CONNECT WITH US  

ಮಂಗಳೂರು: ಕೆಲವು ಕಡೆ ಬಸ್‌ ಮತ್ತು ಇತರ ವಾಹನಗಳಿಗೆ ಕಲ್ಲು ತೂರಿದ್ದನ್ನು ಹೊರತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ ಶಾಂತಿಯುತವಾಗಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಜನಜೀವನ...

ಎಚ್‌.ಡಿ.ಕೋಟೆ : ತಾಲೂಕಿನ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಾಕಾರ ಸಂಘದ (ಲ್ಯಾಂಪ್‌ ಸೊಸೈಟಿ) 9 ಸದಸ್ಯರ ಸ್ಥಾನಗಳ ಆಯ್ಕೆಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಮೂಡಬಿದಿರೆ: ಟಿಪ್ಪು ಜಯಂತಿ ವಿರುದ್ಧ ಮಡಿಕೇರಿ, ಬಂಟ್ವಾಳ ಸೇರಿದಂತೆ ವಿವಿಧೆಡೆ ನಡೆದ ಹಲ್ಲೆ, ಹತ್ಯೆ ಪ್ರಕರಣಗಳ ಪ್ರತಿಧ್ವನಿಯಾಗಿ ನಡೆದ ಮೂಡಬಿದಿರೆ ಬಂದ್‌ ಶಾಂತಿಯುತವಾಗಿ, ಸಂಪೂರ್ಣ...

ಎಚ್‌.ಡಿ.ಕೋಟೆ : ತಾಲೂಕಿನ ಸರಗೂರು ಪಟ್ಟಣ ಪಂಚಾಯಿತಿ 12 ಸದಸ್ಯ ಸ್ಥಾನಗಳ ಮತ ಎಣಿಕೆ ಕಾರ್ಯ ಸರಗೂರು ಪಟ್ಟಣದ ಲಯನ್ಸ್‌ಸಂಸ್ಥೆ ಕಚೇರಿಯಲ್ಲಿ ಮಂಗಳವಾರ ಬಹುತೇಕ ಶಾಂತಿಯುತವಾಗಿ ನಡೆಯಿತು....

ಸಕಲೇಶಪುರ: ತಾಲೂಕಿನ ಉದೇವಾರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಗ್ಗಂಟಾಗಿದ್ದ ರಸ್ತೆ ವಿವಾದವನ್ನು ತಹಶೀಲ್ದಾರ್‌ ನಾಗೇಶ್‌ ಗ್ರಾಮಸ್ಥರ ಮನಗೆಲ್ಲುವ ಮೂಲಕ ಬಗೆಹರಿಸುವಲ್ಲಿ ಕೊನೆಗೂ...

ಚಿಂತಾಮಣಿ: ತಾಲೂಕಿನ ನಾಲ್ಕು ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಶಾಂತಿಯುತ ಚುನಾವಣೆಯಲ್ಲಿ 3 ಗ್ರಾಪಂಗಳಲ್ಲಿ ಮಾಜಿ ಶಾಸಕ ಸುಧಾಕರ್‌ ಬೆಂಬಲಿಗರು ಆಯ್ಕೆಯಾದರೆ,...

ಹೊಸಕೋಟೆ: ತಾಲೂಕಿನಲ್ಲಿ ಜೂ.2ರಂದು 2ನೇ ಹಂತದ ಗ್ರಾಪಂ ಚುನಾವಣೆ ಸಂಪೂರ್ಣ ಶಾಂತಿಯುತವಾಗಿ ನಡೆದಿತ್ತು.

ಅರಕಲಗೂಡು: ತಾಲೂಕಿನ 35 ಗ್ರಾಮ ಪಂಚಾಯಿತಿಗಳ 269 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡ ಮತ ಎಣಿಕೆ ಕಾರ್ಯ ವ್ಯವಸ್ಥಿತವಾಗಿ...

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ರಾತ್ರಿವರೆಗೂ ಸುಸೂತ್ರವಾಗಿ ನಡೆದು ಫ‌ಲಿತಾಂಶ ಹೊರಬಿದ್ದಿತು. ಜಿಲ್ಲೆಯ ಆಯಾಯ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8...

ಮಾಗಡಿ: ತಾಲೂಕಿನ 28 ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಂತಿಯುತವಾಗಿ ನೆರವೇರಿತು. ಬೆಳಿಗ್ಗೆ 8ರಿಂದ ಪ್ರಾರಂಭವಾಗಬೇಕಾಗಿದ್ದ ಮತ...

ಚಿಂತಾಮಣಿ: ತಾಲೂಕಿನ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗ್ರಾಪಂ ಚುನಾವಣೆ ಮಂಗಳವಾರ ಶಾಂತಿಯುತವಾಗಿ ಮುಗಿದಿದ್ದು, ಶುಕ್ರವಾರ ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ...

ಕೋಲಾರ: ಗ್ರಾಮ ಪಂಚಾಯತ್‌ ಚುನಾವಣೆಗಳು ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿಯುತವಾಗಿ ಶೇ.87.76 ಪ್ರಮಾಣದಲ್ಲಿ ದಾಖಲಾಗಿ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತಪತ್ರಗಳು ಮತಪೆಟ್ಟಿಗೆಗಳಲ್ಲಿ...

ಹರಿಹರ: ತಾಲೂಕಿನ 25 ಗ್ರಾಪಂಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 86.93ರಷ್ಟು ಮತದಾನವಾಗಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ನಡೆದದ್ದು ಹೊರತುಪಡಿಸಿದರೆ ಸಂಪೂರ್ಣ...

ಹರಪನಹಳ್ಳಿ: ತಾಲೂಕಿನ 35 ಗ್ರಾಪಂಗಳಲ್ಲಿ 570 ಸ್ಥಾನಗಳಲ್ಲಿ 34 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, ಉಳಿದ ಸ್ಥಾನಗಳಿಗೆ ಮಂಗಳವಾರ ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.

ಕಲಬುರಗಿ: ಗ್ರಾಮೀಣ ಫೈಟ್‌ ಎಂದೇ ಖ್ಯಾತಿ ಪಡೆದಿರುವ ಗ್ರಾಪಂಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಂದೆರಡು ಸಣ್ಣ ಪುಟ್ಟ ಘಟನೆ ಹೊರತುಪಡಿಸಿದರೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು....

ಬಾಗೇಪಲ್ಲಿ: ತಾಲೂಕಿನಾದ್ಯಂತ ಮಂಗಳವಾರ ನಡೆದ ಗ್ರಾಪಂ ಚುನಾವಣೆಯಲ್ಲಿ ಶೇ.80 ರಷ್ಟು ಮತದಾನವಾಗಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ಗೊಂದಲಗಳನ್ನು ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿ...

ಶ್ರೀನಿವಾಸಪುರ: ತಾಲೂಕಿನ 25 ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ.80ರಷ್ಟು ಮತ ಚಲಾವಣೆಯಾಗಿದೆ. ಶ್ರೀನಿವಾಸಪುರ ತಾಲೂಕಿನ 231 ಕ್ಷೇತ್ರಗಳ 446...

ಮಂಡ್ಯ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ, ಮಾತಿನ ಚಕಮಕಿ ಪ್ರಕರಣ ಹೊರತುಪಡಿಸಿದರೆ ಜಿಲ್ಲೆಯ 230 ಗ್ರಾಪಂಗಳಿಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದೆ.

ಬಂಕಾಪುರ: ಹೋಳಿ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಶಾಂತಿ ಸಭೆ ಸಿಪಿಐ ಎಂ.ಎಸ್‌. ಹೊಸಮನಿಯವರ ನೇತೃತ್ವದಲ್ಲಿ ಬುಧವಾರ ನಡೆಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಗುಡ್ಡಪ್ಪ ಮತ್ತುರ...

ಕನಕಗಿರಿ: ಕನಕಗಿರಿ ಜಿಪಂ ಕ್ಷೇತ್ರದ ಸದಸ್ಯ ಗಂಗಣ್ಣ ಸಮಗಂಡಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶೇ. 62 ರಷ್ಟು ಮತದಾನವಾಗಿದ್ದು, ಶಾಂತಿಯುತವಾಗಿ ಮತದಾನವಾಗಿದೆ....

Back to Top