CONNECT WITH US  

ಸೆಪ್ಟೆಂಬರ್‌ 18, ಉಪೇಂದ್ರ ಅವರ ಹುಟ್ಟುಹಬ್ಬ. ಈ ಬಾರಿ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಅವರ ಹೊಸ ಚಿತ್ರ "ಐ ಲವ್‌ ಯೂ'ನ ಇನ್ನಷ್ಟು ಅಪ್‌ಡೇಟ್ಸ್‌ ಸಿಗಲಿವೆ. ಅದು ಹೇಗೆ ಅಂತೀರಾ? ಮೋಶನ್‌ ಪೋಸ್ಟರ್‌ ಮೂಲಕ....

ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸಿಗುವ ಸಿನಿಮಾಗಳಲ್ಲಿ "ತಾಜ್‌ಮಹಲ್‌' ಕೂಡಾ ಒಂದು. ಲವ್‌ಸ್ಟೋರಿಯಾಗಿ ಈ ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಆ ಸಿನಿಮಾ ಹಿಟ್‌ ಆಗುತ್ತಿದ್ದಂತೆ ಯಾರು ಆ ಸಿನಿಮಾದ...

ನಿರ್ದೇಶಕ ಆರ್‌.ಚಂದ್ರು ಯಾಕೋ ಜಿದ್ದಿಗೆ ಬಿದ್ದವರಂತೆ ತಮ್ಮ ಹೊಸ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಸಪೋಟ ಗಾರ್ಡನ್‌ನಲ್ಲಿ ಆರಂಭವಾದ ಉಪೇಂದ್ರ ಅವರ "ಐ ಲವ್‌ ಯೂ' ಚಿತ್ರ ಆ ನಂತರ ನೈಸ್‌ ರೋಡ್‌ ಸುತ್ತಿ,...

ಉಪೇಂದ್ರ ನಾಯಕರಾಗಿರುವ, ಆರ್‌.ಚಂದ್ರು ನಿರ್ದೇಶನದ "ಐ ಲವ್‌ ಯೂ' ಚಿತ್ರ ಕಳೆದ ತಿಂಗಳು ಸೆಟ್ಟೇರಿರುವ ವಿಚಾರ ನಿಮಗೆ ಗೊತ್ತೇ ಇದೆ. ಆಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ...

ಉಪೇಂದ್ರ ಅವರು ಆರ್‌.ಚಂದ್ರು ನಿರ್ದೇಶನದ "ಐ ಲವ್‌ ಯೂ' ಚಿತ್ರದಲ್ಲಿ ನಟಿಸಲಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಆಗಿದ್ದು, ಉಪ್ಪಿ ಸ್ಟೈಲಿಶ್‌ ಗೆಟಪ್‌ನಲ್ಲಿ ಮಿಂಚಿದ್ದಾರೆ. ಇಂದು ಈ...

ಆರ್‌.ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಅವರು "ಐ ಲವ್‌ ಯೂ' ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಹೊಸದೇನಲ್ಲ. ಬುಧವಾರ ಆ ಚಿತ್ರಕ್ಕೆ ಟೆಸ್ಟ್‌ ಶೂಟ್‌ ಆಗಿದ್ದು, ಉಪೇಂದ್ರ ಅವರು ಸಿನಿಮಾದಲ್ಲಿ ಹೇಗೆ...

ಉಪೇಂದ್ರ ಅವರು ಕೆಪಿಜೆಪಿ ಪಕ್ಷ ಸೇರಿದ್ದು, ಈ ಬಾರಿಯ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದ್ದು, ಕೊನೆಗೆ ಆ ಪಕ್ಷದ ಸಂಸ್ಥಾಪಕರೊಂದಿಗೆ ಮುನಿಸಿಕೊಂಡು ಹೊರಬಂದಿದ್ದು ಎಲ್ಲವೂ ನಿಮಗೆ ಗೊತ್ತೇ ಇದೆ. ಈ ನಡುವೆಯೇ...

ನಿರ್ದೇಶಕ ಆರ್‌.ಚಂದ್ರು "ಕನಕ' ಚಿತ್ರದ ಬಳಿಕ ಯಾವ ಚಿತ್ರ ಮಾಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಆ ಪ್ರಶ್ನೆಗೆ ಸ್ವತಃ ಚಂದ್ರು ಅವರೇ ಉತ್ತರವಾಗಿದ್ದಾರೆ. ಹೌದು, ಆರ್‌.ಚಂದ್ರು ಈಗ ಮತ್ತೂಂದು ಲವ್‌...

ಆರ್‌.ಚಂದ್ರು ನಿರ್ಮಾಣ-ನಿರ್ದೇಶನದ "ಕನಕ' ಚಿತ್ರದ ಬಿಡುಗಡೆ ಮುಂಚಿನ ಪತ್ರಿಕಾಗೋಷ್ಠಿಗೆ ನಾಯಕ ನಟ "ದುನಿಯಾ' ವಿಜಯ್‌ ಬಂದಿರಲಿಲ್ಲ. ಹಾಗೆಯೇ ಚಿತ್ರದ ಪ್ರಮೋಷನ್‌ನಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ವಿಜಯ್‌ ಅವರ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆರ್‌.ಚಂದ್ರು ನಿರ್ದೇಶನ, ನಿರ್ಮಾಣದ "ಕನಕ' ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಈ ತಿಂಗಳು ಬಿಡುಗಡೆಯಾಗುತ್ತದೆ. ಚಿತ್ರವನ್ನು ಜನವರಿ 26...

ನಿರ್ದೇಶಕ ಆರ್‌.ಚಂದ್ರು ಹಾಗೂ "ದುನಿಯಾ' ವಿಜಯ್‌ ಈಗ "ಕನಕ' ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತಿದೆ. ಆದರೆ, ಈ ಇಬ್ಬರು 2003ರಲ್ಲೂ ಜೊತೆಯಾಗಿ ಕೆಲಸ ಮಾಡಿದ್ದರು ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ....

ಅತ್ತ ಕಡೆ ದುನಿಯಾ ವಿಜಯ್‌ ಫ್ಯಾಮಿಲಿ, ಇತ್ತ ಕಡೆ ನಿರ್ದೇಶಕ ಆರ್‌.ಚಂದ್ರು ಫ್ಯಾಮಿಲಿ, ಅದರ ಜೊತೆಗೆ ಚಿತ್ರರಂಗದ ಕುಟುಂಬ... ಹೀಗೆ ಕುಟುಂಬಗಳೆಲ್ಲವೂ ಒಟ್ಟಾಗಿ ಸಂಭ್ರಮಿಸಿದ್ದು "ಕನಕ' ಚಿತ್ರದ ಆಡಿಯೋ ಬಿಡುಗಡೆಯ...

ಅದೊಂದು ಅಪರೂಪದ ವೇದಿಕೆ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ಯಶಸ್ವಿ ಚಿತ್ರಗಳನ್ನು ಕೊಡುತ್ತಾ, ತಮ್ಮ ಹೆಸರಿನ ಮೂಲಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಸಾಮರ್ಥ್ಯದೊಂದಿಗೆ ಸ್ಟಾರ್‌...

ನಿರ್ದೇಶಕ ಆರ್‌.ಚಂದ್ರು ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಈ ಬಾರಿ ಮತ್ತೂಂದು ಅದ್ಧೂರಿ ಸಿನಿಮಾ ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಆರ್‌.ಚಂದ್ರು ನಿರ್ದೇಶನದ "ಲಕ್ಷ್ಮಣ' ಚಿತ್ರ ಬಿಡುಗಡೆಯಾಗಿ ಐವತ್ತು ದಿನದ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹೊಸ ಸಿನಿಮಾ...

ಆರ್‌.ಚಂದ್ರು ನಿರ್ದೇಶನದ "ಲಕ್ಷ್ಮಣ' ಈ ವಾರ (ಜೂನ್‌ 24) ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹವಾ ಶುರುವಾಗಿದೆ. ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರ ಪುತ್ರ ಅನೂಪ್‌ ಈ ಚಿತ್ರದ ಮೂಲಕ ಲಾಂಚ್‌...

ಆರ್‌.ಚಂದ್ರು ನಿರ್ದೇಶನದ ಮತ್ತು ಹೊಸ ಹುಡುಗ ಅನೂಪ್‌ ರೇವಣ್ಣ ಅವರ "ಲಕ್ಷ್ಮಣ' ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಖ್ಯಾತ ನಿರ್ದೇಶಕ ರಾಜಮೌಳಿ ಅವರು ಬಿಡುಗಡೆ ಮಾಡಲಿದ್ದಾರೆ.

ಚಿಂತಾಮಣಿ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಕನ್ನಡ ಚಲನಚಿತ್ರವೊಂದು ಭರ್ಜರಿ ಪ್ರದರ್ಶನ ನೀಡುವ ಮೂಲಕ ಕನ್ನಡ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಸಿನಿಮಾ ನಿರ್ದೇಶಕ ಆರ್‌.ಚಂದ್ರು ಅಥವಾ ಚಾರ್‌ಮಿನಾರ್‌ ಚಂದ್ರು ಮನೆ ಇರೋದು ಸಹಕಾರನಗರದಲ್ಲಿ. ಅತ್ಯಾಧುನಿಕ ಶೈಲಿಯ ಮನೆತುಂಬ ಜನ. ಕಟ್ಟಡವೇನೋ ಆಧುನಿಕವಾಗಿದ್ರೂ ಮನೆಯೊಳಗಿನ ವಾತಾವರಣ ಹಳ್ಳಿಯನ್ನು ನೆನಪಿಸತ್ತೆ....

ನಿರ್ದೇಶಕ ಆರ್‌.ಚಂದ್ರು ತಮ್ಮ ತೆಲುಗು ಚಿತ್ರ "ಕೃಷ್ಣಮ್ಮ ಕಲಿಪಿಂದಿ ಇದ್ದಾರನಿ' ಚಿತ್ರದಲ್ಲಿ ತೆಲುಗಿನ ಸ್ಟಾರ್‌ ನಟ ಮಹೇಶ್‌ ಬಾಬು ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಾರೆಂದು ಹೇಳಿದ್ದರು. ಆದರೆ, ಈಗ ಮಹೇಶ್‌ ಬಾಬು...

Back to Top