ವಿರಾಟ್‌ ಕೊಹ್ಲಿ

 • ಪಂತ್‌ಗೆ ಸಹಕಾರ ನೀಡಿ: ಕೊಹ್ಲಿ

  ಹೈದರಾಬಾದ್‌: ಯುವ ಆಟಗಾರ ರಿಷಭ್‌ ಪಂತ್‌ ಅವರನ್ನು ಪ್ರತ್ಯೇಕವಾಗಿ ಕಾಣುವ ಬದಲು ಅವರಿಗೆ ಸಹಕಾರ ನೀಡುವ ಮೂಲಕ ಬೆಂಬಲಿಸಿ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. “ಪಂತ್‌ ಇನ್ನೂ ಯುವ ಆಟಗಾರ. ತಪ್ಪುಗಳು ಸಂಭವಿಸುವುದು ಸಹಜ….

 • ವಾಹ್‌ ಕ್ಯಾಪ್ಟನ್‌! ವಿರಾಟ್‌ ಕೊಹ್ಲಿ ಯಶಸ್ಸಿನ ಹಿಂದೆ ಅಪಾರ ಪರಿಶ್ರಮ

  ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ವಿಶ್ವದ ನಂಬರ್‌ 1 ಬ್ಯಾಟ್ಸ್‌ಮನ್‌ ಎಂಬ ಗರಿಮೆಗೆ ಮತ್ತೂಮ್ಮೆ ಪಾತ್ರರಾಗಿದ್ದಾರೆ. ಮೊದಲನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಪಾಕಿಸ್ತಾನದ ವಿರುದ್ಧದ ನಡೆದ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶ…

 • ವಿರಾಟ್‌ ಕೊಹ್ಲಿ ಮತ್ತೆ ನಂಬರ್‌ 1

  ದುಬಾೖ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತೆ ನಂಬರ್‌ ವನ್‌ ಟೆಸ್ಟ್‌ ಬ್ಯಾಟ್ಸ್‌ ಮನ್‌ ಆಗಿ ಮೂಡಿಬಂದಿದ್ದಾರೆ. ಬುಧವಾರ ಪ್ರಕಟ ಗೊಂಡ ನೂತನ ಐಸಿಸಿ ರ್‍ಯಾಂಕಿಂಗ್‌ ಯಾದಿಯಲ್ಲಿ ಕೊಹ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕಿ ಮರಳಿ…

 • ಖಿನ್ನತೆಗೆ ತುತ್ತಾಗಿರುವ ಮ್ಯಾಕ್ಸ್‌ವೆಲ್‌ಗೆ ಕೊಹ್ಲಿ ಬೆಂಬಲ

  ಇಂದೋರ್‌: ಖನ್ನತೆಗೆ ತುತ್ತಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬೆಂಬಲ ಸೂಚಿಸಿದ್ದಾರೆ. “ನಾನು 2014ರಲ್ಲಿ ವಿಫ‌ಲ ವಾಗಿದ್ದಾಗ ನನ್ನ ಪಾಲಿಗೆ ಕ್ರಿಕೆಟ್‌ ಮುಗಿಯಿತು ಎಂದುಕೊಂಡಿದ್ದೆ. ಇದೆಲ್ಲ ಮನಸ್ಸಿಗೆ ಸಂಬಂಧಿಸಿ…

 • ಕೊಹ್ಲಿ 31ನೇ ಹುಟ್ಟುಹಬ್ಬ; ಭಾವನಾತ್ಮಕ ಪತ್ರ

  ಹೊಸದಿಲ್ಲಿ: ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸಿ¨ªಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಎಲ್ಲ ಕ್ರಿಕೆಟಿಗರ ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಸಾಕಷ್ಟು ವೈಫ‌ಲ್ಯಗಳನ್ನು ಎದುರಿಸಿದ್ದರು. 31ನೇ ಹುಟ್ಟುಹಬ್ಬದ…

 • ಟೀ ಹೇಳಿಕೆ: ಕ್ಷ‌ಮೆ ಕೇಳಿದ ಫಾರೂಖ್‌ ಎಂಜಿನಿಯರ್‌

  ಮುಂಬಯಿ: ಮಾಜಿ ಕ್ರಿಕೆಟಿಗ ಫಾರೂಖ್‌ ಎಂಜಿನಿಯರ್‌, ಶುಕ್ರವಾರ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರ ಕ್ಷಮೆ ಕೇಳಿದ್ದಾರೆ. ಗುರುವಾರವಷ್ಟೇ ಬಿಸಿಸಿಐ ಆಯ್ಕೆಸಮಿತಿ ಸದಸ್ಯರು, ಏಕದಿನ ವಿಶ್ವಕಪ್‌ ವೇಳೆ ಅನುಷ್ಕಾ ಶರ್ಮಗೆ ಟೀ ಕೊಡುವುದರಲ್ಲಿ ಮಗ್ನರಾಗಿದ್ದರು ಎಂದು ಫಾರೂಖ್‌…

 • ಬಾಂಗ್ಲಾ ವಿರುದ್ಧ ಟಿ20: ಕೊಹ್ಲಿಗೆ ವಿಶ್ರಾಂತಿ

  ಮುಂಬೈ: ನ.3ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಕ್ರಿಕೆಟ್‌ ಸರಣಿಗಾಗಿ, ಭಾರತ ತಂಡ ಪ್ರಕಟಿಸಲಾಗಿದೆ. 3 ಪಂದ್ಯಗಳ ಟಿ20 ಸರಣಿಗೆ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮ ನಾಯತ್ವ ವಹಿಸಲಿದ್ದಾರೆ. ಇನ್ನು ಟಿ20 ತಂಡದಲ್ಲಿ ಕಂಡುಬಂದಿರುವ ಮಹತ್ವದ…

 • ದ. ಆಫ್ರಿಕಾದೆದುರು ಮೊದಲ “ಕ್ಲೀನ್‌ಸ್ವೀಪ್‌’

  ರಾಂಚಿ: ನಿರೀಕ್ಷೆಯಂತೆ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್‌ ಅಂತರದಿಂದ ಬಗ್ಗುಬಡಿದ ಬಲಿಷ್ಠ ಭಾರತವು ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮೂಲಕ ಗೆದ್ದ ಸಾಧನೆ ಮಾಡಿತು. ಇಲ್ಲಿ ನಡೆದ ಮೂರನೇ ಅಂತಿಮ ಟೆಸ್ಟ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾ…

 • ಕೊಹ್ಲಿ, ಶಾಸ್ತ್ರಿ ಬೆಂಬಲ: ರೋಹಿತ್‌

  ರಾಂಚಿ: ನನ್ನ ಸಾಮರ್ಥ್ಯದ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿಶಾಸ್ತ್ರಿ ಅವರಿಗಿದ್ದ ನಂಬಿಕೆಯಿಂದ ಟೆಸ್ಟ್‌ನಲ್ಲಿ ಆರಂಭಿಕನ ಸ್ಥಾನ ಪಡೆಯಲು ನೆರ ವಾಯಿತು ಎಂದು ತಿಳಿಸಿದ ರೋಹಿತ್‌ ಶರ್ಮ ಅವರು ಅವರಿಬ್ಬರ ಬೆಂಬಲ, ಸಹಕಾರದಿಂದ ಈ ಸಾಧನೆ…

 • ಆರ್‌ಸಿಬಿಗೆ ಮಹಿಳಾ ಮಸಾಜ್‌ ಥೆರಪಿಸ್ಟ್‌

  ಬೆಂಗಳೂರು: ಐಪಿಎಲ್‌ನ ಪ್ರಮುಖ ತಂಡವಾಗಿರುವ ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿಗೆ ನವನೀತಾ ಗೌತಮ್‌ ಸ್ಪೋರ್ಟ್ಸ್ ಮಸಾಜ್‌ ಥೆರಪಿಸ್ಟ್‌ ಆಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ತಂಡವೊಂದು ಐಪಿಎಲ್‌ ಇತಿಹಾಸದಲ್ಲಿ ಮಹಿಳೆಯೊಬ್ಬರನ್ನು ಸಹಾಯಕ ಸಿಬಂದಿಯಾಗಿ ನೇಮಿಸಿರುವುದು! ಈ ಬಗ್ಗೆ…

 • ಕೊಹ್ಲಿ ವಿರಾಟ ದ್ವಿಶತಕಾಭಿಷೇಕ; 601 ರನ್‌ ಪೇರಿಸಿದ ಭಾರತ; ಇಕ್ಕಟ್ಟಿನಲ್ಲಿ ಆಫ್ರಿಕಾ

  ಪುಣೆ: ನಾಯಕ ವಿರಾಟ್‌ ಕೊಹ್ಲಿ ಅಜೇಯ ದ್ವಿಶತಕ ಸಾಹಸದಿಂದ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಸವಾರಿ ಮಾಡಿದೆ. ದ್ವಿತೀಯ ದಿನದಾಟದಲ್ಲಿ 5 ವಿಕೆಟಿಗೆ 601 ರನ್‌ ಪೇರಿಸಿ ಇನಿಂಗ್ಸ್‌ ಬಿಟ್ಟುಕೊಟ್ಟಿದೆ. ಇದರಲ್ಲಿ…

 • ವಿದೇಶದಲ್ಲಿ ಗೆದ್ದರೆ ಹೆಚ್ಚು ಅಂಕ ನೀಡಬೇಕು: ಕೊಹ್ಲಿ

  ಪುಣೆ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಇದು ಭಾರೀ ಚರ್ಚೆಯಾಗುವ ನಿರೀಕ್ಷೆಯಿದೆ. ವಿದೇಶಗಳಲ್ಲಿ ಗೆದ್ದ ಟೆಸ್ಟ್‌ ಪಂದ್ಯಗಳಿಗೆ ಹೆಚ್ಚು ಅಂಕ ನೀಡಬೇಕು ಎನ್ನುವುದು ಅವರ…

 • ಸ್ಪಿನ್‌ ಟ್ರ್ಯಾಕ್‌ನಲ್ಲಿ ಮಿಂಚಿದ ಪೇಸರ್: ಕೊಹ್ಲಿ ಖುಷ್‌

  ಭಾರತದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪೇಸ್‌ ಬೌಲರ್‌ಗಳ ಸಾಧನೆಯನ್ನು ನಾಯಕ ವಿರಾಟ್‌ ಕೊಹ್ಲಿ ಕೊಂಡಾಡಿದ್ದಾರೆ. ಸ್ಪಿನ್‌ ಟ್ರ್ಯಾಕ್‌ನಲ್ಲಿ ಮಿಂಚಿದ ಪೇಸ್‌ ಬೌಲಿಂಗ್‌ ಸಾಹಸಕ್ಕೆ ಶಾಬಾಸ್‌ ಹೇಳಿದ್ದಾರೆ. “ಇದು ಸ್ಪಿನ್‌ ಟ್ರ್ಯಾಕ್‌ ಆಗಿತ್ತು. ಹೀಗಾಗಿ ವೇಗಿಗಳಿಗೆ ಇಲ್ಲಿ…

 • ಅಶಿಸ್ತು: ಕೊಹ್ಲಿಗೆ ಒಂದು ಋಣಾತ್ಮಕ ಅಂಕ

  ಬೆಂಗಳೂರು: ರವಿವಾರದ ಟಿ20 ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ವಿರಾಟ್‌ ಕೊಹ್ಲಿ ಅವರಿಗೆ ಐಸಿಸಿ ಎಚ್ಚರಿಕೆ ನೀಡುವ ಜತೆಗೆ ಒಂದು “ಋಣಾತ್ಮಕ ಅಂಕ’ ನೀಡಿದೆ. ಪಂದ್ಯದ 5ನೇ ಓವರ್‌ ವೇಳೆ ರನ್‌ ಗಳಿಸುತ್ತಿದ್ದಾಗ ಎದುರಾಳಿ ಆಟಗಾರ ಬ್ಯೂರನ್‌ ಹೆಂಡ್ರಿಕ್ಸ್‌…

 • ಟ್ರಾಫಿಕ್‌ ದಂಡದ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್‌ಗನ ಸ್ಥಿತಿ !

  ಯಾರು ಬೇಕಾದರೂ ತಮಾಷೆ ಮಾಡಬಹುದು, ಯಾರು ಬೇಕಾದರೂ ತಮಾಷೆಗೆ ವಸ್ತುವಾಗಬಹುದು. ಸಾಮಾಜಿಕ ತಾಣಗಳು ಬಂದಮೇಲಂತೂ ಹಾಸ್ಯ ಮಾಡುವುದು, ಅಪಹಾಸ್ಯ ಮಾಡುವುದು, ಕಡೆಗೆ ವೈಯಕ್ತಿಕ ನಿಂದನೆ ಮಾಡುವುದು ಎಗ್ಗುಸಿಗ್ಗಿಲ್ಲದೇ ನಡೆಯುತ್ತಿದೆ. ಈಗ ಸಾಮಾಜಿಕ ತಾಣಗಳಲ್ಲಿ ಹಾಸ್ಯಕ್ಕೊಳಗಾಗುವ ಸರದಿ ಭಾರತ ಕ್ರಿಕೆಟ್…

 • ವಿರಾಟ್‌ ಕೊಹ್ಲಿ ಓದಿಗೆ ಕಾಲೆಳೆದ ಅಭಿಮಾನಿಗಳು!

  ನಾರ್ತ್‌ ಸೌಂಡ್‌: ಟೆಸ್ಟ್‌ ಪಂದ್ಯದ 2ನೇ ದಿನದ ಆಟದಲ್ಲಿ ವಿರಾಟ್‌ ಕೊಹ್ಲಿ ಡ್ರೆಸ್ಸಿಂಗ್‌ ಕೊಠಡಿ ಯಲ್ಲಿ ಕುಳಿತು ಪುಸ್ತಕ ಓದುತ್ತಿರುವ ಫೋಟೊ ಒಂದು ವೈರಲ್‌ ಆಗಿದೆ. ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ, ಖ್ಯಾತ ಮನಃಶಾಸ್ತ್ರಜ್ಞ ಸ್ಟೀವನ್‌ ಸಿಲ್ವೆಸ್ಟರ್‌ ಬರೆದ “ಡಿಟಾಕ್ಸ್‌…

 • ಕೊಹ್ಲಿ: ಸಚಿನ್‌ಗೆ ಅರ್ಹ ಉತ್ತರಾಧಿಕಾರಿ

  ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮ ಸೇರಿಕೊಂಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತ, ಊಹೆಗೂ…

 • ಡ್ಯಾನ್ಸ್‌ ಮಾಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ: ಕೊಹ್ಲಿ

  ಪೋರ್ಟ್‌ ಆಫ್ ಸ್ಪೇನ್‌:”ತಂಡದ ನಾಯಕನಾಗಿರುವುದರಿಂದ ನಾನು ಮೈದಾನದಲ್ಲಿ ನರ್ತಿಸಬಾರದು ಎಂಬ ಭಾವನೆ ನನಗಿಲ್ಲ. ನಾನೂ ಒಬ್ಬ ಆಟಗಾರ. ಹಾಗಾಗಿ ನರ್ತಿಸುವುದರಲ್ಲಿ ನನಗೆ ಖುಷಿಯಿದೆ’ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ. ವಿಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ 42ನೇ ಶತಕ ಬಾರಿಸಿದ ಕೊಹ್ಲಿ…

 • ವಿರಾಟ್‌ ಕೊಹ್ಲಿ 75-80 ಶತಕ ಬಾರಿಸಬಲ್ಲರು: ವಾಸಿಮ್‌ ಜಾಫ‌ರ್‌

  ಮುಂಬಯಿ: ಏಕದಿನದಲ್ಲಿ 42ನೇ ಏಕದಿನ ಶತಕ ಬಾರಿಸಿ ವಿಜೃಂಭಿಸಿರುವ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಮಾಜಿ ಓಪನರ್‌ ವಾಸಿಮ್‌ ಜಾಫ‌ರ್‌ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಕೊಹ್ಲಿ ಇದೇ ಲಯದಲ್ಲಿ ಮುಂದುವರಿದರೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆ. ಮಾತ್ರವಲ್ಲ, 75ರಿಂದ 80…

 • ವಿಂಡೀಸ್‌ ಸರಣಿ: ಪಂತ್‌ಗೆ ಉತ್ತಮ ಅವಕಾಶ: ಕೊಹ್ಲಿ

  ಲಾಡರ್‌ಹಿಲ್: ಭಾರತ ಮತ್ತು ವೆಸ್ಟ್‌ಇಂಡೀಸ್‌ ಪ್ರವಾಸದ ವೇಳೆ ಮಹೇಂದ್ರ ಸಿಂಗ್‌ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್‌ ಪಂತ್‌ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆ…

ಹೊಸ ಸೇರ್ಪಡೆ