CONNECT WITH US  

ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಅದನ್ನು ಕಂಡು ಹಲವರಿಗೆ ಹೊಟ್ಟೆ ಉರಿಯಾಗುತ್ತಿದೆ. ಅಸೂಯೆ ಎನ್ನುವುದಕ್ಕೆ ವಿಶ್ವದಲ್ಲಿ ಮದ್ದಿಲ್ಲ.
 ●ಭಾಗ್ಯದಾತಾ

ಸಭ್ಯ ಭಾಷೆಯ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ಸಿಗರಿಗೆ ದಿವ್ಯ ಸ್ಪಂದನಾ(ರಮ್ಯ) ಭಾಷೆ ಸಹನೀಯವೇ?
● ತೂಜಾನೇನಾ

ಇರಾನ್‌ನಿಂದ ತೈಲ ಖರೀದಿಸಲು ನಾವು ಅಮೆರಿಕದಿಂದ ಅನುಮತಿಗೆ ಕಾಯಬೇಕಾಯ್ತು! ಅಮೆರಿಕದ...

ಗೋಡೆಗಳಿಗೆ ಕಿವಿಯಿರುತ್ತದೆ ಎನ್ನುವುದು ಬೇರೆ ಮಾತು. ಆದರೆ ಕೆಲವೊಮ್ಮೆ ನಾವು ಕಿವಿಗಳನ್ನು ಗೋಡೆಯಾಗಿಸಿಕೊಳ್ಳಬೇಕಾಗುತ್ತದೆ.
 ●ಪೌಲೋ ಕೋಲ್ಹೋ

ಯಶಸ್ಸಿನ ಬೆನ್ನುಹತ್ತಿ ಓಡುವಾಗ ಸುತ್ತಲಿನ ಚಿಕ್ಕಪುಟ್ಟ ಸಂಗತಿಗಳಲ್ಲೂ ಖುಷಿ ಅನುಭವಿಸುವವನೇ ನಿಜವಾದ ಸಾಧಕ.
 ●ಟ್ರೂಕೋಟ್‌

ವಿರಾಟ್‌ ಕೊಹ್ಲಿಗೆ ಸರಿಸಾಟಿ ಯಾರೂ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ...

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಎಷ್ಟೊಂದು ಪ್ರತಿಭಾನ್ವಿತರು ತುಂಬಿದ್ದಾರೆಂದರೇ, ಮೂರು ನ್ಯಾಷನಲ್‌ ಟೀಂ ಮಾಡಿದರೂ ಸಾಲುವುದಿಲ್ಲ.
 ●ಸಾಗರ್‌ ಪ್ರಲೋಕ್‌

ಜಗತ್ತಿನ ಸಮಸ್ಯೆಗಳ ಕುರಿತು ಯೋಚಿಸುತ್ತಾ...

ಮಿ ಟೂ ಅಭಿಯಾನ ಕೇವಲ ಬಾಲಿವುಡ್‌ನ‌ಲ್ಲಷ್ಟೇ ಸದ್ದು ಮಾಡುತ್ತಿದೆ. ಇತರೆ ಚಿತ್ರರಂಗಗಳಲ್ಲಿ ಹೆಣ್ಣುಮಕ್ಕಳ ಕಥೆಯೇನೂ ಭಿನ್ನವಾಗಿರುವುದಿಲ್ಲ.
 ●ಅಜರ್‌ ಹನೀಫ್

ರಫೇಲ್‌ ಒಪ್ಪಂದದ ವಿಚಾರದಲ್ಲಿ...

ಕಾಂಗ್ರೆಸ್‌ ಮತ್ತು ಬಿಜೆಪಿಯ ಬೆಂಬಲಿಗರು ಯಾವ ಮಟ್ಟಕ್ಕೆ ಬ್ರೇನ್‌ವಾಶ್‌ ಆಗಿದ್ದಾರೆಂದರೆ ಮಿ ಟೂ ದಂಥ
ಅಭಿಯಾನಕ್ಕೂ ಅವರು ರಾಜಕೀಯ ಬಣ್ಣ ಬಳಿಯಲು ಹಿಂದೆಮುಂದೆ ನೋಡುತ್ತಿಲ್ಲ.
 ●ದಯಾನಂದ್‌ ಸಾಠೆ ...

ನಾನಾ ಪಾಟೇಕರ್‌ ಉತ್ತಮ ನಟ ಎಂದ ಮಾತ್ರಕ್ಕೆ ಉತ್ತಮ ವ್ಯಕ್ತಿಯೂ ಆಗಿರಬೇಕೆಂದೇನೂ ಇಲ್ಲ. ನಟನೆಗೂ ವೈಯಕ್ತಿಕ ಬದುಕಿಗೂ ಬಹಳ ವ್ಯತ್ಯಾಸವಿದೆ.
 ●ವನಿತಾ ನಾರಾಯಣ್‌

ಲೈಂಗಿಕ ಕಿರುಕುಳದ ಆರೋಪ...

ಇಂದು ಪ್ರತಿ ಕಚೇರಿಗಳಲ್ಲೂ ಕಾಮುಕ ಮೃಗಗಳಿವೆ. ಮಹಿಳೆಯರು ತಮ್ಮ ರಕ್ಷಣೆಗೆ ಇರುವ ಕಾನೂನನ್ನು ಇಂಥವರ ವಿರುದ್ಧ ಸರಿಯಾಗಿ ಬಳಸಿಕೊಳ್ಳಬೇಕು.
 ●ಮಹಿಮಾ ಆನಂದ್‌

ಎಂ.ಜೆ. ಅಕ್ಬರ್‌ ವಿರುದ್ಧ ಬಿಜೆಪಿ...

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದೇ ಈಗ ಉಳಿದಿರುವ ಮಾರ್ಗ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲಾದರೂ ಈ ನಿರ್ಧಾರಕ್ಕೆ ಬರಲಿ.
 ●ಭಾವೇಶ್‌ ಜೋಶಿ

ನಿಮ್ಮ...

ಭಾರತ-ರಷ್ಯಾ ಒಪ್ಪಂದವನ್ನು ನೋಡಿ ಅತ್ತ ಅಮೆರಿಕ, ಇತ್ತ ಚೀನಾ ಹಲ್ಲು ಕಡಿಯುತ್ತಿವೆ. ಪಾಪ, ಪಾಕಿಸ್ತಾನ ಥರಗುಟ್ಟುತ್ತಿದೆ.
 ●ಸುಮುಖೀ ಎಸ್‌

ಸಿಟ್ಟಿನಲ್ಲಿ ಮಾತನಾಡದಿರುವುದೇ ಲೇಸು. ಸಿಟ್ಟು...

2014ರಲ್ಲಿ ಕಾಂಗ್ರೆಸ್‌ ಅಧಿಕಾರದಿಂದ ಕೆಳಕ್ಕಿಳಿಯುವ ಹೊತ್ತಿಗೆ ಡೀಸೆಲ್‌ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ ಕೇವಲ 3.46 ರೂಪಾಯಿ ಇತ್ತು. ಮೋದಿ ಸರ್ಕಾರ ಈ ಸುಂಕವನ್ನು 15.33 ರೂಪಾಯಿ ಪ್ರತಿ ಲೀಟರ್‌ಗೆ...

ಎಲ್ಲರಿಗಿಂತಲೂ ಮುಂದಿರಲು ಬಯಸುವವನು ಎಲ್ಲರಿಗಿಂತಲೂ ಮೊದಲೇ ಪ್ರಯತ್ನ ಆರಂಭಿಸಬೇಕು.
 ●ಜೆನ್‌ಕೋಟ್ಸ್‌

ನರೇಂದ್ರ ಮೋದಿಯವರನ್ನು ಇತಿಹಾಸ "ಸ್ವಚ್ಛ ಭಾರತ ಅಭಿಯಾನ'ವನ್ನು ತಂದ ನಾಯಕನಾಗಿ
...

ಸಾಫ್ಟ್ ಹಿಂದುತ್ವ ಎಂದರೇನು? ಏಕೆ ಕಾಂಗ್ರೆಸ್‌ ಬಹಿರಂಗವಾಗಿಯೇ ಹಿಂದೂ ಹಕ್ಕುಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತದೆ?
 ●ಕರಣ್‌ ಹಕ್ನೂರ್‌

ಇಮ್ರಾನ್‌ ಖಾನ್‌ ಪಾಕಿಸ್ತಾನ ಮಾನವೀಯ ಕಳಕಳಿಯುಳ್ಳ ದೇಶ...

ಭೂತಕಾಲ ನಿಮ್ಮ ಕೈಯಲ್ಲಿಲ್ಲ ಆದರೆ ಭವಿಷ್ಯತ್ತಿರುವುದು ನಿಮ್ಮ ಹಿಡಿತದಲ್ಲೇ ಎನ್ನುವುದು ಮರೆಯದಿರಿ.
 ●ಬ್ರೇನಿಕೋಟ್‌

ಪ್ರಗತಿಪರರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಮರ್ಯಾದೆ ಕೊಡುತ್ತಾರೆ....

ಜೀವನದ ಉದ್ದೇಶ ಸಂತೋಷವಾಗಿರುವುದಲ್ಲ, ಉಪಯುಕ್ತವಾಗಿರುವುದು- ಸಹಮನುಷ್ಯರಿಗೆ, ಪ್ರಕೃತಿಗೆ.
 ●ಡಿವೈನ್‌ ಟ್ರೂತ್‌

ದೇಶದಲ್ಲಿ ಸಮೂಹ ಥಳಿತ ಪ್ರಕರಣಗಳ ಸಂಖ್ಯೆಯೇನೂ ತಗ್ಗಿಲ್ಲ. ಬದಲಾಗಿ ಅವು ಎಷ್ಟು...

ಜಗತ್ತಿನಲ್ಲಿ ಯಾರೂ ಕೂಡ ಋಣಾತ್ಮಕ ಚಿಂತನೆಯೊಂದಿಗೆ, ರಿಸ್ಕ್ ಇಲ್ಲದೇ ಯಶಸ್ವಿಯಾಗಿಲ್ಲ. ಗುಣಾತ್ಮಕತೆಯೇ ಗೆಲುವಿನ ಗುಟ್ಟು.
 ●ಲೈಫ್ಕೋಟ್ಸ್‌

ಒಂದು ವಿಷಯವಂತೂ ಸತ್ಯ.ಬ್ಯಾಂಕುಗಳಿಗೆ ಯಾಮಾರಿಸಿ ಅನ್ಯ ದೇಶಕ್ಕೆ ಪಲಾಯನಗೈದು, ಅಲ್ಲಿ ಹಾಯಾಗಿರಲು ಕೇವಲ ಶ್ರೀಮಂತರಿಗಷ್ಟೇ ಸಾಧ್ಯ
 ●ತೂಜಾನೇನಾ

ನಾವು ದಕ್ಷಿಣ ಭಾರತೀಯರು ಹಿಂದಿಯ ಲವಲೇಶವೂ ಇಲ್ಲದೇ...

ಈಗ ಪ್ಲೂಟೋವನ್ನು ಮತ್ತೆ ಗ್ರಹ ಎಂದು ಘೋಷಿಸಬೇಕು ಎಂದು ಒಂದು ವಿಜ್ಞಾನ ವಲಯ ಹೇಳುತ್ತಿದೆ. ಇವರಿಗೆ ಬೇರೆ ಕೆಲಸ ಇಲ್ಲವೇ?
 ●ಮಸ್ತ್  ಕಲಂದರ್‌

ಪೆಟ್ರೋಲ್‌ ಬೆಲೆ ಏರಿಕೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ...

ತನ್ನ ದೌರ್ಬಲ್ಯಗಳನ್ನು ಅರಿತವನು ಮಾತ್ರ ಯಶಸ್ಸಿನತ್ತ ಸರಿಯಾದ ಹೆಜ್ಜೆಯಿಡಬಲ್ಲ.
 ●ಪೌಲೋ ಕೋಲ್ಹೋ

ಬಂದ್‌ನ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದೇಕೆ? ಬಂದ್‌ನಿಂದ ಸಾರ್ವಜನಿಕರಿಗೆ...

Back to Top