Udayavni Special

ನಾರೀಕೇಳೆ


Team Udayavani, Sep 12, 2018, 6:00 AM IST

3.jpg

ಮನೆಯಿಂದ ದೂರ ಇರುವವರು ರಜೆ ಸಿಕ್ಕರೆ ಸಾಕು ಪಟಕ್ಕನೆ ಬಸ್ಸು ಹಿಡಿದು ಮನೆಗೆ ಓಡಿಬಿಡುತ್ತಾರೆ. ಆದರೆ ಹಬ್ಬ ಹರಿದಿನಗಳು ಬಂತೆಂದರೆ ರಜೆ ಇದ್ದರೂ ಭಾರದ ಹೆಜ್ಜೆಯೊಂದಿಗೆ ಮನೆಗೆ ಹೋಗುತ್ತಾರೆ. ಅದಕ್ಕೆ ಕಾರಣ ಕೊಬ್ಬರಿ ಎಣ್ಣೆ! ಗಂಡುಮಕ್ಕಳಂತೂ ಅಮ್ಮನ ಕೈಯಲ್ಲಿ ಕೊಬ್ಬರಿ ಎಣ್ಣೆ ಕಂಡ ತಕ್ಷಣ ಮಾರು ದೂರ ಓಡಿಬಿಡುತ್ತಾರೆ. ತಲೆಗೆ ತಂಪು, ಕೂದಲಿಗೆ ಒಳ್ಳೆಯದು ಎಂದೆಲ್ಲಾ ಗೊತ್ತಿದ್ದರೂ ಅದೇಕೋ ತಲೆ ತಟ್ಟಿಸಿಕೊಳ್ಳುವುದೆಂದರೆ ಇಂದಿಗೂ ಅನೇಕರಿಗೆ ವಜ್ಯ. ಕೊಬ್ಬರಿ ಎಣ್ಣೆಯ ಉಪಯೋಗ- ಕೇಶಕ್ಕೆ ಮತ್ತು ಅಡುಗೆ ಮನೆಗೆ ಮಾತ್ರವೇ ಸೀಮಿತವಾಗಿಲ್ಲ. ಅದರ ಇನ್ನೂ ಐದು ಬಹುಪಯೋಗಿ ಗುಣಗಳು ಇಲ್ಲಿವೆ ನೋಡಿ…

1.    ಚರ್ಮದ ಮಾಯಿಶ್ಚರೈಸರ್‌
ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್‌ ಇ ಅಧಿಕವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಒಣ ಚರ್ಮದವರು ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ, ತ್ವಚೆ ಮೃದುವಾಗುತ್ತದೆ.

2.    ಮೇಕಪ್‌ ತೆಗೆಯಲು
ಭರತನಾಟ್ಯ ಪ್ರದರ್ಶನಕ್ಕೆ ಹಚ್ಚಿದ ಗಾಢ ಮೇಕಪ್‌ ಇರಲಿ, ಕಣ್ಣಿಗೆ ಹಚ್ಚಿದ ಮಸ್ಕಾರ ಇರಲಿ; ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿ ಮೆಲ್ಲಗೆ ಉಜ್ಜಿದರೆ ಸಾಕು. ಚರ್ಮಕ್ಕೆ ಚೂರೂ ಹಾನಿಯಾಗದಂತೆ ಮೇಕಪ್‌ ಅನ್ನು ಅಳಿಸಿ ಹಾಕುತ್ತದೆ. ದುಬಾರಿ ಮೇಕಪ್‌ ರಿಮೂವರ್‌ಗಳನ್ನು ಖರೀದಿಸುವುದೇ ಬೇಡ. 

3.    ಕೂದಲಿನ ಮಾಸ್ಕ್
ನಿಮ್ಮ ಸೊಂಪಾದ ಕಪ್ಪು ಕೂದಲಿನ ರಹಸ್ಯ ಏನೆಂದು ಅಮ್ಮ, ಅಜ್ಜಿ, ಅತ್ತೆಯನ್ನು ಕೇಳಿ ನೋಡಿ. ಅವರೆಲ್ಲ ಹೇಳುವ ಮಂತ್ರ ಕೊಬ್ಬರಿ ಎಣ್ಣೆ ಎಂದೇ! ವಾರಕ್ಕೆರಡು ಬಾರಿ ಕೂದಲಿನ ಬುಡಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ, ಮಸಾಜ್‌ ಮಾಡಿ, 20-30 ನಿಮಿಷ ಬಿಟ್ಟು ಸ್ನಾನ ಮಾಡಿ.

4.    ಚರ್ಮಕ್ಕೆ ವಯಸ್ಸೇ ಆಗಲ್ಲ
ಚರ್ಮ ಸುಕ್ಕುಗಟ್ಟಿ, ಮುಖ ವಯಸ್ಸಾದಂತೆ ಕಾಣುವುದನ್ನು ತಡೆಯಲು ಕೊಬ್ಬರಿ ಎಣ್ಣೆ ಸಹಕಾರಿ. ಚರ್ಮದ ರಂಧ್ರದೊಳಕ್ಕೆ ಸೇರುವ ಎಣ್ಣೆ, ತ್ವಚೆಯನ್ನು ತೇವಗೊಳಿಸುವುದಷ್ಟೇ ಅಲ್ಲದೆ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸ್ಕಿನ್‌ಕೇರ್‌ ಕ್ರೀಂಗಳಲ್ಲಿ ಕೊಬ್ಬರಿಎಣ್ಣೆಯ ಅಂಶವಿರುತ್ತದೆ. 

5.    ಮೊಡವೆ ತಡೆಯಲು
ಹದಿಹರೆಯದವರನ್ನು ಕಾಡುವ ಮೊಡವೆ ಸಮಸ್ಯೆಗೂ ಕೊಬ್ಬರಿ ಎಣ್ಣೆ ಶಮನಕಾರಿ. ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಮೊಡವೆ, ಮೊಡವೆ ಕಲೆ ಕಡಿಮೆಯಾಗುತ್ತದೆ. ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳೂ ಕಾಡುವುದಿಲ್ಲ. 
 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅರ್ಜಿ ಆಹ್ವಾನ ತಾತ್ಕಾಲಿಕ ಸ್ಥಗಿತ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅರ್ಜಿ ಆಹ್ವಾನ ತಾತ್ಕಾಲಿಕ ಸ್ಥಗಿತ

ಸೋಂಕಿತರ ಮೇಲೆ ಐಎಸ್‌ಐ ಕಣ್ಗಾವಲು!

ಸೋಂಕಿತರ ಮೇಲೆ ಐಎಸ್‌ಐ ಕಣ್ಗಾವಲು!

ರಾಜ್ಯಕ್ಕೆ ಮಾದರಿಯಾದ ಗಂಗಾವತಿ ಆನ್ ಲೈನ್ ಕ್ಲಾಸ್

ರಾಜ್ಯಕ್ಕೆ ಮಾದರಿಯಾದ ಗಂಗಾವತಿ ಆನ್ ಲೈನ್ ಕ್ಲಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pathagalu

ಕೋವಿಡ್‌ 19 ಕಲಿಸಿದ ಪಾಠಗಳು

ammana-dasa

ಅಮ್ಮನ‌ ದಶಾವತಾರ!

agbekku

ಐ ಲವ್‌ ಬೆಂಗಳೂರು

ashcgartya

ಇಂಥದ್ದೆಲ್ಲ ನಡೆಯುತ್ತೆ ಅಂದುಕೊಂಡಿರಲಿಲ್ಲ!

navella pg

ನಾನು ಆಮ್‌ ಆದ್ಮಿ ಪಾರ್ಟಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

31-May-06

ರಸ್ತೆ ಕಾಮಗಾರಿ ಪೂರ್ಣಗೊಳಿಸಿ

1,700 ಕಾರ್ಮಿಕರು ಶ್ರಮಿಕ್‌ ರೈಲಿನಲ್ಲಿ ತವರಿನತ್ತ ಪ್ರಯಾಣ

1,700 ಕಾರ್ಮಿಕರು ಶ್ರಮಿಕ್‌ ರೈಲಿನಲ್ಲಿ ತವರಿನತ್ತ ಪ್ರಯಾಣ

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನೇಕಾರರು ರೈತರಂತೆ ಸ್ವಾವಲಂಬಿಗಳು

ನೇಕಾರರು ರೈತರಂತೆ ಸ್ವಾವಲಂಬಿಗಳು

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.