CONNECT WITH US  

ಹಾಸನ: ಯೋಗ ಮಾಡುವುದರಿಂದ ಜ್ಞಾನ ವೃದ್ಧಿ, ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ಹರಿಹರಪುರ ಶ್ರೀಧರ್‌ ಹೇಳಿದರು. ರಥಸಪ್ತಮಿ ದಿನದ ಅಂಗವಾಗಿ ಜಿಲ್ಲಾ...

ಮೈಸೂರು: ಮಾನಸಿಕ ಒತ್ತಡ ನಿವಾರಣೆ ಹಾಗೂ ಉತ್ತಮ ದೈಹಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು ಎಂದು ನಗರಪಾಲಿಕೆ ಸದಸ್ಯ ಶಿವಕುಮಾರ್‌ ಹೇಳಿದರು.

ಸಾಂದರ್ಭಿಕ ಚಿತ್ರ.

ಆತ್ಮಹತ್ಯೆಯು ದೈಹಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಂತೆ ಬಹು ಘಟಕಗಳ ಭಾಗೀದಾರಿಕೆಯ ಫ‌ಲವಾಗಿ ಉದ್ಭವಿಸುವ ಒಂದು ಸಂಕೀರ್ಣ ವಿದ್ಯಮಾನ. ಆತ್ಮಹತ್ಯೆಯು ಬಹಳ ಸಾಮಾನ್ಯವಾಗಿ...

ಮುಳಬಾಗಿಲು: ಕ್ರೀಡೆಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯದೊಂದಿಗೆ ಮಾನಸಿಕ ಮತ್ತು ದೈಹಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದು ಜಿಪಂ ಸದಸ್ಯ ಎಚ್‌.ಎನ್‌.ಪ್ರಕಾಶ್‌ರಾಮಚಂದ್ರ...

ಪ್ರಾಧ್ಯಾಪಕ ಪ್ರೊ| ದಿನಕರ ರಾವ್‌ ಅವರು ಮಾತನಾಡಿದರು.

ದರ್ಬೆ : ವ್ಯಕ್ತಿಯ ಶಾರೀರಿಕ, ಮಾನಸಿಕ, ನೈತಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯೇ ಸಂಪೂರ್ಣ ಶಿಕ್ಷಣದ ಏಕಮೇವ ಗುರಿ ಎಂದು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ...

ಮಾನಸಿಕವಾಗಿ ಪೈಲ್ವಾನ್‌ ಆಗದ ಹೊರತು ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗದು' ಎನ್ನುತ್ತಾರೆ ಸಲ್ಮಾನ್‌ ರಶಿªà. ಆದರೆ, ಎಷ್ಟೋ ಸಲ ಆ ಗಟ್ಟಿತನ ಕೆಲವು ಉಪನ್ಯಾಸಕರಿಗೆ ಇರುವುದೇ ಇಲ್ಲ. ನಾನು...

ವೆಂಕಟ್‌ ಅಭಿನಯದಲ್ಲಿ ನಾರಾಯಣ್‌ "ಡಿಕ್ಟೇಟರ್‌' ಎಂಬ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಯಿತು. ಆ ಚಿತ್ರ ತಡವಾಯ್ತು ಎಂಬ ಕಾರಣಕ್ಕೆ ವೆಂಕಟ್‌ ಚಿತ್ರದಿಂದ ಹೊರಬಂದರು. ರವಿಚಂದ್ರನ್‌ ಅಭಿನಯದಲ್ಲಿ ನಾರಾಯಣ್‌ ಅವರು...

ಗಂಗಾವತಿ: ಬಡ್ಡಿ ವ್ಯವಹಾರದಲ್ಲಿ ವ್ಯಕ್ತಿಯೋರ್ವನಿಗೆ ಹಣ ನೀಡಿ ಸಾಲ ವಸೂಲಿ ವೇಳೆ ಕಿರುಕುಳ ನೀಡಿದ ಘಟನೆಗೆ ಸಂಬಂಧಪಟ್ಟಂತೆ ಕರವೇ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್‌ ಯುವ ಮುಖಂಡ ಸೇರಿದಂತೆ ಹಲವರ...

ಮುದ್ದೇಬಿಹಾಳ: ಕಲುಷಿತ ನೀರು ಸೇವಿಸಿ ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಶನಿವಾರ ಕಾಣಿಸಿಕೊಂಡ ವಾಂತಿ ಭೇದಿ ನಿಯಂತ್ರಣಕ್ಕೆ ಬಂದಿದ್ದರೂ ವೈದ್ಯರ ತಂಡ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲೇ...

ಗದಗ: ಗ್ರಾಮೀಣ ಭಾಗದ ಜನರಲ್ಲಿ ದೈಹಿಕ, ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಜಗದ್ಗುರು ಡಾ|ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ...

ಚಿಕ್ಕಮಗಳೂರು: ಇತ್ತೀಚೆಗೆ ವಿದ್ಯಾರ್ಥಿಯೋರ್ವ ಸಾವಿಗೀಡಾಗಿದ್ದ ಕಡೂರು ತಾಲೂಕಿನ ಕುಪ್ಪಾಳು ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ...

ಗದಗ: ಮಾದಕ ಸ್ವಭಾವ ಮೂಡಿಸಿ ಮನಸ್ಥಿತಿ ಹದಗೆಡಿಸುವ ವಸ್ತುಗಳ ಸೇವನೆ ಕುರಿತು ಎಚ್ಚರದಿಂದ ಇರಬೇಕು ಎಂದು ಪ್ರಾ|ರಾಜಶೇಖರ ಪಾಟೀಲ ಹೇಳಿದರು.

ಚಿಕ್ಕಮಗಳೂರು: ಹಣ, ಅಧಿಕಾರ, ಐಶ್ವರ್ಯ ಮತ್ತು ಅಂತಸ್ತಿನ ಹಿಂದೆ ಓಡುವವರು ಮಾನಸಿಕ ಶಾಂತಿ ಮತ್ತು ನೆಮ್ಮದಿಯಿಂದ ವಂಚಿತರಾಗುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ...

ಮಂಗಳೂರು: ರಾಜ್ಯದ ಮಾನಸಿಕ ಹಾಗೂ ದೈಹಿಕ ಭಿನ್ನ ಸಾಮರ್ಥ್ಯದ ಮಕ್ಕಳ ಸೇವಾ ಸಂಸ್ಥೆಗಳು ಹಾಗೂ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ವಿಧಾನ ಸಭಾ ಅಧಿವೇಶನದ ಸಂದರ್ಭದಲ್ಲಿ ವಿಧಾನ...

ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರತಿದಿನವೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ನೌಕರರು ಒತ್ತಡದ ಬದುಕಿನಿಂದ ಹೊರಬಂದು ಕ್ಷಣ ಕಾಲವಾದರೂ ನೆಮ್ಮದಿ ಕಂಡುಕೊಳ್ಳಲು ಹಾಗೂ ಮಾನಸಿಕ...

Back to Top