CONNECT WITH US  

ಲಕ್ಷೆ ¾àಶ್ವರ: ಸರ್ಕಾರ ನ್ಯಾಯಬೆಲೆ ಅಂಗಡಿ ಮೂಲಕ ಬಡವರಿಗೆ ನೀಡುವ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ
ಹರಳಿದ್ದು ಇದನ್ನು ಸೇವಿಸಿದ ಜನರ ಆರೋಗ್ಯದಲ್ಲಿ ಏರುಪೇರಾದ ಘಟನೆ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ...

ಮಂಗಳೂರು: ಬೆಂಗಳೂರು ಜಯನಗರದ ತಿಲಕ್‌ ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ತನಿಖೆ ಮಾಡಿ ಮಾಹಿತಿ...

ಧಾರವಾಡ: ನ್ಯಾಯಬೆಲೆ ಅಂಗಡಿಗಳಿಗೆ ಧಾನ್ಯ ಸರಬರಾಜು ಮಾಡುವ ಗೋದಾಮುಗಳಲ್ಲೂ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಲು ರಾಜ್ಯ ಸರ್ಕಾರ ಚಿಂತಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ...

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಪುತ್ತೂರು: ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ 225 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಆಧಾರಿತ ವ್ಯವಸ್ಥೆ ಜಾರಿಯಾಗಿಲ್ಲ. ಪರಿಣಾಮ ಕೆಲವು ತಾಲೂಕಿನ ಫಲಾನುಭವಿಗಳು ಪಡಿತರ ಸಾಮಗ್ರಿ ಪಡೆಯಲು...

ಶಿವಮೊಗ್ಗ: ಒಂದು ಕಾಲದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿ ದೊರಕಿತು ಎಂದರೆ ಲೈಫ್‌ ಸೆಟಲ್‌ ಎಂಬ ವಾತಾವರಣವಿತ್ತು. ಕಾರಣ ಆ ಅಂಗಡಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಿಗುತ್ತಿದ್ದ ಲಾಭ!

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗಿ ವಿತರಣೆಯಾಗದೆ ಬಾಕಿ ಉಳಿದಿರುವ ಸಕ್ಕರೆ, ಸನ್‌ ಫ್ಲವರ್ ಆಯಿಲ್‌ ಮತ್ತು ಪಾಮೋ ಲಿನ್‌...

ಶಿವಮೊಗ್ಗ: ಇದುವರೆಗೆ ಅಕ್ಕಿ, ಗೋಧಿ, ಸಕ್ಕರೆ ವಿತರಿಸುತ್ತಿದ್ದ ನ್ಯಾಯಬೆಲೆ ಅಂಗಡಿಗಳನ್ನು ವಿವಿಧ ರೀತಿಯ ನಾಗರಿಕ ಸೇವೆ ಒದಗಿಸುವ "ಸೇವಾ ಸಿಂಧು' ಕೇಂದ್ರಗಳನ್ನಾಗಿ ರೂಪಾಂತರಿಸಲು ಆಹಾರ ಮತ್ತು...

ಗೋಧಿಯಲ್ಲಿ ಹೆಗ್ಗಣ ಹಿಕ್ಕೆ.

ವಿಟ್ಲ: ವಿಟ್ಲದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ದೊರೆತ ಗೋಧಿಯಲ್ಲಿ ಇರುವೆ ಕಂಡುಬಂದಿದೆ  ಹಾಗೂ ಪಕ್ಷಿ, ಹೆಗ್ಗಣಗಳ ಹಿಕ್ಕೆ ಲಭಿಸಿದೆ. ಇದರಿಂದ ತೀವ್ರ ಅಸಮಾಧಾನಗೊಂಡ ಪಡಿತರ ಚೀಟಿದಾರರು ಸರಕಾರದ...

ಮಂಗಳೂರು: ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸೆ.1ರಿಂದ ಪಡಿತರ ವಿತರಣೆ ಪ್ರಾರಂಭವಾಗಬೇಕಿದ್ದು, ಬುಧವಾರ ಸಂಜೆ
ಯೊಳಗೆ ಎಲ್ಲ ಪಡಿತರ ಅಂಗಡಿಗಳವರೂ ಪಡಿತರ ಸಾಗಿಸಬೇಕು.

ಹಾಸನ: ನ್ಯಾಯಬೆಲೆ ಅಂಗಡಿಗಳಲ್ಲಿ 300 ಪಡಿತರ ಕಾರ್ಡ್‌ಗಳ ಮಿತಿ ಕಡ್ಡಾಯವಾಗಿ ಪಾಲಿಸಬೇಕು. ಹೆಚ್ಚು ಕಾರ್ಡ್‌ಗಳಿರುವ ಅಂಗಡಿ ವಿಂಗಡಿಸಿ ಹೊಸ ಅಂಗಡಿ ತೆರೆಯಲು ತಾಲೂಕುವಾರು ಪಟ್ಟಿ ...

ಬೆಂಗಳೂರು: ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ಗೆ ಜೋಡಿಸಿರುವ ಮೊಬೈಲ್‌ನಿಂದ 161ಕ್ಕೆ ಕರೆ ಮಾಡಿ ಕೂಪನ್‌ ಸಂಖ್ಯೆ ಪಡೆದು ನೇರವಾಗಿ ನ್ಯಾಯಬೆಲೆ ಅಂಗಡಿಗೆ ಹೋಗಿ ಆಯಾ ತಿಂಗಳ ಪಡಿತರ ಪಡೆಯಿರಿ...

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳವರಿಗೆ ನೀಡುವ ಚಿಲ್ಲರೆ ಲಾಭಾಂಶ ಹೆಚ್ಚಿಸಬೇಕು ಎಂಬ ಒತ್ತಾಯಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಲಾಭಾಂಶವನ್ನು ಪ್ರತಿ ಕ್ವಿಂಟಾಲ್‌ಗೆ 56 ರೂ.ನಿಂದ 70 ರೂ.ಗೆ...

ಸಿದ್ದಾಪುರ: ಸಮೀಪದ ಕುಂಟೋಜಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯ ಪಡಿತರದಾರರಿಗೆ ವಿತರಿಸದೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು
ಸಾರ್ವಜನಿಕರು ಆರೋಪಿಸಿ...

ಮುದಗಲ್ಲ: ನ್ಯಾಯಬೆಲೆ ಅಂಗಡಿ ಕುರಿತಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆಗೆ ಹೋಗಿದ್ದ ಸಹಾಯಕ ಆಯುಕ್ತರ ಮುಂದೆಯೇ ಮಾರಾಮಾರಿ ನಡೆದ ಪ್ರಕರಣ ಶನಿವಾರ ಉಪ್ಪಾರನಂದಿಹಾಳದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಲೋಪವೆಸಗಿದ ನ್ಯಾಯಬೆಲೆ ಅಂಗಡಿ ಮತ್ತು ಸೀಮೆಎಣ್ಣೆ ಚಿಲ್ಲರೆ ಅಂಗಡಿಗಳ ವಿರುದ್ಧ ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ...

ಮೊಳಕಾಲ್ಮುರು: ತಾಲೂಕಿನ ಕೋನಸಾಗರ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಿದ್ದ ಧೂಳು, ಮಣ್ಣು ಮತ್ತು ತಿನ್ನಲು ಯೋಗ್ಯವಲ್ಲದ ಕಳಪೆ ಗುಣಮಟ್ಟದ ರಾಗಿಯನ್ನು ಗ್ರಾಮಸ್ಥರು...

ಮಾಲೂರು: ತಾಲೂಕು ನ್ಯಾಯಬೆಲೆ ಅಂಗಡಿಗಳ ವಿತರಕರ ಸಂಘದ ಅಧ್ಯಕ್ಷರಾಗಿ ಕೆ.ಎನ್‌. ವೆಂಕಟೇಶ್‌ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸಿ. ಶ್ರೀನಿವಾಸ್‌ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು...

ಹುಬ್ಬಳ್ಳಿ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯ ಹಂಚಿಕೆ ಮಾಡುತ್ತಿಲ್ಲವೆಂದು
ಆರೋಪಿಸಿ ಇಲ್ಲಿಯ ಲ್ಯಾಮಿಂಗ್ಟನ್‌ ರಸ್ತೆಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ...

ಹೊಸನಗರ: ಹಸಿವಿನಿಂದ ಬಳಲುತ್ತಿರುವ ಅರ್ಹ ಫಲಾನುಭವಿಗಳಿಗೆ ಪಡಿತರವನ್ನು
ಪ್ರಾಮಾಣಿಕವಾಗಿ ವಿತರಿಸದ ನ್ಯಾಯಬೆಲೆ ಅಂಗಡಿಗಳ ಮೇಲೆ ಕಠಿಣ ಕ್ರಮ
ಜರುಗಿಸಲಾಗುವುದು ಎಂದು ಸ್ಪೀಕರ್‌ ...

Back to Top