CONNECT WITH US  

ನಾವು 21ನೆಯ ಶತಮಾನದಲ್ಲಿದ್ದೇವೆ. ಆದರೂ ನನಗೆ ಒಂದು ಸಂದೇಹವಿದೆ - ನಾವು 12ನೆಯ ಶತಮಾನದಲ್ಲಿದ್ದೇವೆಯೇ ಎಂದು! ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ನಮ್ಮ ದೇಶ ಬೆಳೆಯುತ್ತಿದೆ. ಆದರೆ...

ಮೂಢನಂಬಿಕೆಗಳಿಂದಾಗಿ ಸಾಮಾಜಿಕ ಪ್ರಗತಿ ಕುಂಠಿತವಾಗಿರುವುದು ಸಾಮಾನ್ಯ ವಿಚಾರ. ಆದರೆ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು ವಿಜ್ಞಾನ ಕ್ಷೇತ್ರದ ಮುನ್ನಡೆಗೆ ತಡೆಯೊಡ್ಡಿರುವ ಹಲವು ದೃಷ್ಟಾಂತಗಳು ಇತಿಹಾಸದಲ್ಲಿವೆ....

ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು...

ಸಾಂದರ್ಭಿಕ ಚಿತ್ರ...

ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ಪಾಶವೀ ಪ್ರವೃತ್ತಿಯ ಬಾಬಾಗಳು, ಪವಾಡ ಪುರುಷರು, ದೇವ ಮಾನವರು ಎಸಗುವ ಅಪಚಾರಗಳನ್ನು ಸರಕಾರ ಮೂಕಪ್ರೇಕ್ಷಕರಾಗಿ ನೋಡುವಂತಿಲ್ಲ ನಿಜ...

ಚಿಂಚೋಳಿ: ತಾಲೂಕಿನ ಪಸ್ತಪುರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ಎದೆ ನೋವಿನಿಂದಾಗಿ ಮೂವರು ಮೃತಪಟ್ಟಿದ್ದಾರೆ.

ಶಿವಮೊಗ್ಗ: ಮೂಲ ನಂಬಿಕೆಯನ್ನು ಮೂಢನಂಬಿಕೆಗಳೆಂದು ನಿರ್ಲಕ್ಷಿಸಬಾರದು. ವೈಚಾರಿಕತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಉತ್ಕೃಷ್ಠ ಸಂಸ್ಕೃತಿ ನಾಶಗೊಳ್ಳಬಾರದು. ಮೌಲ್ಯಾಧಾರಿತ ಚಿಂತನಗಳು ಬಾಳಿಗೆ...

ಆದಿಮ ಸಂಸ್ಕೃತಿಯಿಂದ ತೊಡಗಿ ಇಂದಿನವರೆಗಿನ ಕಲಾಸಂಸ್ಕೃತಿಯನ್ನು ಮೆಲುಕು ಹಾಕುವಾಗ ನಾಗಾರಾಧನೆಯು ಎಲ್ಲ ಹಂತಗಳಲ್ಲಿಯೂ ಕಂಡುಬರುತ್ತದೆ. ಜನಪದೀಯ ಮೂಲದ ನಾಗಾರಾಧನೆಯನ್ನು ಮೂಢನಂಬಿಕೆಯೆಂದು ಆಧುನಿಕ ವಿಚಾರವಾದಿಗಳು...

ಬೆಕ್ಕು ಅಡ್ಡ ಬಂದರೆ ಅಶುಭವೇ - ಲಾಗಾಯ್ತಿನಿಂದ ಹೌದು, ಅಶುಭ ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲಾ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ...

ಭಾವನಾತ್ಮಕ ವಿಚಾರಗಳಲ್ಲಿ ಕಾನೂನನ್ನು ತರುವುದು ಆತಂಕಕಾರಿ ಸಾಮಾಜಿಕ ಬೆಳವಣಿಗೆ. ಅದನ್ನು ತಂದರೂ ರಂಗೋಲಿಯ ಕೆಳಗೆ ನುಸುಳುವವರ ದೇಶದಲ್ಲಿ ಅದನ್ನು ಯಾಮಾರಿಸಿ ಮುನ್ನುಗ್ಗುವುದು ದೊಡ್ಡ ವಿಷಯವಲ್ಲ. ಹಾಗೆಯೇ...

ಕೆ.ಆರ್‌.ಪೇಟೆ: ಸಮಾಜದಲ್ಲಿ ಮೂಢನಂಬಿಕೆಗಳ ಬಗೆಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಪ್ರಜ್ಞಾವಂತರು ಪ್ರಾಮಾಣಿಕವಾಗಿ ಮಾಡಲು ನಮ್ಮದೇನು ತಕರಾರಿಲ್ಲ. ಆದರೆ ಇತರರ ಮೇಲೆ ತಮ್ಮ ಅಭಿಪ್ರಾಯವನ್ನು...

ಬೆಂಗಳೂರು: ರಾಜ್ಯದಲ್ಲಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ರೂಪಿಸಲು ಮುಂದಾಗಿ ಬಳಿಕ ಹಿಂದೆ ಸರಿದಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ಮತ್ತೆ ಈ ಕಾಯ್ದೆ ರೂಪಿಸಲು ಆಸಕ್ತಿ ತೋರಿಸಿದೆ. ಡಾ| ಎಂ.ಎಂ....

ಹೊಸದಿಲ್ಲಿ : ದೇವಮಾನವರ ಆಶೀರ್ವಾದ ಪಡೆದರೆ, ಆಯುರ್ವೇದ ಔಷಧ ಸೇವಿಸಿದರೆ, ಶುಭ ಮುಹೂರ್ತದಲ್ಲಿ ಪತಿ- ಪತ್ನಿಯ ಮಿಲನವಾದರೆ, ಉಪವಾಸ ಮಾಡಿದರೆ ಗಂಡು ಮಕ್ಕಳನ್ನು ಹೆರಬಹುದು ಎಂಬ ನಂಬಿಕೆ-...

ಚಿತ್ರದುರ್ಗ: ಮೂಢನಂಬಿಕೆ, ಕಂದಾಚಾರ ಮತ್ತು ಬಿಸಿಲಿನ ತಾಪದಿಂದಾಗಿ ಸಾಯುವವರನ್ನು ಕೇಳಿದ್ದೇವೆ. ಆದರೆ ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದಾಗಿ ಸಾಲದ ಸುಳಿಗೆ...

ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳ ಅಕ್ರಮ ಮಾರಾಟ, ಹೆಣ್ಣು ಭೂಣ ಹತ್ಯೆ, ಹೆಣ್ಣು ಶಿಶು ಬಲಿ ವಿರುದ್ಧ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವತಿಯಿಂದ ಜುಲೈ 4 ರಂದು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ...

ರಾಯಚೂರು: ಜಾತಿ ಪದ್ಧತಿ, ಮೂಢನಂಬಿಕೆ ಗೊಡ್ಡು ಸಂಪ್ರದಾಯಗಳ ವಿರುದ್ಧ ಹಾಗೂ ಮಹಿಳಾ ಸಮಾನತೆ ಪರವಾಗಿ ಹೋರಾಡಿದ ಪಂಡಿತ ತಾರಾನಾಥರ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂದು ಪ್ರಾಧ್ಯಾಪಕ ಜೆ.ಎಲ್‌....

ಮೈಸೂರು: ಮೂಢನಂಬಿಕೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆ ಉದ್ದೇಶದಿಂದ ಪೌರ ಕಾರ್ಮಿಕರೊಂದಿಗೆ ಸಹಪಂಕ್ತಿ ಭೋಜನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ತಿಳಿಸಿದರು....

ಕಾಸರಗೋಡು: ಮೂಢನಂಬಿಕೆ ಮತ್ತು ಅನಾಚಾರಗಳನ್ನು ತಡೆಗಟ್ಟಲು ಕೇರಳದಲ್ಲಿ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ರಮೇಶ್‌ ಚೆನ್ನಿತ್ತಲ ಹೇಳಿದರು.

ಕುಣಿಗಲ್‌: ಜನರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಮಾಂತ್ರಿಕರು ಹಾಗೂ ಕಪಟ ಸ್ವಾಮೀಜಿಗಳು ಖಾಲಿ ಚೆಂಬುಗಳನ್ನು ತೋರಿಸಿ ಕೋಟ್ಯಂತರ ರೂ., ಲೂಟಿ ಮಾಡುತ್ತಿ¨ªಾರೆ ಎಂದು ಪವಾಡ ಬಯಲು...

ಮಂಡ್ಯ: ಅನಕ್ಷರತೆ, ಅಜ್ಞಾನ, ಮೂಢನಂಬಿಕೆಯಿಂದಾಗಿ ಚಿಕಿತ್ಸೆಗೆ ದೂರವಾಗಿರುವ ಕ್ಷಯ ರೋಗಿಗಳನ್ನು ತಲುಪಿ 2020ರ ವೇಳೆಗೆ ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ...

ಬೆಂಗಳೂರು: ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಲಿಂಗ ಸಂವೇದನೆ, ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕ ಲೇಖನಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ...

Back to Top