CONNECT WITH US  

ಹೊಸದಿಲ್ಲಿ: ನೋಟುಗಳ ಅಮಾನ್ಯ ಮಾಡಿ, ಕಪ್ಪುಹಣದ ವಿರುದ್ಧ ಮೊದಲ ಹಂತದ ಹೋರಾಟದಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೀಗ, 2ನೇ ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ.

ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ಕಳೆದೊಂದು ವರ್ಷದಲ್ಲಿ ಶೇ.50 ಹೆಚ್ಚಳವಾಗಿದೆ ಎಂಬ ವರದಿ ದೇಶದ ಜನರಿಗೆ ಅಚ್ಚರಿಯುಂಟು ಮಾಡಿದ್ದರೆ, ಕೇಂದ್ರ ಸರಕಾರಕ್ಕೆ...

ಸಾಂದರ್ಭಿಕ ಚಿತ್ರ..

ಬೆಂಗಳೂರು: ಕಪ್ಪುಹಣ ಹಾಗೂ ಖೋಟಾನೋಟು ನಿಯಂತ್ರನಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಕೈಗೊಂಡ ನೋಟು ಅಮಾನ್ಯಿಕರಣ ನಿರ್ಧಾರದ ಬಳಿಕವೂ ರಾಜ್ಯದಲ್ಲಿ ಖೋಟಾ ನೋಟು ದಂಧೆ ನಿರಾಂತಕವಾಗಿಯೇ...

ಹೊಸದಿಲ್ಲಿ: ಕಪ್ಪುಹಣ ನಿಯಂತ್ರಣಕ್ಕೆ ಸರಕಾರದ ಹಲವು ಕ್ರಮಗಳ ಮಧ್ಯೆಯೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಮೊತ್ತ ಹೆಚ್ಚುತ್ತಲೇ ಇದೆ. 2017ರಲ್ಲಿ ಇದರ ಪ್ರಮಾಣ ಶೇ.50ರಷ್ಟು...

ಕಪ್ಪುಹಣವನ್ನು ನಿರ್ಮೂಲನ ಮಾಡಲು ಗರಿಷ್ಠ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ನಿರ್ಧಾರಕ್ಕೆ ಒಂದು ವರ್ಷ ಪೂರ್ತಿಯಾದ ಸಂದರ್ಭದಲ್ಲೇ ರಾಜಕೀಯದವರು, ಉದ್ಯಮಿಗಳು, ಸಿನೆಮಾ ತಾರೆಯರು...

ಕಪ್ಪುಹಣದ ಮೇಲಣ ಸರ್ಜಿಕಲ್‌ ಸ್ಟೈಕ್‌ ಎಂದು ಬಣ್ಣಿಸಲ್ಪಟ್ಟ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ನಿರ್ಧಾರಕ್ಕೆ ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು.

ನವದೆಹಲಿ: ಕಪ್ಪುಹಣ ಕುಳಗಳನ್ನು ಮಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೂಂದು ಹೆಜ್ಜೆ ಇರಿಸಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು  ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ...

ನವದೆಹಲಿ: ನೋಟು ಅಮಾನ್ಯದಿಂದ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ಪತ್ತೆಯಾಗಿದೆ ಎಂದು ಸಂಸತ್‌ ಸ್ಥಾಯಿ ಸಮಿತಿ ಆರ್‌ಬಿಐಗೆ ಪ್ರಶ್ನಿಸಿದಾಗ ಮಾಹಿತಿ ಇಲ್ಲ ಎಂದು ಸೋಮ ವಾರ ಹೇಳಿತ್ತು. ಇದೀಗ ಸರ್ಕಾರವೇ...

ನವದೆಹಲಿ: ನೋಟುಗಳ ಅಮಾನ್ಯದಿಂದ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ನಿವಾರಣೆಯಾಗಿದೆ ಎಂಬ ಮಾಹಿತಿ ಇಲ್ಲ. 15.28 ಕೋಟಿ ರೂ. ಮೌಲ್ಯದ ಹಳೆಯ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳು ವಾಪಸ್...

ಆಹಾರವಸ್ತುಗಳು ಬೆಲೆ ಇಳಿದಿರುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದು ಮತ್ತು ಕಪ್ಪುಹಣದ ಸೃಷ್ಟಿಗೆ ಲಗಾಮು ಬಿದ್ದಿರುವುದೆಲ್ಲ ನೋಟು ರದ್ದತಿಯ ಪರಿಣಾಮಗಳು. 

ಸ್ವಿಸ್‌ ಅಧ್ಯಕ್ಷೆಯೊಂದಿಗೆ ರಾಷ್ಟ್ರಪತಿ ಕೋವಿಂದ್‌ ಮತ್ತು ಪ್ರಧಾನಿ ಮೋದಿ.

ಹೊಸದಿಲ್ಲಿ:  ಕಪ್ಪುಹಣ, ತೆರಿಗೆವಂಚನೆಗೆ ಸಂಬಂಧಿಸಿ ಜಾಗತಿಕ, ಸ್ಥಳೀಯ ಹಾಗೂ ಉಭಯ ರಾಷ್ಟ್ರಗಳ ನಡುವಿನ
ಸಮಸ್ಯೆಗಳ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ಸ್ವಿಜರ್ಲೆಂಡ್‌ನ‌ ಅಧ್ಯಕ್ಷೆ ಡಾರಿಸ್...

ಜ್ಯುರಿಚ್‌: ತೆರಿಗೆ ತಪ್ಪಿಸಿಕೊಂಡು ಸ್ವಿಜರ್ಲೆಂಡ್‌ನ‌ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇರಿಸಿಕೊಂಡವರ ವಿರುದ್ಧದ ಭಾರತದ ಸಮರಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಾಧ್ಯತೆಯಿದೆ.

ಹೊಸದಿಲ್ಲಿ: ಕಪ್ಪುಹಣ ಕುರಿತಾಗಿ ಸ್ವಿಸ್‌ ಬ್ಯಾಂಕ್‌ಗಳ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಯಂಚಾಲಿತ ವಿಧಾನವನ್ನು ಸ್ವಿಜರ್ಲೆಂಡ್‌ ಶುರುಮಾಡಲಿದ್ದು, ಇದಕ್ಕೆ ಪೂರಕವಾಗಿ, ಭಾರತದ ದತ್ತಾಂಶ...

ಹೊಸದಿಲ್ಲಿ: ಕಪ್ಪುಹಣ ಮತ್ತು ತೆರಿಗೆ ಕಳ್ಳರ ಪಾಲಿನ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಸ್ವಿಟ್ಸರ್ಲಂಡ್‌ನ‌ಲ್ಲಿ ಭಾರತದ ನಕಲಿ ನೋಟುಗಳ ಹಾವಳಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ.

ಹೊಸದಿಲ್ಲಿ: 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳ ಅಮಾನ್ಯ ಘೋಷಿಸಿದ ಬಳಿಕ ದೇಶದಲ್ಲಿ ಎಷ್ಟು ಕಪ್ಪುಹಣ ಠೇವಣಿಯಾಗದೇ ಉಳಿಯಿತು ಎಂಬ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು  ಸರಕಾರ ಹೇಳಿದೆ...

- ಅನುಮಾನಾಸ್ಪದ 18 ಲಕ್ಷ  ಅಕೌಂಟ್‌ಗಳ ಪತ್ತೆ
- 13 ಲಕ್ಷ ಮಂದಿಗೆ ಎಸ್ಸೆಮ್ಮೆಸ್‌ ಮೂಲಕ ನೋಟಿಸ್‌
- 10 ದಿನಗಳಲ್ಲಿ ವಿವರಣೆ ನೀಡಿ, ಇಲ್ಲದಿದ್ದರೆ ಕ್ರಮ...

ಬೆಳಗಾವಿ: "ಪಂಜಾಬ್‌ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ, ಐಟಿ ದಾಳಿ ವಿಚಾರದಲ್ಲಿ ಪರೋಕ್ಷವಾಗಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದು ದೊಡ್ಡ ಶಾಕ್‌ ನೀಡಿದೆ. ಇದನ್ನು ನಾನು...

ಬೆಂಗಳೂರು: ಕಪ್ಪುಹಣ ಮತ್ತು ಭ್ರಷ್ಟಾಚಾರ ಎನ್ನುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಗಳು ಎಂಬುದು ನಿಜ. ಆದರೆ, ಅವುಗಳನ್ನು ನಿಯಂತ್ರಿಸಲು ನೋಟು ಅಮಾನ್ಯ ಮಾಡುವ ದಾರಿ ಮಾತ್ರವಿತ್ತೇ?

ಬೆಂಗಳೂರು: ಕಪ್ಪುಹಣ ಮತ್ತು ಭ್ರಷ್ಟಾಚಾರ ಎನ್ನುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಗಳು ಎಂಬುದು ನಿಜ. ಆದರೆ, ಅವುಗಳನ್ನು ನಿಯಂತ್ರಿಸಲು ನೋಟು ಅಮಾನ್ಯ ಮಾಡುವ ದಾರಿ ಮಾತ್ರವಿತ್ತೇ?

ನವದೆಹಲಿ: ತೆರಿಗೆ ವಂಚನೆ, ಕಪ್ಪುಹಣ ಮತ್ತು ಭ್ರಷ್ಟಾಚಾರ ನಿಗ್ರಹದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಅಪನಗದೀಕರಣ ನಿರ್ಧಾರವನ್ನು ಶ್ಲಾ ಸಿರುವ ಫ್ರಾನ್ಸ್‌, ಇದು ದಿಟ್ಟ ಹೆಜ್ಜೆ...

Back to Top