CONNECT WITH US  

ಹಿಂದಿನ ವಾರದಿಂದ-  ಎದೆ ಹಾಲೂಡುವ ತಾಯಿಯ ಆಹಾರದಲ್ಲಿ 
ಕಬ್ಬಿಣಾಂಶ ಸಹಿತ ಆಹಾರಮೂಲಗಳು

ಹೊಂಬಣ್ಣದ ಬರಗು ಹಲವಾರು ಉತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು ಪ್ರೊಟೀನ್‌, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಆರೋಗ್ಯವರ್ಧಕವಾದ ಇದರ ಸೇವನೆಯಿಂದ ಬೊಜ್ಜು,...

ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಅನೇಕ ಉತ್ತಮ ಅಂಶಗಳನ್ನೊಳಗೊಂಡ ಸಪೋಟಾ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ಬಹಳ ತಂಪು ಗುಣದ ಇದರ ಸೇವನೆಯು ಆ್ಯಸಿಡಿಟಿಯವರಿಗೆ ಹಾಗೂ ಉಷ್ಣದೇಹಿಗಳಿಗೆ...

ನಮ್ಮ ಶರೀರದ ಎಲ್ಲ ಭಾಗಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುವ ಪೋಷಕಾಂಶ ಅಂದರೆ ಅದು ಕಬ್ಬಿಣಾಂಶ. ನಮ್ಮ ಶರೀರದಲ್ಲಿ ಕಬ್ಬಿಣದ ಅಂಶದ ಸ್ವಲ್ಪ ಕೊರತೆ ಉಂಟಾದರೂ ಸಹ ರಕ್ತಹೀನತೆ ಅಥವಾ ಅನಿಮಿಯಾ ಉಂಟಾಗುತ್ತದೆ.

Back to Top