Udayavni Special

ಮೊಮ್ಮಗಳನ್ನೂ ಮೆಚ್ಚಿಸಿದ ಅಮ್ಮನ ಕೈರುಚಿ

Team Udayavani, May 30, 2018, 12:35 PM IST

aloo-masala.jpg

ಕಣ್ಣಲ್ಲಿ ನೋಡಿಯೇ ಅಡುಗೆ ರುಚಿ  ಹೇಗಿದೆ ಅಂತ ಹೇಳ್ತಾರೆ ನನ್ನಮ್ಮ. ಕುಟುಂಬದ ಹೆಚ್ಚಿನ ಸಮಾರಂಭಗಳಿಗೆ ಅಡುಗೆ ಭಟ್ಟರು ಬೇಡವೇ ಬೇಡ. ಎಲ್ಲರಿಗೂ ಅಮ್ಮನ ಅಡುಗೆಯೇ ಅಚ್ಚುಮೆಚ್ಚು. ಚುರುಕಾಗಿ, ಸ್ವಾದಿಷ್ಟವಾಗಿ ಹಾಗೂ ಆರೋಗ್ಯಕರವಾಗಿ ಅಡುಗೆ ಮಾಡೋದ್ರಲ್ಲಿ ಅಮ್ಮನದ್ದೇ ಮೇಲುಗೈ. ಬಿರಿಯಾನಿ, ವೆಜ್‌ ಪಲಾವ್‌, ಟೊಮೆಟೊ ಗೊಜ್ಜು, ರೊಟ್ಟಿ, ಶ್ಯಾವಿಗೆ, ಸಬ್ಬಕ್ಕಿ ಪಾಯಸ, ಹಲ್ವಾ… ಹೀಗೆ ಹಲವು ಬಗೆಯ ವೆಜ್‌, ನಾನ್‌ವೆಜ್‌ ಅಡುಗೆ ಮಾಡೋದಷ್ಟೇ ಅಲ್ಲದೆ, ಮಕ್ಕಳಿಗೆ ಗೊತ್ತಾಗದಂತೆ ತರಕಾರಿಗಳನ್ನು ವಿವಿಧ ವಿಭಿನ್ನ ಅಡುಗೆಯ ಮೂಲಕ ಹೊಟ್ಟೆ ಸೇರುವಂತೆ ಮಾಡ್ತಾ ಇದ್ರು. ನಾಲ್ವರು ಮಕ್ಕಳ ಬಾಯಿರುಚಿಗೆ ತಕ್ಕಂತೆ ಅಡುಗೆ ಮಾಡುತ್ತಿದ್ದ ಅಮ್ಮ, ಈಗ ಮೊಮ್ಮಗಳಿಗೆ ಇಷ್ಟವಾಗುವ ಈಗಿನ ಟ್ರೆಂಡ್‌ನ‌ ಅಡುಗೆಯನ್ನೂ ಕಲಿತುಬಿಟ್ಟಿದ್ದಾರೆ. ಮೊಮ್ಮಗಳು ಕೇಳಿದಾಗೆಲ್ಲಾ, ಫಿಂಗರ್‌ ಚಿ±Õ…, ಮಸಾಲ ಚಿ±Õ…, ಪಿಜ್ಜಾ, ಎಗ್‌ ರೋಲ…, ಚಿಕನ್‌ ರೋಲ…, ಬರ್ಗರ್‌ ಮಾಡೋದರಲ್ಲಿಯೂ ಎಕÕ…ಪರ್ಟ್‌..ಅಮ್ಮನೇ ಕಲಿಸಿದ ಮಸಾಲ ಆಲೂ ಪಲ್ಯದ ರೆಸಿಪಿ ಇಲ್ಲಿದೆ. 

ಮಸಾಲ ಆಲೂ ಪಲ್ಯ
ಬೇಕಾಗುವ ಪದಾರ್ಥ:
ಆಲೂಗಡ್ಡೆ 5-6, ಈರುಳ್ಳಿ 2, ಕರಿಬೇವು, ಕೊತ್ತಂಬರಿ ಸೊಪ್ಪು,  ಶುಂಠಿ, ಬೆಳ್ಳುಳ್ಳಿ ಪೇÓr…- 1/2 ಚಮಚ, ದನಿಯಾ ಪುಡಿ 1/2 ಚಮಚ, ಜೀರಿಗೆ ಪುಡಿ 1/4 ಚಮಚ, ಸೋಂಪು 1/4 ಚಮಚ, ಅರಿಶಿನ ಪುಡಿ, ಎಣ್ಣೆ, ರುಚಿಗೆ ಉಪ್ಪು, ಚಕ್ಕೆ, ಲವಂಗ ಪುಡಿ 1/4 ಚಮಚ, ಹಸಿಮೆಣಸು. 

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಕಿವುಚಿ ಇಟ್ಟುಕೊಳ್ಳಿ. ಒಂದು ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕರಿಬೇವು, ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇÓr… ಹಾಕಿ ಫ್ರೈ ಮಾಡಿ. ನಂತರ ಅರಿಶಿನ, ಹೆಚ್ಚಿದ ಮೆಣಸಿನ ಕಾಯಿ, ಚಕ್ಕೆ-ಲವಂಗ ಪುಡಿ, ಸೋಂಪು, ಜೀರಿಗೆ ಪುಡಿ, ದನಿಯಾ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಸಾಲ ಆಲೂ ಪಲ್ಯ ಸಿದ್ಧ. 

– ಮೈನಾ, ಬೆಂಗಳೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ದಿಲ್ಲಿ ಪ್ರವಾಸ ಯಶಸ್ವಿ, ಇಂದೇ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ

ದಿಲ್ಲಿ ಪ್ರವಾಸ ಯಶಸ್ವಿ, ಸಂಪುಟ ವಿಸ್ತರಣೆ ಬಗ್ಗೆ ಇಂದೇ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಳು -ಬೆಳಕು : ಕೋವಿಡ್  ಕಾಣಿಸಿದ ಹೊಸಾ ಜಗತ್ತು…

ಬಾಳು -ಬೆಳಕು : ಕೋವಿಡ್ ಕಾಣಿಸಿದ ಹೊಸಾ ಜಗತ್ತು…

ಒಬ್ಬಳ ಏಕಾಂತ ಮಳೆಯ ಲೋಕಾಂತ!

ಒಬ್ಬಳ ಏಕಾಂತ ಮಳೆಯ ಲೋಕಾಂತ!

AVALU-TDY-1

ಸದ್ಯಕ್ಕೆ,ಯಾರೂ ಬರೋದು ಬೇಡ…

avalu-tdy-4

ಅಬ್ಟಾ, ಗಂಡಸರೇ!

ಹಾಡೊಂದು ನಾ ಹಾಡುವೆನು…

ಹಾಡೊಂದು ನಾ ಹಾಡುವೆನು…

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.