CONNECT WITH US  

ಹೊಡೆದಾಟ: ಇಬ್ಬರಿಗೆ ಗಾಯ
ಮಂಗಳೂರು
: ರಿಯಲ್‌ ಎಸ್ಟೇಟ್‌ ಉದ್ಯಮಿಗಳು ನಗರದ ಸಕೀìಟ್‌ಹೌಸ್‌ನಲ್ಲಿ  ರವಿವಾರ ಹೊಡೆದಾಟ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. 

ದರೋಡೆ ಯತ್ನ :ಗಾರ್ಡ್‌ಗೆ ಹಲ್ಲೆ
ಬ್ರಹ್ಮಾವರ
: ಆಕಾಶವಾಣಿ ಬಳಿ ಇರುವ ಅಶೋಕ್‌ ಲೈಲ್ಯಾಂಡ್‌ ಸರ್ವಿಸ್‌ ಸೆಂಟರ್‌ನಲ್ಲಿ ಬುಧವಾರ ರಾತ್ರಿ ದರೋಡೆ ಯತ್ನ ನಡೆದಿದೆ. ಮೂವರ ತಂಡ ಸೆಕ್ಯೂರಿಟಿ...

ಮರಳು ಅಕ್ರಮ ಸಾಗಾಟ ಯತ್ನ 
ಮೂರು ಲಾರಿ, ಜೆಸಿಬಿ ಸಹಿತ 80.65 ಲ. ರೂ. ಸೊತ್ತು ವಶ

ಮಸಾಜ್‌ ಪಾರ್ಲರ್‌ಗೆ ದಾಳಿ: ನಾಲ್ವರಿಗೆ ನ್ಯಾಯಾಂಗ ಬಂಧನ
ಮಂಗಳೂರು:
ನಗರದ ಕೆ.ಎಸ್‌. ರಾವ್‌ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಮಸಾಜ್‌ ಪಾರ್ಲರ್‌ಗೆ ದಾಳಿ...

ಸ್ವರ್ಣಾಭರಣ ಮಳಿಗೆಯಲ್ಲಿ ಗಮನ 
ಬೇರೆ ಕಡೆ ಸೆಳೆದು ಚಿನ್ನ ಕಳವು

ಸಿಮೆಂಟ್‌ ಶೀಟ್‌  ಕಳವು:  ಮೂವರ ಸೆರೆ

ಆಭರಣ ಕಳವು: ಬಂಧನ
ಉಳ್ಳಾಲ
: ಹರೇಕಳ ರಾಜಗುಡ್ಡೆ  ಮನೆಯೊಂದರಲ್ಲಿ ವರ್ಷದ ಹಿಂದೆ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ರಾಜ ಗುಡ್ಡೆ ನಿವಾಸಿಗಳಾದ ರವೂಫ್‌ (31), ಹಸೈನಾರ್‌ (36) ನನ್ನು...

ನಿಡ್ಲೆ ಕಾರು ಬೈಕ್‌: ಓರ್ವ  ಸಾವು
ನೆಲ್ಯಾಡಿ:
 ಧರ್ಮಸ್ಥಳ ದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್‌  ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು...

ತೊಕ್ಕೊಟ್ಟು: ಗೋ ಅಕ್ರಮ ಸಾಗಾಟ ಪತ್ತೆ
ಉಳ್ಳಾಲ:
ಚೆಂಬುಗುಡ್ಡೆಯಿಂದ ತೊಕ್ಕೊಟ್ಟು ಮಾರ್ಗವಾಗಿ ಕೇರಳಕ್ಕೆ ಗೋ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿರುವ ಬಜರಂಗದಳದ ಕಾರ್ಯಕರ್ತರು. ಎರಡು...

ಮಂಗಳೂರು: ಮನೆಗೆ ನುಗ್ಗಿ ಕಳ್ಳತನ
ಮಂಗಳೂರು:
ನಗರದ ಕೊಟ್ಟಾರ ಸಮೀಪದ ಸಂಕೇಶದಲ್ಲಿ  ಮನೆಗೆ ನುಗ್ಗಿದ ಕಳ್ಳರು, ಹೋಂಡಾ ಆ್ಯಕ್ಟೀವಾ ಸ್ಕೂಟರ್‌, ಬ್ಯಾಟರಿ ಹಾಗೂ ಸಿಲಿಂಡರ್‌ ಕಳವುಗೈದ ಘಟನೆ...

ಚರಣ್‌ ಕೊಲೆ ಪ್ರಕರಣ; ಐವರು ವಶಕ್ಕೆ
ಮಂಗಳೂರು
: ರೌಡಿಶೀಟರ್‌ ಚರಣ್‌ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ 5ಮಂದಿಯನ್ನು  ಹಾಗೂ ಬೊಲೆರೋ ವಾಹನವನ್ನು ಸಿಸಿಬಿ ಪೊಲೀಸರು ವಶಕ್ಕೆ...

ಚಿನ್ನಾಭರಣ ಕಳವು ; ಆರೋಪಿ ಸೆರೆ
ಮಂಗಳೂರು:
ಬಿಕರ್ನಕಟ್ಟೆ ಸೌಹಾರ್ದಲೈನ್‌ ಮನೆಯೊಂದರಿಂದ ಚಿನ್ನಾಭರಣವನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಆತನಿಂದ ಸುಮಾರು...

ಯುವ ಕಾಂಗ್ರೆಸ್‌ ಮುಖಂಡನ ಮೇಲೆ ಹಲ್ಲೆ; ಇಬ್ಬರ ಬಂಧನ
ಮಂಗಳೂರು:
ಯುವ ಕಾಂಗ್ರೆಸ್‌ ಮುಖಂಡ ತೇಜಸ್ವಿರಾಜ್‌ ಅವರೊಂದಿಗೆ ಪಾರ್ಕಿಂಗ್‌ ವಿಚಾರದಲ್ಲಿ ದುರ್ವರ್ತನೆ ತೋರಿ ಹಲ್ಲೆ ನಡೆಸಿದ...

ಪತ್ನಿಗೆ ಹಲ್ಲೆ  ಮಾಡಿ, ಮಗುವನ್ನು ಕೂಡಿ ಹಾಕಿ ಆತ್ಮಹತ್ಯೆಗೈದ ಗಂಡ 
ಮಂಗಳೂರು:
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ನಗರದ ಬೋಂದೆಲ್‌ನಲ್ಲಿ  ನಡೆದ ಗಂಡ...

ಸಸಿಹಿತ್ಲು ಭಗವತಿ ದೇವಸ್ಥಾನಕ್ಕೆ ಕಳ್ಳರ ಲಗ್ಗೆ
ಕಳವಿಗೆ ಯತ್ನ; ಸಿಸಿ ಕೆಮರಾದಲ್ಲಿ ದಾಖಲು
ಕೃಷ್ಣಾಪುರ
ಸಸಿಹಿತ್ಲು  ಶ್ರೀ ಭಗವತಿ ದೇವಸ್ಥಾನದಿಂದ ಶನಿವಾರ ತಡರಾತ್ರಿ  ಕಳವು...

ಕಾರು ಪಲ್ಟಿ; ಓರ್ವ ಸಾವು
ಪಣಂಬೂರು
: ಮಂಗಳೂರಿನಿಂದ ತಣ್ಣೀರುಬಾವಿ ಕಡೆ ಹೋಗುತ್ತಿದ್ದ  ಕಾರು ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ಎನ್‌ಎಂಪಿಟಿ ಗೆಸ್ಟ್...

ಕಲ್ಲಬೆಟ್ಟು: ಮತ್ತೆ ಜಾನುವಾರು ಕಳವು

ತಣ್ಣೀರುಬಾವಿ: ಕೊಪ್ಪಳ ಜಿಲ್ಲೆಯ ಬಾಲಕಿ ನಾಪತ್ತೆ
ಮಂಗಳೂರು:
ತಣ್ಣೀರು ಬಾವಿ ಯಲ್ಲಿ  ಬಾಡಿಗೆ ಮನೆಯಲ್ಲಿ ತನ್ನ ಅಕ್ಕನ ಜತೆ ವಾಸವಾಗಿದ್ದ  ...

ಬಿಳಿನೆಲೆ: ವಿದ್ಯುದಾಘಾತ; ಮಹಿಳೆ ಸಾವು
ಕಡಬ:
ಬಿಳಿನೆಲೆ ಗ್ರಾಮದ ಎರ್ಮಾಯಿಲ್‌ ನಿವಾಸಿ ಕೃಷಿಕ ಜಯಪ್ರಕಾಶ್‌ ಅವರ ಪತ್ನಿ ದಿವ್ಯಲತಾ (28)...

ವಸತಿ ಸಂಕೀರ್ಣದಲ್ಲಿ ಯುವಕನ ಶವ ಪತ್ತೆ
ಉಳ್ಳಾಲ:
ಕುತ್ತಾರು ಬಳಿಯ ನಿತ್ಯಾನಂದ ನಗರದ ಮಧುಸೂದನ್‌ ಎಂಬವರಿಗೆ ಸೇರಿದ ವಸತಿ ಸಂಕೀರ್ಣದ ಬಾಡಿಗೆ ಕೋಣೆಯಲ್ಲಿ  ಯುವಕ ನೊಬ್ಬನ ಮೃತದೇಹ...

Back to Top