CONNECT WITH US  

ಕಲಬುರಗಿ: ಮಹಾನಗರದಲ್ಲಿನ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆ ಕೊನೆಗೂ ಮುಂದಾಗಿದ್ದು, ತಿಂಗಳ ಕಾಲ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ನಗರದಲ್ಲಿ ಬೀದಿ ನಾಯಗಳ ಹಿಡಿದು...

ಒಂದು ಕಾಡಿನಲ್ಲಿ ಒಂದು ಹೆಣ್ಣು ಬೆಕ್ಕು ಇತ್ತು. ಅದರ ಮೈ ಬಣ್ಣ ಹಾಲಿನ ಹಾಗೆ ಬೆಳ್ಳಗಿತ್ತು. ಬೆಕ್ಕು ಹುಟ್ಟಿದ ಕೂಡಲೇ ತಾಯಿಯನ್ನು ಒಂದು ತೋಳ ಬಂದು ಕಚ್ಚಿ ಗಾಯ ಮಾಡಿತು. ಬೆಕ್ಕು ಹೇಗೋ ಅದರ ಹಿಡಿತದಿಂದ ಪಾರಾಗಿ...

ಮಡಿಕೇರಿ: ಹಟ್ಟಿಹೊಳೆ ಸಮೀಪದ ಅನೇಕ ಮನೆಗಳಿಗೆ ಜಲ ಪ್ರವಾಹದಿಂದ ನೀರು ನುಗ್ಗಿದೆ. ಮನೆಯಲ್ಲಿದ್ದವರು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಮನೆ ಮುಂದೆ ಕೋಳಿ, ನಾಯಿಗಳು ನಿಂತಿವೆ.

"ಡಾಗ್‌ ಈಸ್‌ ಮ್ಯಾನ್ಸ್‌ ಬೆಸ್ಟ್‌ ಫ್ರೆಂಡ್‌' ಎಂಬ ಮಾತಿನಂತೆ, ಭೂಕುಸಿತದಿಂದ ಇಡೀ ಮನೆಯೇ ಕುಸಿದುಬೀಳುವ ಹಂತದಲ್ಲಿ ಒಳಗಿದ್ದ ಕುಟುಂಬ ಸದಸ್ಯರನ್ನು ನಾಯಿಯೊಂದು ರಕ್ಷಿಸಿದೆ. ರಾತ್ರಿ ಎಲ್ಲರೂ ಮಲಗಿದ್ದಾಗ, ನಾಯಿ...

ಕುಂದಾಪುರ: ಹೆಬ್ಟಾವಿನ ಬಾಯಿಗೆ ಆಹುತಿಯಾಗುತ್ತಿದ್ದ ನಾಯಿಯನ್ನು ಮನೆ ಮಾಲಕ ಬಿಡಿಸಿದ ಘಟನೆಯ ವಿಡಿಯೋ ಈಗ ವೈರಲ್‌ ಆಗಿದೆ.

ಮಂಗಳೂರು: ಈ ನಾಯಿಯ ಚಿತ್ರವನ್ನು ಮೊಬೈಲ್‌ನಲ್ಲಿ ನೋಡಿರಬಹುದು. ಏಕೆಂದರೆ "ಮನೆಯಿಂದ ಕಾಣೆಯಾದ ಈ ನಾಯಿಯ ಯಜಮಾನರು ಎಲ್ಲಿಯಾದರೂ ಇದ್ದರೆ ಸಂಪರ್ಕಿಸಿ' ಎಂಬ ಮೆಸೇಜ್‌ ವಾಟ್ಸಾಪ್‌/ಫೇಸ್‌ಬುಕ್‌...

ಮಹಾನಗರ: ಮಂಗಳವಾರ ಸುರಿದ ಭಾರೀ ಮಳೆಯಿಂದ ಮನೆಯ ಒಳಗೆ ನೀರು ನುಗ್ಗಿ ವಸ್ತುಗಳು ಹಾಳಾಗಿವೆ. ಟಿವಿ, ಫ್ರಿಜ್ಜ್, ವಾಶಿಂಗ್‌ ಮಿಷಿನ್‌ ಕೈ ಕೊಟ್ಟಿದೆ. ಬಟ್ಟೆ, ಮನೆಯ ಕೀ ಕಳೆದು ಹೋಗಿದೆ.. ಹೀಗೆ...

ಇನ್ನೊಬ್ಬರ ಮನಸ್ಸನ್ನು ಓದುವ ಟೆಲಿಪಥಿ ವಿದ್ಯೆ ಮನಷ್ಯರಲ್ಲಿ ಕೆಲವೇ ಮಹನೀಯರಿಗೆ ಸಿದ್ಧಿಸಿರುವುದು. ಅಂಥವರು ಒಂದೋ ಶಿಷ್ಯವೃಂದ ಕಟ್ಟಿಕೊಂಡು ಪ್ರವಚನ ಕೊಟ್ಟು ಸ್ವಯಂಘೋಷಿತ ಮಹಾ ಪುರುಷರಾಗುತ್ತಾರೆ, ಇಲ್ಲವೇ...

ನಾಯಿಗೆ ಮಾತು ಗೊತ್ತೆಂದು ಏಕೆ ಹೇಳುತ್ತಾರೆ?

ರಾಮನಗರ: ಆಹಾರ ಅರಸಿ ಬಂದ ಚಿರತೆಯೊಂದು ಗ್ರಾಮದಲ್ಲಿದ್ದ ನಾಯಿ ಬೇಟೆಯಾಡಲು ಹೋಗಿ ಸಿಕ್ಕಿ ಬಿದ್ದಿರುವ
ಘಟನೆ ತಾಲೂಕಿನ ಸಂಗಬಸವನದೊಡ್ಡಿಯಲ್ಲಿ ನಡೆದಿದೆ.

ರೈಡರ್‌ ಅಮೆರಿಕದ ಸೀಫ‌ುಡ್‌ ರೆಸ್ಟೊರೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿ ಕೆಲಸ ಕಳೆದುಕೊಂಡರು. ಈಗ ಅವರಿಗೆ ಸರ್ಕಾರ ನೀಡುವ ನಿರುದ್ಯೋಗ ಭತ್ಯೆ 23,106 ರೂ. ಇದರಲ್ಲಿ ವಿಶೇಷವೇನಿದೆ ಎಂದು...

ಒಮ್ಮೆ ನಾಯಿ ಮತ್ತು ಕತ್ತೆಯ ನಡುವೆ ಓಟದ ಪಂದ್ಯವೇರ್ಪಟ್ಟಿತು. ವೈಯಕ್ತಿಕ ಜಿದ್ದಾಜಿದ್ದಿ ಇದಕ್ಕೆ ಕಾರಣವಾಗಿತ್ತು. ಕಾಡಿನ ನಿವಾಸಿಗಳೆಲ್ಲರೂ ಕತ್ತೆ ಮತ್ತು ನಾಯಿಯ ಓಟದ ಪಂದ್ಯದ ಬಗ್ಗೆ ಕೇಳಿ ನಕ್ಕವು. ನಾಯಿ ಮತ್ತು...

ಉತ್ತರ ಪ್ರದೇಶದ ಬದೌನ್‌ ಪಟ್ಟಣದಲ್ಲಿ ನೆರೆಹೊರೆಯ ಇಬ್ಬರ ಜಗಳದಿಂದ ಬಡಪಾಯಿ ನಾಯಿಯೊಂದು ಜೈಲು ಕಂಬಿ ಎಣಿಸುತ್ತಿದೆ. ನೆರೆಹೊರೆಯವರ ಜಗಳಕ್ಕೆ ನಾಯಿಗೆ ಏಕೆ ಶಿಕ್ಷೆ ಎನ್ನುತ್ತಿದ್ದೀರಾ? ಇವರು ಜಗಳವಾಡಿದ್ದು ಆ ನಾಯಿಯ...

ಸಾಕುಪ್ರಾಣಿ ಅಂದ್ರೆ ಎಲ್ಲರ ಕಣ್ಮುಂದೆ ಬರೋ ಮೊದಲ ಪ್ರಾಣಿ ನಾಯಿ. ನಾಯಿ ಅಂದ್ರೆ ಕೆಲವರಿಗೆ ಎಷ್ಟೊಂದು ಇಷ್ಟ ಅಂದ್ರೆ ಅದಕ್ಕೊಂದು ಚಂದದ ಹೆಸರನ್ನು ಇಟ್ಟು , ಅದನ್ನು ಮುದ್ದು ಮಾಡುತ್ತ, ಅದರ ಜೊತೆ ಆಟ ಆಡೋದಲ್ಲದೆ...

ಅಯ್ಯೋ ಯಾವತ್ತೂ ಒಂದೇ ರೀತಿಯ ಕೆಲಸ. ಎಕ್ಸೆ„ಟ್‌ ಮೆಂಟೇ ಇಲ್ಲ. ಹೀಗೆಂದು ಕಚೇರಿಗಳಲ್ಲಿ ಕೆಲಸ
ಮಾಡುವವರು ಅಂದುಕೊಳ್ಳುತ್ತಾರೆ. ಒಂದು ಹಂತದ ವರೆಗೆ ಆಯಾ ಕಚೇರಿಯ ಮುಖ್ಯಸ್ಥರು ಈ ರೀತಿ
...

ಜಪಾನ್‌ನ ವಿಮಾನ ನಿಲ್ದಾಣ ಒಂದರಲ್ಲಿ 14 ವಿಮಾನಗಳು ತಡವಾಗಿ ಹಾರಾಟ ಆರಂಭಿಸಿದವು. ಇಷ್ಟೆಲ್ಲ ಫ‌ಜೀತಿಗೆ ಒಂದು ನಾಯಿ ಕಾರಣ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಸರಕು ವಿಮಾನದಲ್ಲಿದ್ದ ಪೂಡಲ್‌ ತಳಿಯ ಮುದ್ದು...

ಮನೆ ನಾಯಿಯನ್ನು ಮೈ ಮೇಲೆ ಎಳೆದುಕೊಂಡು ಮಕ್ಕಳಿಗಿಂತ ಹೆಚ್ಚು ಮುದ್ದು ಮಾಡುವವರು ಇದ್ದಾರೆ. ಹಾಗೆಂದುಕೊಂಡು ಮೃಗಾಲಯದಲ್ಲಿರುವ ಸಿಂಹದ್ದೋ, ಹುಲಿಯದ್ದೋ ಬೆನ್ನು ಸವರಲು ಹೋದರೆ ಏನಾದೀತು?

ಮನೆಯಲ್ಲಿರುವ ನಾಯಿಗಳಿಗೆ ನೀವು ಎಷ್ಟೇ ಉತ್ತಮ ಆಹಾರ ನೀಡಿ, ಆದರೂ ಅವು ಕುರುಕಲು ತಿಂಡಿಗಾಗಿ ಹುಡುಕಾಡುವುದನ್ನು ಬಿಡುವುದಿಲ್ಲ. ಅಮೆರಿಕದಲ್ಲಿ ಶಿಹುವಹುವ ತಳಿಯ ನಾಯಿಯೊಂದು ಹೀಗೆ ಕುರುಕಲು ತಿಂಡಿಗಾಗಿ ಹುಡುಕಾಡಿ...

ಮಹದೇವಪುರ: ಕಾಡಿನಿಂದ ಆಕಸ್ಮಿಕವಾಗಿ ನಾಡಿಗೆ ಬಂದ ಜಿಂಕೆಯೊಂದನ್ನು ನಾಯಿಗಳ ಹಿಂಡಿನಿಂದ ಯುವಕರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕಿನ ಜ್ಯೋತಿಪುರ...

ಭಾರತದಲ್ಲಿ ಮಾತ್ರ ನಡೆಯುಂಥದ್ದು ಏನಾದರೂ ಇದ್ದರೆ,
ಅದು ಈ ಚಿತ್ರದಲ್ಲಿ ಕಾಣುತ್ತಿರುವ ನಾಯಿಗಳ "ಡೇ ಔಟ್‌'.
ದೆಹಲಿಯಲ್ಲಿ ವ್ಯಕ್ತಿಯೊಬ್ಬ ತನ್ನ 3 ನಾಯಿಗಳನ್ನು
ವಾಯುವಿಹಾರಕ್ಕೆ...

Back to Top