CONNECT WITH US  

ಸಂಸ್ಕೃತ ಸುಭಾಷಿತದ ಸಾಲೊಂದು ಹೀಗೆ ಹೇಳುತ್ತದೆ -ಕುಭೋಜನಂ ಉಷ್ಣತಯಾ ವಿರಾಜತೇ'. ಅಂದರೆ, ತಣಿದ/ ಸಪ್ಪೆ /ನೀರಸ  ಅಡುಗೆಯನ್ನು ಬಿಸಿಮಾಡಿದರೆ ಮರುಭೋಜನಕ್ಕೆ ಯೋಗ್ಯವಾಗುತ್ತದೆ. ಇದು, ತೀರಾ ಸಾಮಾನ್ಯ. ಇಂದಿನ...

ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ..

ಮಡಿಕೇರಿ: ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಈ ರೀತಿ ಬರುತ್ತಿರುವ ವಸ್ತುಗಳಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡುವುದು ಕಷ್ಟವಾಗಿದೆ. 

ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ ಎರಡೂವರೆ ತಿಂಗಳಾದರೂ ಖರೀದಿ ವಸ್ತುವಿನ ದರದ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟತೆ ಇಲ್ಲದೆ ಗೊಂದಲ ಮುಂದುವರಿದಿದೆ. ಈ ಮಧ್ಯೆ, ಜನ ಸಾಮಾನ್ಯರ ನಿತ್ಯೋಪಯೋಗಿ ಆಹಾರ...

ಮಂಗಳೂರು: ರಾಜ್ಯದಲ್ಲಿ ಗ್ರಾಹಕರಿಗೆ ಪೇಪರ್‌ನಲ್ಲಿ ತಿನ್ನುವ ಆಹಾರ ಪದಾರ್ಥಗಳನ್ನು ಕಟ್ಟಿಕೊಡುವುದನ್ನು ಈಗಾಗಲೇ ನಿಷೇಧಿಸಿದ್ದು, ಈಗ ಈ ನಿಯಮವನ್ನು ಕಟ್ಟು-ನಿಟ್ಟಾಗಿ ಜಾರಿಗೊಳಿಸಲು...

ಬದಿಯಡ್ಕ: ಪ್ರಾಕೃತಿಕ ಸನ್ನಿವೇಶಗಳಿಗೆ ಅನುಗುಣವಾಗಿ ಬದುಕುವ ಕಲೆ ನಮ್ಮ ಪೂರ್ವಜರಿಗೆ ಅರಿವಿತ್ತು.

ಪಾಸ್ತಾ, ಇಡೀ ಗೋಧಿಯ ಬ್ರೆಡ್‌ ಮತ್ತು ಇಡೀ ಗೋಧಿಯ ಉತ್ಪನ್ನಗಳಂತಹ ಆಹಾರ ಪದಾರ್ಥಗಳು ಕೆಲವು ಜನರಿಗೆ ಸಂಕೀರ್ಣ ಕಾಬೋìಹೈಡ್ರೇಟ್‌, ಪೋಷಕಾಂಶಗಳು ಮತ್ತು ನಾರಿನ ಅಂಶಗಳ ಅತ್ಯುತ್ತಮ ಮೂಲಗಳು ಎನಿಸಿದರೆ; ಇನ್ನು ಕೆಲವು...

ನವದೆಹಲಿ: ಈರುಳ್ಳಿ, ಟೊಮೆಟೋ, ಆಲೂ ಗಡ್ಡೆ, ಮೆಣಸಿನಕಾಯಿ, ಸಾಸಿವೆ ಇಲ್ಲದ ಭಾರತೀಯರ ಅಡುಗೆಮನೆ ಕಲ್ಪಿಸಿಕೊಳ್ಳು ವುದು ಕಷ್ಟ. ಆದರೆ ಈ ಎಲ್ಲ ಪದಾರ್ಥಗಳು ಭಾರತೀಯ ಮೂಲದವೇ ಅಲ್ಲ!

ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಿಗೆ ಅಗತ್ಯವಿರುವ ಆಹಾರ ಪದಾರ್ಥ ಪೂರೈಕೆ ವ್ಯವಸ್ಥೆ ಸರಿಪಡಿಸಲು ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ ಎಂದು ಸಮಾಜ...

ಇನ್ನೇನು ಕಾಲೇಜು ಶುರುವಾಗಲು ಕೆಲವು ದಿನಗಳು ಮೊದಲ ದಿನ ಮೊದಲ ತರಗತಿ ನಡೆಯಬೇಕಾದರೆ ಎಲ್ಲ ಉಪನ್ಯಾಸಕರು ಮೊದಲಿಗೆ ಕೇಳುವ ಪ್ರಶ್ನೆ ""ರಜೆಯನ್ನು ಹೇಗೆ ಕಳೆದಿರಿ?'' ಎಂಬುದು. ಪ್ರಾಥಮಿಕ ಶಾಲೆಯಿಂದಲೂ ನಾವು...

Back to Top