Udayavni Special

ನಟಿ ಮತ್ತು ಆಶಾ

Team Udayavani, Jul 27, 2018, 6:00 AM IST

19.jpg

ನಟಾಶಾ ಸುರಿ ಎಂಬ ನಟಿ ಹೆಚ್ಚು ಸುದ್ದಿಯಾದದ್ದು ಈ ವರ್ಷದ ಆದಿಯಲ್ಲಿ ವೆಸ್ಟ್‌ ಇಂಡೀಸ್‌ನ ಕ್ರಿಕೆಟಿಗ ಡ್ವಾಯ್ನ ಬ್ರಾವೊ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾಳೆ ಎಂಬ ಗಾಸಿಪ್‌ನಿಂದ. ಈ ಗಾಸಿಪ್‌ ಎಷ್ಟು ದಟ್ಟವಾಗಿತ್ತು ಎಂದರೆ, ಸ್ವತಃ ನಟಾಶಾಳೇ ಅನಂತರ ಮಾಧ್ಯಮಗಳಿಗೆ, “ನಮ್ಮ ನಡುವೆ ಅಂಥ ಸಂಬಂಧವೇನೂ ಇಲ್ಲ, ನಾವಿಬ್ಬರು ಜಸ್ಟ್‌ ಫ್ರೆಂಡ್ಸ್‌ ಮಾತ್ರ. ಒಂದು ಗಂಡು ಮತ್ತು ಹೆಣ್ಣು ಜತೆಗಿದ್ದಾರೆ ಎಂದ ಕೂಡಲೇ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಗಂಡು-ಹೆಣ್ಣು ಸ್ನೇಹಿತರಾಗಿಯೂ ಇರಬಹುದು’ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟಿದ್ದಳು. 

ಇಂತಿಪ್ಪ ನಟಾಶಾ ಈಗ ಸುದ್ದಿಯಾಗಿರುವ ಆದತ್‌ ಎಂಬ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಈ ಚಿತ್ರಕ್ಕಾಗಿ ನಟಾಶಾ ಪೋಲ್‌ ಡ್ಯಾನ್ಸ್‌ ಕೂಡಾ ಕಲಿಯುತ್ತಿದ್ದಾಳಂತೆ. ಹಾಗೆಂದು, ಇದು ನಟಾಶಾಳ ಮೊದಲ ಚಿತ್ರವಂತೂ ಅಲ್ಲ. ನಟಾಶಾಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಮಲಯಾಳ ಚಿತ್ರರಂಗ. ದಿಲೀಪ್‌ ಎದುರು ಕಿಂಗ್‌ ಲಯರ್‌ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಳು. ಆದರೆ, ಒಂದೇ ಚಿತ್ರಕ್ಕೆ ದಕ್ಷಿಣದ ಸಹವಾಸವನ್ನು ಮುಗಿಸಿ ಮರಳಿ ಮುಂಬಯಿಗೆ ಬಂದವಳಿಗೆ ಬಾ ಬಾ ಬ್ಲ್ಯಾಕ್‌ಶೀಪ್‌ ಚಿತ್ರದಲ್ಲಿ ಮುಖ್ಯ ಪಾತ್ರ ಸಿಕ್ಕಿದರೂ ಚಿತ್ರ ಹೇಳಿಕೊಳ್ಳುವಂತಹ ಹೆಸರು ಮಾಡಲಿಲ್ಲ. ಹೀಗೆ, ಮೂಲೆಗುಂಪಾಗಿದ್ದ ನಟಾಶಾ ಈಗ ಆದತ್‌ನಲ್ಲಿ ಮರಳಿ ಬರುವ ಪ್ರಯತ್ನ ಮಾಡುತ್ತಿದ್ದಾಳೆ. ನಟಿಯಾಗಲು ಎಲ್ಲ ಅರ್ಹತೆ ಇರುವ ಹುಡುಗಿ ನಟಾಶಾ, ಹತ್ತಾರು ಸೌಂದರ್ಯ ಸ್ಪರ್ಧೆಯ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಹಲವು ಪ್ರಸಿದ್ಧ ಪತ್ರಿಕೆಗಳ ಮುಖಪುಟ ಅಲಂಕರಿಸಿದ್ದಾಳೆ, 600ಕ್ಕೂ ಹೆಚ್ಚು ರ್‍ಯಾಂಪ್‌ಶೋಗಳಲ್ಲಿ ಭಾಗವಹಿಸಿದ್ದಾಳೆ. ಮಾರಿಷಸ್‌ನ ಟೂರಿಸ್ಟ್‌ ಅಂಬಾಸಿಡರ್‌ ಕೂಡಾ ಆಗಿದ್ದಳು. ಫ್ರೆಂಡ್ಸ್‌ ಆಫ್ ಮಾರಿಷಸ್‌ ಎಂಬ ಪ್ರಶಸ್ತಿಗೂ ಪಾತ್ರಳಾಗಿದ್ದಾಳೆ. ಕಿರುತೆರೆಯಲ್ಲಿ ಹಲವು ಶೋಗಳಲ್ಲಿ ಭಾಗವಹಿಸಿದ್ದಲ್ಲದೆ ತನ್ನದೇ ಆದ ಶೋಗಳನ್ನು ಕೂಡಾ ನಡೆಸಿಕೊಟ್ಟಿದ್ದಾಳೆ. ಹೀಗೆ ಎಲ್ಲ ಅರ್ಹತೆ ಹೊಂದಿದ್ದರೂ ನಟಾಶಾ ಬಾಲಿವುಡ್‌ನ‌ಲ್ಲಿ ಕಾಡ ಬೆಳದಿಂಗಳಾಗಿರುವುದು ಆಶ್ಚರ್ಯವೇ ಸರಿ.  

ಟಾಪ್ ನ್ಯೂಸ್

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

tiger

ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್

Untitled-1

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

ವಿಶ್ವದ ಅತಿ ಎತ್ತರದ ಇವಿ ಚಾರ್ಜಿಂಗ್‌ ಕೇಂದ್ರ

Dwayne Bravo

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಜೊತೆ ಜಗಳವಾಡಿದ ಸಿಎಸ್ ಕೆ ನಾಯಕ ಧೋನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

MUST WATCH

udayavani youtube

ಭಾರತ ಬಂದ್ ಬೆಂಬಲಿಸಿದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷ

udayavani youtube

Cricket stadiumನಲ್ಲೂ ಹುಲಿವೇಷದ ತಾಸೆ ಸದ್ದಿನ ಗಮ್ಮತ್ತು|

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

ಹೊಸ ಸೇರ್ಪಡೆ

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

Untitled-1

ಭಾರತ ಬಂದ್ ಬೆಂಬಲಿಸಿದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷ

tiger

ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್

Untitled-1

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.