CONNECT WITH US  

ಚೆನ್ನೈ: ಟ್ಯುಟಿಕೋರಿನ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷೆಯ ಮುಂದೆಯೇ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದ ಯುವತಿಗೆ ಮಂಗಳವಾರ ಇಲ್ಲಿನ ಕೋರ್ಟ್‌ ಬೇಷರತ್‌ ಜಾಮೀನು ನೀಡಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳುಸಲೈ ಸುಂದರರಾಜನ್‌ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಲೂಯಿಸ್‌ ಸೋಫಿಯಾ ಎಂಬ ವಿದ್ಯಾರ್ಥಿನಿಯ ಬಂಧ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಸೋಫಿಯಾ ವಿಮಾನದಲ್ಲಿ ಬಿಜೆಪಿ...

Back to Top