CONNECT WITH US  

ಒಂದು ಗಂಡು ಮತ್ತು ಒಂದು ಹೆಣ್ಣು ಕಾಗೆ ದೊಡ್ಡ ಆಲದ ಮರವೊಂದರ ತುದಿಯಲ್ಲಿ ವಾಸವಾಗಿದ್ದವು. ಅದೇ ಮರದ ಪೊಟರೆಯಲ್ಲಿ ಒಂದು ಹಾವು ಕೂಡ ಸೇರಿ ಕೊಂಡಿತ್ತು. ಈ ಹೆಣ್ಣು ಕಾಗೆ ಮೊಟ್ಟೆ ಇಟ್ಟಾಗಲೆಲ್ಲ ಹಾವು ಅವನ್ನು...

ಒಂದು ಕಾಡಿನಲ್ಲಿ ಒಂದು ಹೆಣ್ಣು ಬೆಕ್ಕು ಇತ್ತು. ಅದರ ಮೈ ಬಣ್ಣ ಹಾಲಿನ ಹಾಗೆ ಬೆಳ್ಳಗಿತ್ತು. ಬೆಕ್ಕು ಹುಟ್ಟಿದ ಕೂಡಲೇ ತಾಯಿಯನ್ನು ಒಂದು ತೋಳ ಬಂದು ಕಚ್ಚಿ ಗಾಯ ಮಾಡಿತು. ಬೆಕ್ಕು ಹೇಗೋ ಅದರ ಹಿಡಿತದಿಂದ ಪಾರಾಗಿ...

ಒಂದು ಕಾಡಿನಲ್ಲಿದ್ದ ಮೋಸಗಾರ ನರಿಗೆ ಎಲ್ಲಿಯೂ ಆಹಾರ ಸಿಕ್ಕಿರಲಿಲ್ಲ. ತುಂಬ ಹಸಿವಾಗಿತ್ತು. ಸುಲಭವಾಗಿ ಆಹಾರ ಸಿಗುತ್ತದೆಯೋ ಎಂದು ಹುಡುಕುತ್ತ ಹಳ್ಳಿಯ ಕಡೆಗೆ ಹೊರಟಿತು. ಹೊಲದ ಸುತ್ತಲೂ ರೈತರು ಹಾಕಿದ್ದ ಬೇಲಿಯೊಳಗೆ...

ಒಂದು ಕಾಡಿನಲ್ಲಿ ತೋಳ ಹಾಗೂ ನರಿ ಸ್ನೇಹದಿಂದ ವಾಸವಾಗಿದ್ದವು. ಜೊತೆಯಾಗಿಯೇ ಆಹಾರ ಹಂಚಿಕೊಂಡು ಆರಾಮವಾಗಿದ್ದವು. ಒಂದು ದಿನ ಬೆಳಗ್ಗೆ ಅವೆರಡಕ್ಕೂ ಬಹಳ ಹಸಿವಾಯಿತು. ಆಹಾರ ಅರಸುತ್ತಾ ಕಾಡಿನಲ್ಲಿ ಸುತ್ತಾಟ...

ಒಂದು ಹಳ್ಳಿಯಲ್ಲಿ ವಾಂಕೋ ಎಂಬ ನಗಾರಿ ಬಡಿಯುವವನಿದ್ದ. ಊರಿನಲ್ಲಿ ಯಾರಿಗಾದರೂ ಮಕ್ಕಳು ಹುಟ್ಟಿದರೆ ಅವನು ಶಂಖ ಊದಿ ಈ ಸುದ್ದಿ ಊರಿಗೇ ತಿಳಿಯುವಂತೆ ಮಾಡಬೇಕು. ಯಾರಾದರೂ ಸತ್ತುಹೋದರೆ ಊರಿಗೇ ಕೇಳಿಸುವಂತೆ ದೊಡ್ಡದಾಗಿ...

ಒಂದು ಹಳ್ಳಿಯಲ್ಲಿ ಮೇಕೆಯೊಂದು ತನ್ನ ನಾಲ್ಕು ಮರಿಗಳೊಂದಿಗೆ ವಾಸವಾಗಿತ್ತು. ಮರಿಗಳ ಮೇಲೆ ಅದಕ್ಕೆ ತುಂಬ ಮಮತೆ ಇತ್ತು. ಒಂದು ಸಲ ಹಳ್ಳಿಯಲ್ಲಿ ಮಳೆ ಬರಲಿಲ್ಲ. ಸೂರ್ಯನ ಬಿಸಿಲಿನ ಕಾವಿಗೆ ಹಸಿರೆಲ್ಲವೂ ಸುಟ್ಟುಹೋಯಿತು...

ಒಂದು ಪರ್ವತ ಪ್ರದೇಶದಲ್ಲಿ ದೊಡ್ಡ ತೋಳವೊಂದು ವಾಸವಾಗಿತ್ತು. ಒಂದು ಸಲ ಅದಕ್ಕೆ ಮನುಷ್ಯರು ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ, ಬಗೆಬಗೆಯ ಪಕ್ವಾನ್ನಗಳನ್ನು ತಯಾರಿಸಿ...

ಒಂಟೆ ಮತ್ತು ನರಿ ಒಳ್ಳೆಯ ಸ್ನೇಹಿತರಾಗಿದ್ದರು. ಒಂಟೆಯ ಹೆಸರು ಲೊಂಬೋ, ನರಿಯ ಹೆಸರು ಚೋಟು. ಇವರಿಬ್ಬರೂ ನದಿ ತೀರದಲ್ಲಿ ವಾಸಿಸುತ್ತಿದ್ದರು. ನದಿಯ ಆಚೆ ದಡದಲ್ಲಿ ಹಳ್ಳಿಯಿತ್ತು. ಹಳ್ಳಿಗೆ ತಾಗಿಕೊಂಡಂತೆ ಕಬ್ಬಿನ...

ಕಾಗೆ ತಿಂಡಿಯ ಚೂರೊಂದನ್ನು ಕಚ್ಚಿ ಮರದ ಟೊಂಗೆಯ ಮೇಲೆ ಕುಳಿತು ತಿನ್ನುತ್ತಿತ್ತು. ದಾರಿಯಲ್ಲಿ ಹೋಗುತ್ತಿದ್ದ ನರಿಯೊಂದು ಅದನ್ನು ನೋಡಿ ತಿಂಡಿ ಕಸಿದುಕೊಳ್ಳಬೇಕೆಂದು "ಕಾಗೆಯಣ್ಣಾ ನೀನು ಚೆಂದಾಗಿ ಹಾಡುತ್ತೀಯಂತೆ....

Back to Top