CONNECT WITH US  

ಬಾಟಲಿಗಳಿಂದಲೇ ನಿರ್ಮಿಸಿರುವ ಈ ಬೌದ್ಧ ದೇವಾಲಯವನ್ನು ಪರಿಸರ ಸ್ನೇಹಿಯೆಂದು ಕರೆದರೂ ತಪ್ಪಿಲ್ಲ. ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. 

ರೈಲಿನಲ್ಲೋ, ಬಸ್‌ನಲ್ಲೋ ಪ್ರಯಾಣ ಮಾಡುವಾಗ ಕುಡಿಯಲೆಂದು ನೀರು ಕೊಳ್ಳುತ್ತೇವೆ. ನೀರು ಖಾಲಿಯಾದ ಮೇಲೆ ಹೆಚ್ಚಿನವರು ಆ ಬಾಟಲಿಯನ್ನು ಅಲ್ಲೇ ಎಲ್ಲಾದರೂ ಎಸೆದು ಬಿಡುತ್ತಾರೆ. ನೀವು ಹಾಗೆ ಮಾಡದೆ,...

ನೀವು ಎಂದಾದರೂ ನದಿಯಲ್ಲಿನ ಸುಳಿಯನ್ನು ನೋಡಿದ್ದೀರಾ? ಇಲ್ಲವೆಂದಾದರೆ ಮನೆಯಲ್ಲೇ ಪ್ರಾತ್ಯಕ್ಷಿಕೆ ಮಾಡಿ ನೋಡಬಹುದು. ಸುಂಟರಗಾಳಿ, ಸುಳಿಯನ್ನು ಮನೆಯಲ್ಲೇ ಪ್ರಯೋಗ ಮಾಡುವುದಾ ಎಂದು ಭಯ ಪಡದಿರಿ. ಈ...

Back to Top