್ನುವುದು, ಇ ಕಾಮರ್ಸ್‌ ಸಂಸ್ಥೆಗಳ ವಾದ. ಹೀಗಾಗಿ, ರೆಡ್‌ ಝೊನ್‌ಗಳಲ್ಲೂ ನಾನ್‌ ಎಸೆನ್ಶಿಯಲ್‌ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಬೇಕೆಂದು ಸಂಸ್ಥೆಗಳು ಮನವಿ ಸಲ್ಲಿಸಿವೆ. ಅದಕ್ಕಾಗಿ, ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಅವು ತಯಾರಾಗಿವೆ. ಪರಿಸ್ಥಿತಿಗೆ ತಕ್ಕಂತೆ, ಯಾವುದೇ ಝೊàನ್‌ ಗಳ ಬಣ್ಣ ಬದಲಾಗಬಹುದು. ಕೋವಿಡ್ ರಿಸ್ಕ್ ಹೆಚ್ಚಾಗುತ್ತಿದೆ ಎಂದು ಕಂಡುಬಂದಲ್ಲಿ, ಝೊನ್‌ಗಳ ಹಣೆಪಟ್ಟಿ ಬದಲಾಗುವುದು. ಇ ಕಾಮರ್ಸ್‌ ಸಂಸ್ಥೆಗಳ ಕೆಲಸಗಾರರ ಸುರಕ್ಷತೆ, ಅವರ ಫೋನ್‌ಗಳಲ್ಲಿ ಆರೋಗ್ಯಸೇತು ಆ್ಯಪ್‌ ಅಳವಡಿಕೆ ಹಾಗೂ ಶುಚಿತ್ವ ಪಾಲನೆಗೆ ಸಂಸ್ಥೆಯ ಚೀಫ್ ಆಪರೇಟಿಂಗ್‌ ಆಫೀಸರ್‌ ಜವಾಬ್ದಾರಿ-ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಜೊತೆಗೆ, ಕ್ಯಾಶ್‌ ಆನ್‌ ಡೆಲಿವರಿಗೆ ಬದಲಾಗಿ ಆನ್‌ಲೈನ್‌ ಪೇಮೆಂಟ್‌ ಮತ್ತು ಕಾರ್ಡ್‌ ಪೇಮೆಂಟ್‌ ಅನ್ನು ಆಯ್ಕೆಯಾಗಿ ನೀಡಬೇಕೆಂಬ ಷರತ್ತನ್ನೂ ವಿಧಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.