Udayavni Special

ಎಲ್ಲಿದೆ ಮತ್ತು ಎಲ್ಲಿಲ್ಲ?

ಒಂದು ತಾವೊ ಅಥವಾ ದಾವ್‌ ಕತೆ

Team Udayavani, Feb 23, 2020, 5:33 AM IST

ram-11

ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ ಚಾಂಗ್‌ ತ್ಸು ಆಶ್ರಮಕ್ಕೆ ಭೇಟಿ ನೀಡಿದ. “ನೀವೆಲ್ಲ ಅದೇನೋ ತಾವೊ ತಾವೊ ಅನ್ನುತ್ತೀರಲ್ಲ. ಅವನ ತತ್ವಗಳನ್ನು ಅರಿಯುವುದಕ್ಕೆ ಮುನ್ನ ಅವನು ಎಲ್ಲಿದ್ದಾನೆ ಅಥವಾ ಅದು ಎಲ್ಲಿದೆ ಅಂತ ತೋರಿಸುತ್ತೀರಾ?’ ಎಂದು ಪ್ರಶ್ನಿಸಿದ. ಇಬ್ಬರೂ ಆಶ್ರಮದ ಹೊಸ್ತಿಲಿನ ಹೊರಗೆ ನಿಂತಿದ್ದರು.

“ಎಲ್ಲೆಲ್ಲಿಯೂ ಇದೆ’ ಎಂದು ಚಾಂಗ್‌ ತ್ಸು ಉತ್ತರಿಸಿದ. ಡಾಂಗೌಜಿಗೆ ಗಲಿಬಿಲಿಯಾಯಿತು. ಆದರೆ ತೋರಿಸಿಕೊಳ್ಳದೆ, ವಿಷಯವನ್ನು ಇನ್ನಷ್ಟು ಸ್ಪಷ್ಟಮಾಡಿಕೊಳ್ಳುವ ಉದ್ದೇಶದಿಂದ, “ಹೀಗೆಲ್ಲ ಉತ್ತರ ಕೊಟ್ಟರೆ ಆಗುವುದಿಲ್ಲ. ಸ್ಪಷ್ಟವಾಗಿ ಎಲ್ಲಿ ಅಂತ ಹೇಳು’ ಎಂದ. ಪಂಡಿತನಾದ ತನಗೆ ತಾವೋ ಬಗ್ಗೆ ಅರಿತುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ ಎಂಬ ಭಾವ ಅವನ ಮುಖದಲ್ಲಿತ್ತು. “ನೋಡು ನಿನ್ನ ಕಾಲ ಕೆಳಗೆ ಇರುವೆಗಳಿವೆಯಲ್ಲ. ಅದು ತಾವೋ’ ಎಂದು ಚಾಂಗ್‌ ತ್ಸು ಹೇಳಿದ. “ಛೆ… ಅಷ್ಟು ಕೆಳಗಾ? ಯಾಕಷ್ಟು ಕೆಳಗೆ?’ ಡಾಂಗೌಜಿಗೆ ಇರುವೆ ನೋಡಿ ಕಿರಿಕಿರಿ ಆಯಿತು.

“ಅಲ್ಲ. ಆ ಗರಿಕೆ ಹುಲ್ಲಿನಲ್ಲಿದೆ ತಾವೊ’ ಎಂದ ಚಾಂಗ್‌ ತ್ಸು. “ಅಯ್ಯೋ, ಇರುವೆಯಾದರೋ ಚಲಿಸಬಹುದು. ತಾವೊ ಗರಿಕೆ ಹುಲ್ಲಿನಂತೆ ಚಲಿಸಲಾರದಷ್ಟೂ ತಳಮಟ್ಟದಲ್ಲಿದೆಯೇ?’ ಡಾಂಗೌಜಿಗೆ ಇನ್ನಷ್ಟು ತಲೆಬಿಸಿ ಆಯಿತು.  “ಅಲ್ಲೊಂದು ಕಟ್ಟಡದಲ್ಲಿ ಇಟ್ಟಿಗೆಗಳಿವೆಯಲ್ಲ. ಅದುವೇ ತಾವೊ’.
“ಥೋ… ಸುಟ್ಟ ಇಟ್ಟಿಗೆಯಲ್ಲ… ಇಟ್ಟಿಗೆಗೆ ಜೀವವೇ ಇಲ್ಲ ?’ ಚಾಂಗ್‌ ತ್ಸು , ಕಕ್ಕಸ್ಸು ಹಾಕುವ ಗೊಬ್ಬರ ಗುಂಡಿ ತೋರಿಸಿದ, “ನೋಡು, ಅದು ತಾವೊ’. ಡಾಂಗೌಜಿ ಸುಮ್ಮನಾದ. ಚಾಂಗ್‌ ತ್ಸು ಮತ್ತೆ ಹೇಳಿದ, “ತಾವೊ ಎಲ್ಲಿದೆ ಎಂದು ನಾನು ಹೇಳಬಲ್ಲೆ. ನೀನು ಎಲ್ಲಿಲ್ಲ ಎಂಬುದನ್ನು ಹೇಳಬಲ್ಲೆಯಾ?’ ಡಾಂಗೌಜಿ ಮೌನವನ್ನು ಮುಂದುವರಿಸಿದ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೊರೊನಾ ಹರಡಲು 5 ಜಿ ಕಾರಣ ?

ಕೊರೊನಾ ಹರಡಲು 5 ಜಿ ಕಾರಣ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಪುಸ್ತಕ ಕೇಳಿಸುವ ಆಡಿಬಲ್‌

ಪುಸ್ತಕ ಕೇಳಿಸುವ ಆಡಿಬಲ್‌

ಬರುತಾವ ಕಾಲ!

ಬರುತಾವ ಕಾಲ!