Udayavni Special

ಓ ದೇವರೇ, ಬಂದು ಕಾಪಾಡು…

ಮೂರೇ ನಿಮಿಷದ ಮನುಷ್ಯ!

Team Udayavani, May 7, 2019, 6:30 AM IST

Josh–Bike

ಒಂದೆರಡು ದಿನ ಬಿಡುವಿತ್ತು. ಸುಮ್ಮನೆ ಕುಳಿತುಬಿಟ್ಟರೆ, ಮೊಬೈಲಿನಲ್ಲಿ ಕಳೆದುಹೋಗುವ ಅಪಾಯವಿದ್ದ ಕಾರಣ, ಬೈಕ್‌ ಏರಿ ಎಲ್ಲಾದರೂ ಹೋಗೋಣ ಅಂತ ನನಗೇ ನಾನು ಸೂಚನೆ ಹೊರಡಿಸಿಬಿಟ್ಟೆ. ಆಗ ನನಗೆ ಹೊಳೆದಿದ್ದು, ಬಲ್ಲಾಳರಾಯನದುರ್ಗದ ಯಾನ.

ಮಳೆಗಾಲ ಅಲ್ಲದ ಕಾರಣ, ರೈನ್‌ಕೋಟ್‌ ಅವಶ್ಯಕತೆ ಇಲ್ಲವೆಂದು, ಟಿಪ್‌ಟಾಪ್‌ ಆಗಿ ಝುಮ್ಮನೆ ಹೊರಟು, ಬಲ್ಲಾಳರಾಯನ ದುರ್ಗದ ಬುಡದಲ್ಲಿದ್ದೆ. ಅಲ್ಲಿನ ಸುಂದರ ಇತಿಹಾಸವನ್ನು ಅರಿಯುತ್ತಾ, ಪ್ರಕೃತಿಯ ಸೊಬಗನ್ನು ಕಣ್ತುಂಬಾ ನೋಡಿಕೊಂಡು, ಅಲ್ಲಿಂದ ಹೊರಡುವಾಗ, ಜೋರು ಮಳೆ. ಬೈಕ್‌ ಓಡಿಸಲೂ ಸಾಧ್ಯವಾಗದಷ್ಟು ವರುಣನ ಅಬ್ಬರ. ಆದರೂ, ಧೈರ್ಯ ಮಾಡಿ, ಹೊರಟೇ ಬಿಟ್ಟೆ.

ಘಾಟಿಯ ರಸ್ತೆಯ ತಿರುವುಗಳನ್ನು ದಾಟಿ ಬರುತ್ತಿದ್ದಂತೆ, ಹಿಂದಿನ ಟಯರ್‌ ಪುಸ್‌ ಎಂದು ಶಬ್ದ ಮಾಡಿತು. ಗಾಡಿ ನಿಂತಿತು. ಆ ಜೋರು ಮಳೆಗೆ ಮೈಯೆಲ್ಲ ಒದ್ದೆ ಆಯಿತು. ಸುತ್ತ ನೋಡಿದರೆ, ಕಾಡು. ನಡುವೆ ನಾನಿದ್ದೇನೆ. ಇಲ್ಲೆಲ್ಲಿ ಪಂಕ್ಚರ್‌ ಶಾಪ್‌ ಅನ್ನು ಹುಡುಕಿಕೊಂಡು ಹೋಗೋದು..? ನನ್ನ ತಲೆ ಗಿರ್ರೆಂದಿತ್ತು.

ಮೆಕ್ಯಾನಿಕ್‌ ಕರೆತರಬೇಕು, ಡ್ರಾಪ್‌ ಕೊಡಿ ಅಂತ ಸಿಕ್ಕವರನ್ನೆಲ್ಲ ಕೇಳಿಕೊಂಡೆ. ಯಾರೂ ಗಾಡಿಯನ್ನು ನಿಲ್ಲಿಸಲಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನನ್ನ ಅವಸ್ಥೆ ಕಂಡು, ಅಂತೂ ಒಬ್ಬ ಡ್ರಾಪ್‌ ಕೊಟ್ಟ. ನನಗೆ ಹೋದ ಜೀವ ಬಂದ ಹಾಗಾಯಿತು. ಮೆಕ್ಯಾನಿಕ್‌ ಅನ್ನು ಕರೆತಂದು, ಅಂತೂ ಕಷ್ಟದಿಂದ ಪಾರಾದೆ. ನನಗೆ ಡ್ರಾಪ್‌ ಕೊಟ್ಟ ಪುಣ್ಯಾತ್ಮನಿಗೆ ಒಂದು ಥ್ಯಾಂಕ್ಸ್‌.

ಪರಿಚಿತ ಅಲ್ಲದ ಒಬ್ಬ ವ್ಯಕ್ತಿ, ನಿಮ್ಮ ಬದುಕಿನೊಳಗೆ ಒಂದು ಕ್ಷಣದ ಮಟ್ಟಿಗೆ, ಕೆಲ ನಿಮಿಷಗಳ ಮಟ್ಟಿಗೆ ಪ್ರವೇಶ ಕೊಟ್ಟಿದ್ದರೆ, ಅಂಥ ಅತಿಥಿ ಪಾತ್ರದ ಬಗ್ಗೆ ನಮಗೆ 60 ಪದಗಳಲ್ಲಿ ಬರೆದು ಕಳುಹಿಸಿ.

— ಮಹಮ್ಮದ್‌ ಅಲ್ಪಾಜ್‌, ಕಾರ್ಕಳ

ಟಾಪ್ ನ್ಯೂಸ್

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

j

ಪುರುಷರ ತಪ್ಪಿಗೆ ಮಹಿಳೆಯರಿಗೇಕೆ ಶಿಕ್ಷೆ? ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತ ನಟಿ ರಿಚಾ ಚಡ್ಡಾ

Pegasus is a spyware developed by NSO Group, an Israeli surveillance firm, that helps spies hack into phones.

ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನಾವಿಸ್ ಸಲಹೆ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನವೀಸ್ ಸಲಹೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

udayavani youtube

ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

ಹೊಸ ಸೇರ್ಪಡೆ

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

1-19

ರಸ್ತೆ ಒತ್ತುವರಿ ತೆರವಿಗೆ ಸೂಚನೆ

1-18

ಈಶ್ವರಪ್ಪ-ಸೋಮಲಿಂಗಪ್ಪ ಸಚಿವರಾಗಲಿ

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.