ನೀವೂ ಉಂಗುರ ಧರಿಸುತ್ತೀರಾ?


Team Udayavani, Nov 9, 2018, 6:00 AM IST

15.jpg

2500 ವರ್ಷಗಳ ಹಿಂದೆ ಬೆರಳಿನ ಉಂಗುರಗಳ ಇತಿಹಾಸವಿದೆ. ಈಜಿಪ್ಟಿನ ನಾಗರಿಕರು ಮೊದಲು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು. ಈಗಿನ ಕಾಲದಲ್ಲಿ ಹುಡುಗ-ಹುಡುಗಿಯರ ಕೈಯಲ್ಲಿ ವಿಧವಿಧವಾದ ಉಂಗುರಗಳು ಕಾಣಿಸುತ್ತಿದೆ. ಆಮೆ ಪ್ರತಿಮೆಯು ಅಂಗಡಿಗಳಲ್ಲಿ , ಮನೆಯ ಶೋಕೇಸ್‌ಗಳಲ್ಲಿ ಆಲಂಕಾರಿಕ ವಸ್ತುವಾಗಿ ಇರುವುದನ್ನು ನಾವು ನೋಡಿದ್ದೇವೆ. ಆದರೆ, ಇತ್ತೀಚೆಗೆ ಹೊಸ ಬಗೆಯ ಉಂಗುರ ಚಾಲ್ತಿಯಲ್ಲಿದ್ದು, ಹೊಸ ಟ್ರೆಂಡ್‌ ಆಗಿದೆ. ಅದೇ ಆಮೆ ಆಕಾರದ ಉಂಗುರ. 

ಆಮೆ ಆಕಾರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ದೋಷಗಳು ನಿವಾರಣೆಯಾಗುತ್ತದೆ. ಹಾಗೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆಮೆ ಪ್ರಗತಿಯ ಸಂಕೇತ, ಸಮೃದ್ಧಿಯ ಪ್ರತೀಕ. ಆಮೆ ವಿಷ್ಣುವಿನ ಅವತಾರ ಎಂದು ನಾವು ಕೇಳಿದ್ದೇವೆ. ಹಾಗೆ ಸಮುದ್ರಮಥನದ ಸಮಯದಲ್ಲಿ ಆಮೆ ಉತ್ಪನ್ನವಾಗಿದೆ, ಆದ್ದರಿಂದ ಆಮೆಗೆ ಮಹಾಲಕ್ಷ್ಮೀಯ ಕೃಪೆ ಇದೆ. ಇದನ್ನು ಧರಿಸುವುದರಿಂದ ಧನ ಲಾಭವಾಗುತ್ತದೆ. ಜೊತೆಗೆ ಧೈರ್ಯ, ಶಾಂತಿ, ಸಮಾಧಾನ ಎಂದು ಹೇಳಲಾಗಿದೆ. ಹೇಗೆ ಆಮೆ ಸುದೀರ್ಘ‌ವಾಗಿ ಜೀವಿಸುತ್ತದೋ? ಹಾಗೆ ಈ ಆಕರದ ಉಂಗುರ ಧರಿಸುವುದರಿಂದ ವ್ಯಕ್ತಿಯ ಆಯುಷ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. 

ಆಮೆ ಉಂಗುರವನ್ನು ಚಿನ್ನ, ಬೆಳ್ಳಿ, ವಜ್ರದಿಂದ ತಯಾರಿಸುತ್ತಾರೆ.ಆದರೆ, ಬೆಳ್ಳಿ ಉಂಗುರ ಒಳ್ಳೆಯದು ಎಂದು ಹೇಳುತ್ತಾರೆ. ಅದನ್ನು ಬಲ ಕೈಗೆ ಧರಿಸುವುದು ಒಳ್ಳೆಯದು. ಆಮೆಯ ಮುಖವನ್ನು ನಮ್ಮತ್ತ ಕಾಣುವಂತೆ ಧರಿಸಬೇಕು. ಏಕೆಂದರೆ, ಅದನ್ನು ಎದುರುಮುಖವಾಗಿ ಧರಿಸಿದರೆ ನಮ್ಮಿಂದ ಹಣ, ಶಾಂತಿ ಎಲ್ಲವೂ ಹೋಗುತ್ತದೆ. ನಮ್ಮ ಕಡೆಗೆ ಅದರ ಮುಖ ಬರುವಂತೆ ಧರಿಸಿದರೆ ಹಣ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧರಿಸಿದ ನಂತರ ಅದನ್ನು ಯಾವತ್ತೂ ತಿರುಗಿಸಬಾರದು ಅಥವಾ ತೆಗೆದು ಹಾಕಬಾರದು. ಅದರ ಶಕ್ತಿ ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಆಮೆ ಉಂಗುರವನ್ನು ನಾವು ಖರೀದಿಸುವುದಕ್ಕಿಂತ ಇನ್ನೊಬ್ಬರು ಉಡುಗೊರೆಯಾಗಿ ನೀಡುವುದು ಉತ್ತಮ.

 ಈಗಿನ ಹೊಸ ಟ್ರೆಂಡ್‌ ಕಾಲದಲ್ಲಿ ಆಮೆ ಉಂಗುರ ಎಲ್ಲರ ಕೈಯಲ್ಲಿ ರಾರಾಜಿಸುತ್ತಿದೆ. ಕೆಲವರು ಅಂದಕ್ಕಾಗಿ ಬಳಸುತ್ತಾರೆ. ಇನ್ನು ಕೆಲವರು ಟ್ರೆಂಡ್‌ ಎಂದು ಹಾಕುತ್ತಾರೆ. ಶಾಂತಿ-ನೆಮ್ಮದಿಗಾಗಿ ಧರಿಸುತ್ತಾರೆ, ಇದರಿಂದ ಸಮೃದ್ಧಿಯಾಗುತ್ತದೋ ಅಥವಾ ಬದಲಾವಣೆಯಾಗುತ್ತದೋ ಗೊತ್ತಿಲ್ಲ. ಅದೆಲ್ಲ ನಮ್ಮ ನಮ್ಮ ಮನಸ್ಸಿಗೆ, ನಂಬಿಕೆಗೆ ಸಂಬಂಧ ಪಟ್ಟಿದ್ದು. ಕೆಲವರಿಗೆ ಧನಾಗಮನ, ಶಾಂತಿ ದೊರಕಿದ್ದೂ ಇದೆ. ಇನ್ನು ಕೆಲವರು ಅದನ್ನು ನಂಬದೆ ಇರುವವರು ಫ್ಯಾಷನ್‌ ಮಾತ್ರ ಎಂದು ಧರಿಸಿದವರು ಇದ್ದಾರೆ.

ಆದೇನೆ ಇರಲಿ, ಆಮೆ ಉಂಗುರ ಈಗಿನ ಹೊಸ ಟ್ರೆಂಡ್‌ ಆಗಿ ಚಾಲ್ತಿಯಲ್ಲಿದ್ದು , ಬಹು ಬೇಡಿಕೆಯ ಉಂಗುರವಾಗಿದೆ.

ಚೈತ್ರಾ
ತೃತೀಯ ಬಿಎ., ಪತ್ರಿಕೋದ್ಯಮ ವಿದ್ಯಾರ್ಥಿ,
ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.