CONNECT WITH US  

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ಕರ್ನಾಟಕ, ಆಯುಷ್ಮಾನ್‌ ಭಾರತ ಯೋಜನೆ ಜಾರಿ ತಂದಿವೆ. ಈ ಎರಡೂ ಯೋಜನೆಗಳು ಒಂದರಲ್ಲೇ...

 ಸಾಂಧರ್ಬಿಕ ಚಿತ್ರ.

ಕೊಪ್ಪಳ: ಜಿಲ್ಲೆಗೆ ಘೋಷಣೆಯಾದ 'ಉಡಾನ್‌ ಯೋಜನೆ' ಮೈತ್ರಿ ಸರ್ಕಾರದ ಒಪ್ಪಂದದ ಮಧ್ಯದಲ್ಲೇ ನರಳಾಡುತ್ತಿದೆ. ಅದರಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರವು ಇದನ್ನು ಘೋಷಿಸಿದ್ದು, ಸ್ಥಳೀಯ...

ಕೊಪ್ಪಳ: ಪಾಸ್‌ಪೋರ್ಟ್‌ ಕೇಂದ್ರ ಆರಂಭಕ್ಕೆ ಕಟ್ಟಡ ಹಸ್ತಾಂತರ ಮಾಡಲು ಜಿಲ್ಲಾ ಗ್ರಂಥಾಲಯ ಅಧಿಕಾರಿಗೆ ಜಿಲ್ಲಾಧಿಕಾರಿ ಬರೆದಿರುವ ಪತ್ರ.

ಕೊಪ್ಪಳ: ಪಾಸ್‌ಪೋರ್ಟ್‌ ಪಡೆಯಲು ಇನ್ಮುಂದೆ ನೀವು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಇನ್ಮುಂದೆ ಕೊಪ್ಪಳದಲ್ಲೇ ಪಾಸ್‌ಪೋರ್ಟ್‌ ಸೇವಾ...

ಕೊಪ್ಪಳ: ನಗರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತೋಂಟದಾರ್ಯ ಶ್ರೀಗಳು.

ಕೊಪ್ಪಳ: ರೈತರ ಕೃಷಿ ಭೂಮಿಯನ್ನು ಪೋಸ್ಕೋ ಕಂಪನಿಗೆ ಒಂದಿಚ್ಚು ಕೊಡುವುದಿಲ್ಲ ಎಂದು ಗದಗಿನ ತೋಂಟದಾರ್ಯ ಶ್ರೀಗಳು 2011-12ನೇ ಸಾಲಿನಲ್ಲಿ ನಡೆಸಿದ್ದ ರೈತಪರ ಹೋರಾಟವನ್ನು ಬೆಂಬಲಿಸಿ ಕೊಪ್ಪಳ...

ಯಲಬುರ್ಗಾ: ಸಂಗನಾಳ ಗ್ರಾಮದ ಶಾಲಾ ಆವರಣದಲ್ಲಿ ಸಂಗ್ರಹಗೊಂಡ ಮಳೆ ನೀರು.

ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಮಳೆ ಆರ್ಭಟಿಸಿದ್ದರೆ, ಕೆಲವೆಡೆ ತುಂತುರು ಮಳೆಯಾಗಿದೆ. ಸಿಡಿಲಿನ ಆರ್ಭಟಕ್ಕೆ ಕುರಿಗಾಹಿಯೋರ್ವ ಮೃತಪಟ್ಟಿದ್ದು, ಎರಡು ಎತ್ತು ಸಾವನ್ನಪ್ಪಿದ್ದರೆ, ರೈತನ...

ಕೊಪ್ಪಳ : ಮದುವೆಯಾದ ಹದಿನೈದು ದಿನಗಳ ಬಳಿಕ ಗೊತ್ತುಪಡಿಸಲಾಗಿದ್ದ  ಫ‌ಸ್ಟ್‌ ನೈಟ್‌ ನಲ್ಲೇ ನಡೆಯಿತೆನ್ನಲಾಗಿದ್ದ ವಧುವಿನ  ಕುತೂಹಲಕರ ಅಪಹರಣ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಕೊಪ್ಪಳ: ನಗರವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಿದ್ದೇವೆ ಎಂದು ಬೀಗುವ ನಗರಸಭೆ ಅಧಿಕಾರಿಗಳು ಇಲ್ಲಿನ ಪಲ್ಟನ್‌ ಗಲ್ಲಿ, ಕುಂಬಾರ ಓಣಿ, ಜೋಗೇರ ಓಣಿ, ಬಸವೇಶ್ವರ ಓಣಿಯ ಜನರ ಗೋಳನ್ನು ಕೇಳಬೇಕಿದೆ...

ಕೊಪ್ಪಳ: ಮಹಿಳೆಯರು ಶೌಚಕ್ಕೆ ತೆರಳಲು ಮೂಗು ಮುಚ್ಚಿಕೊಂಡೇ ಹೋಗುವಂತಹ ಸ್ಥಿತಿಯಿದೆ.

ಕೊಪ್ಪಳ: ನಗರದ ಹೃದಯ ಭಾಗದಲ್ಲಿನ 16ನೇ ವಾರ್ಡ್‌ನ ಮಹಿಳೆಯರ ನರಕ ಯಾತನೆಯನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಶೌಚಾಲಯದ ದುರ್ನಾತ ಜನರ ನಿದ್ದೆ, ನೆಮ್ಮದಿಯನ್ನೇ ಹಾಳು ಮಾಡಿದೆ. ಬಯಲು...

ಕೊಪ್ಪಳ: ತಾಲೂಕಿನ ಬೆಟಗೇರಿಯ ರೈತ ಭೀಮಣ್ಣ ಕವಲೂರು ಅವರು ಸುಳಿರೋಗ ಬಾಧೆಗೆ ಬೆಳೆ ನಾಶ ಮಾಡುತ್ತಿರುವುದು.

ಕೊಪ್ಪಳ: ಜಿಲ್ಲೆಯಲ್ಲಿ ಬರದ ಭೀಕರತೆ ಅನ್ನದಾತನನ್ನು ಪೆಡಂಭೂತವಾಗಿ ಕಾಡುತ್ತಿದ್ದರೆ, ಇತ್ತ ನೀರಾವರಿ ಪ್ರದೇಶದಲ್ಲಿನ ಬೆಳೆಗಳಿಗೆ ನಾನಾ ರೋಗ ಆವರಿಸುತ್ತಿವೆ. ಜಿಂಕೆ ಹಾವಳಿ ಮತ್ತೊಂದೆಡೆ...

ಕೊಪ್ಪಳ: ಜಿಲ್ಲೆಯಲ್ಲಿ ನಡೆದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳ್ಳ ಮತದಾನದ ಸುದ್ದಿ ಎಲ್ಲೆಡೆ ಭರ್ಜರಿ ಸುದ್ದಿಯಾಗಿದೆ. ಹಳ್ಳಿಯಲ್ಲಿ ವಾಸ ಮಾಡುವ ಜನರ ಮತಗಳು ನಗರ ಪ್ರದೇಶದ...

ಕೊಪ್ಪಳ: ಈದ್‌ ಮಿಲಾದ್‌ ಹಬ್ಬದ ನೆಪದಲ್ಲಿ ಯಾವುದೇ ಪರವಾನಿಗೆ, ಸುರಕ್ಷತಾ ಕ್ರಮಗಳು  ಇಲ್ಲದೆ ಕುದುರೆ ರೇಸ್‌ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ ದಂಧೆ ನಡೆಸಿರುವುದು ಮಾಧ್ಯಮಗಳ...

ಗುಮಗೇರಾದಲ್ಲಿ ಶೌಚಾಲಯ ನಿರ್ಮಾಣ ನಿರ್ಮಿಸಿಕೊಂಡ ಕಾರ್ಯದಲ್ಲಿ ರತ್ಮಮ್ಮ ಚಂದ್ರಗಿರಿ.

ಕುಷ್ಟಗಿ: ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ರದ್ದಾಗುವ ಭೀತಿಯಿಂದ  ತಾಲೂಕಿನ ಗುಮಗೇರಾದ ರತ್ನಮ್ಮ ಚಂದ್ರಗಿರಿ ಎಂಬುವರು ಸಾಲ ಮಾಡಿ, ಯಾರ ನೆರವೂ ಇಲ್ಲದೇ ಶೌಚಾಲಯ ನಿರ್ಮಿಸಿಕೊಂಡು...

ಕೊಪ್ಪಳ:ದ್ವೇಷ ಭಾವನೆಗೆ ಬೇಸತ್ತ ಮುಸ್ಲಿಂ ಯುವಕನೊಬ್ಬ ಭಾವೈಕ್ಯ ಸಾರಲು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ತೆರಳಲು ಸಿದ್ಧತೆ ನಡೆಸಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್‌...

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಎಂಬ ಊರು  ಹನುಮನ ಜಾಗ್ರತ ಸ್ಥಾನವಾಗಿದೆ. ಇಲ್ಲಿರುವ  ಹನುಮನನ್ನು   ಭೋಗಾಪುರೇಶ ಎಂತಲೂ ಕರೆಯಲಾಗುತ್ತದೆ. ಹನುಮನ ಮಹಿಮೆಯ ಬಗ್ಗೆ ಹೇಳುವುದಾದರೆ  ಒಂದು ಪುರಾಣದ ಪ್ರಕಾರ...

ದಿವಂಗತ ಎನ್‌.ಎಸ್‌. ರಾವ್‌ ಬರೆದಿರುವ "ರೊಟ್ಟಿ ಋಣ' ನಾಟಕ ಆಧರಿಸಿ ತಯಾರಾಗುತ್ತಿರುವ "1944' ಸಿನಿಮಾ ಬಗ್ಗೆ ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಈಗ ಈ ಚಿತ್ರದ ಚಿತ್ರೀಕರಣ ಕೊಪ್ಪಳ ಜಿಲ್ಲೆಯ...

ಹೊಸಪೇಟೆ: ಅಕ್ರಮ ಅದಿರು ಸಾಗಣೆ ಪ್ರಕಧಿರಧಿಣಧಿದಲ್ಲಿ ಧಿಬಂಧಿಧಿತಧಿರಾಗಿರುವ ಬಳ್ಳಾರಿ ಶಾಸಕ ಅನಿಲ್‌ ಲಾಡ್‌ ಅವಧಿರನ್ನು ಸಿಬಿಐ ಅಧಿಧಿಕಾಧಿರಿಧಿಗಳು ಶನಿಧಿವಾರ ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ...

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಹುಲಿಗಿಯು ಇಲ್ಲಿಯ ಅಧಿದೇವತೆ ಶ್ರೀ ಹುಲಿಗೆಮ್ಮ ದೇವಿಯ ಮಹಿಮೆ ಮತ್ತು ಪವಾಡಗಳಿಂದ ಪ್ರಖ್ಯಾತಿ ಗಳಿಸಿದೆ....

ಕುಷ್ಟಗಿ: ಸ್ವಂತ ಜಾಗೆಯುಳ್ಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಕಟ್ಟಡ ನಿರ್ಮಿಸಿಕೊಳ್ಳಲು 2.5 ಲಕ್ಷ ರೂ. ಅನುದಾನ ನೀಡಲು ಕೆಎಂಎಫ್‌ನಿಂದ ಯೋಜಿಸಲಾಗಿದೆ ಎಂದು ಬಳ್ಳಾರಿ, ರಾಯಚೂರು, ಕೊಪ್ಪಳ...

ಕೊಪ್ಪಳ: ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದ್ದ 15 ಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ಘಟನೆ...

Back to Top