CONNECT WITH US  

ಎರಡು ವರ್ಷದ ಹಿಂದೆ ನಡೆದ ಘಟನೆ. ಮಳೆಗಾಲದ ಒಂದು ದಿನ. ಎಡಬಿಡದೆ ಸುರಿಯುವ ಮಳೆ. ಒಮ್ಮೆ ಜೋರಾಗಿ, ಮತ್ತೂಮ್ಮೆ ಜಿಟಿಜಿಟಿಯಾಗಿ. ಸ್ನಾತಕೋತ್ತರ ಪದವಿ ಅಡ್ಮಿಷನ್‌ಗಾಗಿ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ...

ಮಳೆಗಾಲ ಬಂದರೆ ಸಾಕು, ಜನರ ಜೀವನ ಶೈಲಿಯೇ ಬದಲಾಗಿ ಬಿಡುತ್ತದೆ. ಆಹಾರ, ಉಡುಗೆ-ತೊಡುಗೆ ಹೀಗೆ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣಬಹುದು. ಅಷ್ಟೇ ಯಾಕೆ ಮಳೆಗಾಲ ಎಂದರೆ ಹಳೇ ನೆನೆಪುಗಳನ್ನು ಹೊತ್ತು ತರುವ ಕಾಲ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಉಡುಪಿ: ಕರಾವಳಿ ಜಿಲ್ಲೆಗಳು ಬರಕ್ಕೆ ತುತ್ತಾಗಬಾರದು ಎಂದರೆ ಆಗಸ್ಟ್‌ನಲ್ಲಿ ಸುರಿಯುವ ಮಳೆಯ ಪ್ರತಿ ಹನಿ ಹಿಡಿದಿಡಬೇಕಾದ್ದು ಅಗತ್ಯ. ಈ ಸಂದರ್ಭ ಜಲಪೂರಣ ಮಾಡದೇ ಹೋದಲ್ಲಿ ಬೇಸಗೆಯಲ್ಲಿ ಪರಿಸ್ಥಿತಿ...

ಅಡಿಕೆ ಮರದ ಕಾಲು ಸಂಕವೇ ಹೊಳೆ ದಾಟುವ ರಾಜಮಾರ್ಗ.

ಬೆಳ್ತಂಗಡಿ: ಮಳೆಗಾಲದಲ್ಲಿ ಇಲ್ಲಿನ ಜನರ ಕಷ್ಟ ದೇವರಿಗೇ ಪ್ರೀತಿ. ದೈನಂದಿನ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳಿಗೆ ಅಡಿಕೆ ಮರದ ಕಾಲು ಸಂಕವೇ ರಾಜಮಾರ್ಗ. ಸಣ್ಣ ಮಕ್ಕಳಂತೂ...

ಮಳೆಗಾಲದ ಅಬ್ಬರ ಈ ವರ್ಷ ಬಿರುಸಾಗಿದೆ. ಹೊರಗೆ ಹೊಟೇಲುಗಳಿಗೆ ಹೋಗಿ ಕರಿದ ತಿಂಡಿ ತಿನ್ನುವ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಮಿತವ್ಯಯವೂ ಹೌದು.

ಸಾಂದರ್ಭಿಕ ಚಿತ್ರ

ತಣ್ಣನೆ ಮಳೆಗೂ ಸೋಮಾರಿತನಕ್ಕೂ ಅವಿನಾಭಾವ ಸಂಬಂಧ. ಕುಳಿತಲ್ಲೇ ಕುಳಿತು, ಮೈ ಜಡ್ಡುಗಟ್ಟಿದ ದೇಹವನ್ನು ಆಲಸ್ಯದ ಗೂಡು ಮಾಡಿಕೊಳ್ಳುವುದು, ಒಂದಿಷ್ಟು ಕುರುಕಲು ತಿಂದು ಆರೋಗ್ಯವನ್ನೂ ಕೆಡಿಸಿಕೊಳ್ಳುವುದು...

ಮಳೆಗಾಲದ ಶೀತಲತೆಯಲ್ಲಿ ಆರೋಗ್ಯವನ್ನು ಕಾಪಾಡುವ ಜೊತೆಗೆ, ರೋಗ ನಿವಾರಣೆಗೂ ರುಚಿ ರುಚಿಯಾಗಿರುವ ಬಿಸಿ ಬಿಸಿ ಸೂಪ್‌ಗ್ಳು ಇಲ್ಲಿವೆ :

 ಧೋ ಎಂದು ಮಳೆಯ ಅಬ್ಬರದ ಜೊತೆಗೆ ಚೆಂಡೆ ಪೆಟ್ಟಿನ ಸದ್ದು ಬಂದರೆ ಹೇಗೆ? ಇಂಥದೊಂದು ಮಳೆಗಾಲದ ಅಮೋಘ ಯಕ್ಷಗಾನ ಪ್ರದರ್ಶನ "ಉಷಾ ಪರಿಣಯ- ಮೈಂದ ದ್ವಿವಿಧ' ಕಾಸಗೋಡಿನ ನೀರ್ಚಾಲು ಶಾಲಾ ವಠಾರದಲ್ಲಿ ನಡೆಯಿತು....

ಮಳೆಗಾಲ ಆರಂಭವಾಗಿದೆ. ಕೆಸುವಿನ ಪತ್ರೊಡೆ ಮಾಡುವುದು ಈ ಸಮಯ ದಲ್ಲಿ. ಕೆಸುವಿನ ಪತ್ರೊಡೆಯಂತೆ ಪಾಲಕ್‌ ಸೊಪ್ಪು, ದಂಟುಸೊಪ್ಪು, ಬಸಳೆಸೊಪ್ಪು, ವಿಟಾಮಿನ್‌ ಸೊಪ್ಪು , ಕರಿಬೇವಿನ ಸೊಪ್ಪಿನ ಪತ್ರೊಡೆ,...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ...

ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ತೇಲುವ ಬೆಂಗಳೂರು, ಬೇಸಿಗೆಯಲ್ಲಿ ತೀವ್ರ ಜಲಕ್ಷಾಮಕ್ಕೆ ತುತ್ತಾಗುತ್ತದೆ. ಕೆರೆಗಳನ್ನು ನುಂಗುತ್ತ ಬೆಳೆದ ಈ ಮಹಾನಗರವೀಗ,  ನೀರಿಗೆ ಬೆಂಕಿ ತಗಲುವ ನೆಲೆಯಾಗಿ...

ಸಾಂದರ್ಭಿಕ ಚಿತ್ರ

ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಸಂತಸ, ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ವರ್ಷ ಋತು ಪರಿಣಾಮ ಬೀರುತ್ತದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ...

ಕೊಡೆ ಜೀವನದ ಅವಿ ಭಾಜ್ಯ ಅಂಗ. ಅದಕ್ಕೇ ಇರಬೇಕು ಮಳೆಗಾಲದಲ್ಲಿ ಕೊಡೆ ಬಿಟ್ಟವ ಹೆಡ್ಡ, "ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿ ಕೊಡೆ ಹಿಡಿಯುತ್ತಾನೆ' ಮುಂತಾದ ನುಡಿಕಟ್ಟುಗಳು ಕೊಡೆಯಸುತ್ತ ಹುಟ್ಟಿಕೊಂಡಿವೆ...

ಪಡುಪಣಂಬೂರು: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಕಳೆದ ವರ್ಷ ಜು.15ರಂದು ಸ್ಥಳೀಯ ಬಾಲಕ ನಿಶಾನ್‌ ಕುಮಾರ್‌ (15) ಮೀನು...

ರೈಲ್ವೇ ಸೇತುವೆಯ ಕೆಳಭಾಗದ ರಸ್ತೆ ನೀರು ತುಂಬಿ ಮುಳುಗಡೆಯಾಗುವುದು.

ಕಾಣಿಯೂರು: ಮಳೆಗಾಲ ಆರಂಭವಾಯಿತೆಂದರೆ ಕಾಣಿಯೂರು- ಮಾದೋಡಿ - ಪೆರುವಾಜೆ - ಬೆಳ್ಳಾರೆ ಹಾಗೂ ಕಾಣಿಯೂರು - ನೀರಜರಿ- ಅಬೀರ ಸಂಪರ್ಕ ರಸ್ತೆ ಯಾವ ಹೊತ್ತಿಗೆ ಬ್ಲಾಕ್‌ ಆಗುತ್ತದೆ ಎಂದು ಊಹಿಸಲು...

ನದಿ ಪಾತ್ರದಲ್ಲಿರುವ ಅಡಿಕೆ ತೋಟವನ್ನು ನೆರೆ ನೀರು ಆವರಿಸಿರುವುದು.

ಆಲಂಕಾರು: ಈ ವರ್ಷದ ಮಳೆಗಾಲ ಉತ್ತಮ ಆರಂಭವನ್ನೇ ಪಡೆದಿದ್ದು, ನದಿ ಪಾತ್ರದ ರೈತಾಪಿ ಜನತೆಯನ್ನು ಹೈರಾಣಾಗಿಸಿದೆ.

ಮಳೆಗಾಲದಲ್ಲಿ ಹರಿವ ಧೋ ಧೋ ಮಳೆ, ಶೀತಲ ಗಾಳಿಯೊಂದಿಗೆ ಬೆಚ್ಚನೆ ಹೊದ್ದು ಪ್ರವಾಸಿ ತಾಣಗಳನ್ನು ವೀಕ್ಷಿಸುವುದು ಮುದ ತರುವುದಷ್ಟೇ!
ಮೈತುಂಬ ನಳನಳಿಸುವ ಪ್ರಕೃತಿಯೊಂದಿಗೆ ಒಂದಾಗಲು ಈ ಪ್ರವಾಸಿ...

ಬಿಸಿಲ ಬೇಗೆಯಿಂದ ದಣಿದ ದೇಹಕ್ಕೆ ಮಳೆಗಾಲದ ಆರಂಭ ಖುಷಿ ಕೊಟ್ಟರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲೇಬೇಕು.

ದಡದಲ್ಲಿ ಲಂಗರು ಹಾಕಿರುವ ನಾಡದೋಣಿಗಳು.

ಗಂಗೊಳ್ಳಿ: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ, ಜೂನ್‌ನಲ್ಲಿ ಶುರುವಾಗಬೇಕಾದ ಸಾಂಪ್ರದಾಯಿಕ ಮೀನುಗಾರಿಕೆ ಕುಂದಾಪುರದ ಕೋಡಿ, ಗಂಗೊಳ್ಳಿ ಭಾಗದಲ್ಲಿ ಇನ್ನೂ ಕೂಡ ಪ್ರಾರಂಭವಾಗದೇ,...

ಮಳೆಗಾಲ ಬರುತ್ತಿದ್ದಂತೆ ಕೊಡೆ, ರೈನುಕೋಟು, ರೈನ್‌ ಶೂ ಮೊದಲಾದವುಗಳ ಖರೀದಿ ಜೋರಾಗಿಯೇ ನಡೆಯುತ್ತದೆ. ಹಾಂ! ಇವುಗಳ ಜೊತೆಗೆ ಮಳೆಗಾಲದಲ್ಲಿ ಇರಬೇಕಾದ ಇತರ ಮುಖ್ಯ ವಸ್ತುಗಳು ಇಲ್ಲಿವೆ.

Back to Top